Driving Licence In DigiLocker : ಕಾರು, ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದೆ. ಚಾಲನಾ ಪರವಾನಗಿ ಇಲ್ಲದ ವ್ಯಕ್ತಿ ಈ ವಾಹನಗಳನ್ನು ಓಡಿಸಿದರೆ ಅಪರಾಧ ಎಂದು ಹೇಳಲಾಗುತ್ತಿದೆ.
Driving Licence: ಇದೀಗ ಹೊಸ ತಂತ್ರಜ್ಞಾನ ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಸಾಮಾನ್ಯವಾಗಿ ಮನೆಯಲ್ಲಿ ಪರವಾನಗಿಯನ್ನು ಮರೆತು, ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹಣವನ್ನು ಪಾವತಿಸಬೇಕಾದ ಸಂದರ್ಭ ಸಂಭವಿಸುತ್ತದೆ. ಆದರೆ ಈಗ ನಿಮ್ಮ ಎಲ್ಲಾ ಕೆಲಸಗಳು ಸ್ಮಾರ್ಟ್ಫೋನ್ನಿಂದ ಸಾಧ್ಯವಾಗುತ್ತವೆ.
ಸಿಬಿಎಸ್ಯ ಅಂತಿಮ ಅಂಕಪಟ್ಟಿಯನ್ನು 2022 ರ ಪ್ರಥಮ ಮತ್ತು ದ್ವಿತೀಯ ಅವಧಿಯ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ತೂಕದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನ ಅಂಕಗಳು, ಪ್ರಾಜೆಕ್ಟ್ ವರ್ಕ್, ಪ್ರಾಯೋಗಿಕ ಮತ್ತು ಪೂರ್ವ-ಬೋರ್ಡ್ ಪರೀಕ್ಷೆಯ ರೂಪದಲ್ಲಿ ಪಡೆದ ಅಂಕಗಳ ವಿವರಗಳನ್ನು ಸ್ಕೋರ್ಕಾರ್ಡ್ ಒಳಗೊಂಡಿದೆ.
ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುವುದರೊಂದಿಗೆ, ದಾಖಲೆಗಳನ್ನು ಈಗ ಡಿಜಿಟಲ್ ರೂಪದಲ್ಲಿ ಮತ್ತು ಅಗತ್ಯವಿದ್ದಾಗ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡಿವೆ. ಇದೀಗ, ಈ ದಾಖಲೆಗಳನ್ನು ಜನರಿಗೆ ಅವರ ಮೊಬೈಲ್ ಫೋನ್ಗಳಲ್ಲಿ ಹೆಚ್ಚಾಗಿ ಬಳಸುವ ವಾಟ್ಸಾಪ್ ಮೂಲಕ ಸಿಗುವ ಹೊಸ ಸೌಲಭ್ಯವನ್ನು ಸರ್ಕಾರ ಆರಂಭಿಸಿದೆ.
Whatsapp DigiLocker Service: ಈಗ ನೀವು ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ವಾಹನದ ಎಲ್ಲಾ ಪೇಪರ್ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ. ವಾಟ್ಸಾಪ್ನ ಇತ್ತೀಚಿನ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ಈ ಪೇಪರ್ಗಳನ್ನು ಡೌನ್ಲೋಡ್ ಮಾಡಬಹುದು.
Approval To DigiLocker And mParivahan - ನಿಮ್ಮ ಡ್ರೈವಿಂಗ್ ಲೈಸನ್ಸ್ ಹಾಗೂ ವಾಹನ ನೋಂದಣಿ ಪ್ರಮಾಣಪತ್ರಗಳಂತಹ ಮಹತ್ವದ ದಾಖಲೆಗಳನ್ನು ಮೊಬೈಲ್ ನಲ್ಲಿ ಇರಿಸಿಕೊಳ್ಳಲು DigiLocker ಒಂದು ಉತ್ತಮ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಇದರ ಸಂಪೂರ್ಣ ಪ್ರಕ್ರಿಯನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
How To Apply For Passport Through DigiLocker - ಪಾಸ್ಪೋರ್ಟ್ ಪಡೆಯಲು ನೀವೂ ಕೂಡ ಸರದಿಯಲ್ಲಿ ನಿಂತು ಸುಸ್ತಾಗಿದ್ದರೆ, ಖಂಡಿತವಾಗಿಯೂ ಈ ಸುದ್ದಿಯನ್ನು ಓದಬೇಕು. 'ಮೇಡ್ ಇನ್ ಇಂಡಿಯಾ' ಆಪ್ (Digital India) ಡಿಜಿಲಾಕರ್ (DigiLocker), ಪಾಸ್ಪೋರ್ಟ್ ಪಡೆಯಲು ಮೂಲ ಡಾಕ್ಯುಮೆಂಟ್ ನೀಡುವ ಕಷ್ಟಕ್ಕೆ ಪರಿಹಾರ ಒದಗಿಸಿದೆ.
ವಿಮೆ ಕೊಳ್ಳುವುದಷ್ಟೇ ಅಲ್ಲ. ವಿಮೆಯ ದಾಖಲೆಗಳನ್ನು (Insurance Documents) ಸುರಕ್ಷಿತವಾಗಿಡುವುದು ಕೂಡಾ ಅತ್ಯಂತ ಮುಖ್ಯ. ನಾವು ಸಾಮಾನ್ಯವಾಗಿ ವಿಮೆಯ ದಾಖಲೆಗಳನ್ನು ಮನೆಯ ಬೀರು, ಕಪಾಟು, ಟೇಬಲ್ ಒಳಗೆ ಇಡುತ್ತೇವೆ. ಫೈಲ್, ಫೋಲ್ಡರ್ ಗಳಲ್ಲೂ ಇಡುವ ಅಭ್ಯಾಸ ನಮಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.