ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಸರಿಯಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ, ಫಸಲ್ ಬೀಮಾ ಯೋಜನೆಯ ನೀತಿ ಬದಲಾಗಬೇಕು, ರೈತರ ಸಾಲಮನ್ನಾ ಮಾಡಬೇಕು ಎಂದು ಅಮರಣಾಂತ ಉಪವಾಸದ ಮೂಲಕ ರೈತರು ಹೋರಾಟಕ್ಕೆ ಮುಂದಾದರೇ ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದರು.
ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಮೆರವಣಿಗೆ ಹೊರಟ ಕುಲಾಂತರಿ ಆಹಾರ ತಳಿ ವಿರೋಧಿ ಒಕ್ಕೂಟವು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
Raitha Sante: ರೈತ ಸಂತೆಯಲ್ಲಿ ಮಾರಾಟಗಾರರು, ಖರೀದಿದಾರರಿಂದ ಸುಂಕ ವಸೂಲಿ ಮಾಡುವುದು ಬ್ರಿಟಿಷ್ ಪಳೆಯುಳಿಕೆ ಆಗಿದೆ. ಕೂಡಲೇ ಸುಂಕ ವಸೂಲಾತಿ ನಿಲ್ಲಿಸಬೇಕು ಇಲ್ಲದಿದ್ದರೇ ಸಂತೆಯನ್ನು ಎಪಿಎಂಸಿಗೆ ಒಳಪಡಿಸಬೇಕು ಎಂದು ಆಕ್ರೋಶ ಹೊರಹಾಕಿದರು.
Farmers Protest Business Loss: ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹರಿಯಾಣದ ಅಂಬಾಲದಲ್ಲಿರುವ ಶಂಭು ಗಡಿಯಲ್ಲಿ ರೈತರು ʼದಿಲ್ಲಿ ಚಲೋʼ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಚಳವಳಿ ಹೀಗೆ ಮುಂದುವರಿದರೆ ಜನರ ಸಮಸ್ಯೆಗಳು ಹೆಚ್ಚಾಗಲಿದ್ದು, ವ್ಯಾಪಾರ-ವ್ಯವಹಾರದ ಮೇಲೆ ಹೆಚ್ಚಿನ ನಷ್ಟವುಂಟಾಗಲಿದೆ.
Kisan Andolan Demands:ಮೂಲಗಳ ಪ್ರಕಾರ ರೈತರ 13 ಬೇಡಿಕೆಗಳ ಪೈಕಿ 10 ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಅಂಗೀಕರಿಸಿದೆ. ಈ ಬಗ್ಗೆ ರೈತ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ.
Farmers Protest: 'ದೆಹಲಿ ಚಲೋ' ಪ್ರತಿಭಟನೆಗಾಗಿ ಇಂದು ಬೆಳಗ್ಗೆ 10 ಗಂಟೆಗೆ ಪಂಜಾಬ್ನ ಸಂಗ್ರೂರ್ನಿಂದ ಹರಿಯಾಣ ಮೂಲಕ ದೆಹಲಿಗೆ 2500 ಟ್ರ್ಯಾಕ್ಟರ್ ಟ್ರಾಲಿಗಳೊಂದಿಗೆ ರೈತರು ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.
Bharat Bandh on February 16: ʼಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ. ನಿರುದ್ಯೋಗ, ಅಗ್ನಿವೀರ್ ಯೋಜನೆಗೆ ವಿರೋಧ ಮತ್ತು ನಿವೃತ್ತರಾದವರಿಗೆ ಪಿಂಚಣಿ ಸಿಗದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ' ಎಂದು ಟಿಕಾಯತ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.