diya for pooja: ಪೂಜೆ ಮಾಡುವಾಗ ಎಲ್ಲರೂ ದೀಪವನ್ನು ಹಚ್ಚುತ್ತಾರೆ. ಆದರೆ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಯಾವ ಲೋಹದಿಂದ ತಯಾರಿಸಿದ ದೀಪವನ್ನು ಹಚ್ಚುವುದು ಒಳ್ಳೆಯದು ಎಂಬುದು ಹಲವರಿಗೆ ತಿಳಿದಿಲ್ಲ. ಕೆಲವು ಹಗುರವಾದ ಜೇಡಿಮಣ್ಣು, ಬೆಳ್ಳಿ, ಹಿತ್ತಾಳೆಯಂತಹ ಲೋಗಗಳಿಂದ ತಯಾರಾದ ದೀಪಗಳನ್ನು ಹಚ್ಚತ್ತಾರೆ. ಆದರೆ ಇವೆಲ್ಲವುಗಳ ಹೊರತಾಗಿ ಮನೆಯಲ್ಲಿ ಯಾವ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅಷ್ಟೆ ಅಲ್ಲದೆ ಹಣದ ಹರಿವೂ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ...
ಪೂಜೆಯ ನಂತರ, ಲಕ್ಷ್ಮಿ ಮತ್ತು ಶ್ರೀ ಗಣೇಶ ವಿಗ್ರಹಗಳನ್ನು ಬದಲಾಯಿಸಿದರೆ ಹಳೆಯ ವಿಗ್ರಹ ಏನು ಮಾಡಬೇಕು ಎಂಬ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ಅವರು ತಿಳಿಯದೆ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಇದರಿಂದ ನಿಮ್ಮ ಇಡೀ ಕುಟುಂಬ ಆ ತಪ್ಪುಗಳ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಈ ದೀಪಾವಳಿಯ ಗುರುವಾರ ಮಧ್ಯಾಹ್ನದವರೆಗೆ ದೇಶದಲ್ಲಿ ಸುಮಾರು 1.25 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎಂದು ಸಿಎಐಟಿಯ ಆಂತರಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ. ಹೆಚ್ಚಿನ ಜನರು, ಯಾವುದೇ ವಸ್ತುವನ್ನು ಖರೀದಿಸುವಾಗ, ಅದು ಚೀನಾದಲ್ಲಿ ಅಥವಾ ಚೀನಾದ ಕಂಪನಿಯಿಂದ ತಯಾರಿಸಲ್ಪಟ್ಟಿಲ್ಲ ಎಂದು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ.
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಕೆಲವು ಸುಲಭವಾದ ಮಾರ್ಗಗಳಿವೆ. ಇದಕ್ಕಾಗಿ, ಶುಭ ಮುಹೂರ್ತದಲ್ಲಿ ನಿಮ್ಮ ಮನೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ಮಾತ್ರ ತರಬೇಕಾಗುತ್ತದೆ. ವಿಸ್ಮಯಕಾರಿ ವಿಷಯವೆಂದರೆ ಈ ವಸ್ತುಗಳು ದುಬಾರಿಯೂ ಅಲ್ಲ, ಆದರೆ ಕಡಿಮೆ ಹಣದಲ್ಲಿ, ನಿಮ್ಮ ಕೆಲಸವು ಸುಲಭವಾಗಿ ಆಗುತ್ತದೆ.
Diwali Diet Tips: ಸಿಹಿ ಎಂದರೆ ಪ್ರೀತಿ. ಆದರೆ ತಿನ್ನಲು ಶುಗರ್ ಹೆಚ್ಚಾದಿತೇನೋ ಎಂಬ ಭಯ. ಹೆಚ್ಚುತ್ತಿರುವ ಸಕ್ಕರೆಯ ಒತ್ತಡವು ದೀಪಾವಳಿ ಹಬ್ಬದಂದು ನಿಮ್ಮನ್ನು ಕಾಡುತ್ತಿದೆಯೇ. ಚಿಂತೆಬಿಡಿ, ಈ ಕೆಲವು ವಿಷಯಗಳ ಬಗ್ಗೆ ನಿಗಾವಹಿಸಿ ದೀಪಾವಳಿಯನ್ನು ಆನಂದಿಸಿ.
Diwali 2021: ದೀಪಾವಳಿಯ (Deepawali 2021) ಇಡೀ ದಿನವನ್ನು ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸೂಚಿಸಿದ ರೀತಿಯಲ್ಲಿ ಕಳೆದರೆ, ತಾಯಿ ಲಕ್ಷ್ಮಿ ಇಡೀ ವರ್ಷ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
ದೀಪಾವಳಿಯ ನಂತರ ಮತ್ತೊಂದು ಪ್ರಮುಖ ದಿನಾಂಕ ಸಮೀಪಿಸುತ್ತಿದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಸಂಭವಿಸಲಿದೆ. ಈ ಗ್ರಹಣವು ನೆರಳು ಚಂದ್ರಗ್ರಹಣವಾಗಿರುತ್ತದೆ, ಇದನ್ನು ಪೆನಂಬ್ರಾಲ್ ಎಂದೂ ಕರೆಯುತ್ತಾರೆ.
ಈ ಬಾರಿಯ ಹಬ್ಬದಂದು ಆಭರಣ ಉದ್ಯಮವು ಕೊರೋನಾದಿಂದ ಉಂಟಾದ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಂಡಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAT) ಹೇಳಿದೆ. ಅಂದರೆ, ಈ ಧನ್ತೇರಸ್ನಲ್ಲಿ ಜನರು ಸಾಕಷ್ಟು ಶಾಪಿಂಗ್ ಮಾಡಿದ್ದಾರೆ. ಸಿಎಟಿ ವರದಿ ಪ್ರಕಾರ, ಧಂತೇರಸ್ನಲ್ಲಿ ಸುಮಾರು 15 ಟನ್ ಚಿನ್ನಾಭರಣ ಮಾರಾಟವಾಗಿದೆ.
ಈ ಕಾರ್ ಫೆಸ್ಟಿವಲ್ ನಲ್ಲಿ ಕಾರು ಖರೀದಿಸಿದರೆ 1 ಲಕ್ಷದವರೆಗೆ ರಿಯಾಯಿತಿ ನೀಡುವುದಾಗಿ ಕಂಪನಿ ಹೇಳಿದೆ. ಇದರಲ್ಲಿ ರಿಯಾಯಿತಿಯ ಜೊತೆಗೆ, ನಿಮ್ಮ ಕಾರಿನ 2 ವರ್ಷಗಳವರೆಗೆ ಫ್ರೀ ಸರ್ವಿಸಿಂಗ್ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.