Power Star Pawan Kalyan: ಪವನ್ ಸ್ಟಾರ್ ಪವನ್ ಕಲ್ಯಾಣ್ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಹಲವು ನಾಯಕಿಯರೊಂದಿಗೆ ಕೆಲಸ ಮಾಡಿದ್ದಾರೆ. ಇದರಲ್ಲಿ ಬಾಲಿವುಡ್ ಬೆಡಗಿಯರೂ ಇದ್ದಾರೆ. ಆದರೆ ಒಬ್ಬ ಬಾಲಿವುಡ್ ಸ್ಟಾರ್ ಹೀರೋಯಿನ್ ಮಾತ್ರ ಚಿತ್ರಕ್ಕೆ ಡೇಟ್ಸ್ ಕೊಟ್ಟು ಆಮೇಲೆ ಕೈ ಬಿಟ್ಟಿದ್ದಾರಂತೆ.. ಯಾರು ಗೊತ್ತೇ ಆ ನಟಿ?
ಉದ್ಯಮಿ ರತನ್ ಟಾಟಾ ಬಹುತೇಕ ಎಲ್ಲ ರಂಗದಲ್ಲೂ ಪರಿಪೂರ್ಣತೆ ಸಾಧಿಸಿದ ಅಪರೂಪ ಮತ್ತು ಅಸಾಧಾರಣ ವ್ಯಕ್ತಿ. ರತನ್ ಟಾಟಾ ಅವರು ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರು. ಅದರಂತೆ ಅವರು ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದರು. ಅಚ್ಚರಿ ಎಂದರೆ ಅವರು ನಿರ್ಮಿಸಿದ ಮೊದಲ ಚಿತ್ರವೇ ಅವರ ಕೊನೆಯ ಚಿತ್ರವೂ ಆಗಿತ್ತು.
SS Rajamouli: ಈ ಫೋಟೋದಲ್ಲಿ ಕಾಣುತ್ತಿರುವ ಮಗು ಯಾರು ಅಂತ ಗೊತ್ತಾಯ್ತಾ. ಈತ ಬೇರೆ ಯಾರು ಅಲ್ಲ ಯಾರ ಬಳಿ ಚಿತ್ರರಂಗದ ಹೀರೋಗಳೆಲ್ಲ ಸಿನಿಮಾ ಮಾಡಲು ಸಾಲುಗಟ್ಟಿ ನಿಲ್ಲುತ್ತಾರೋ..ಯಾರ ಜೊತೆ ಸಿನಿಮಾ ಮಾಡಲು ವರ್ಷ ವರ್ಷಗಳ ತಪಸ್ಸು ಮಾಡುತ್ತಾರೋ...ಆತನೇ ಈತ.ಇನ್ನೂ ಕೂಡ ಈ ಡೈರೆಕ್ಟರ್ ಯಾರು ಅಂತ ಗೊತ್ತಾಗಲ್ವಾ..?ತಿಳಿಯಲು ಮುಂದೆ ಓದಿ...
Salaar-2 : ಬಹು ನಿರೀಕ್ಷಿತ ಕಲ್ಕಿ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಇದೀಗ ಪ್ರಭಾಸ್ ನಟನೆಯ ಟಾಲಿವುಡ್ನ ಸಲಾರ್-2 ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಈ ಕುರಿತಂತೆ ಮಾಹಿತಿ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Ramoji Rao : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನು ಮೂಡಿಸಿದ್ದಾರೆ.
Manjummel Boys : ಸದ್ಯದ ಟಾಪ್ ಪಟ್ಟಿಯಲ್ಲಿ ಕೇಳಿಬರುವ ಸಿನಿಮಾದ ಹೆಸರೆಂದರೆ ಮಲಯಾಳಂನ ' ಮಂಜುಮ್ಮೆಲ್ ಬಾಯ್ಸ್ ', ಮಲಯಾಳಂ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಇತಿಹಾಸ ನಿರ್ಮಿಸಿದೆ.
ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ಪೌರಾಣಿಕ ಚಿತ್ರ "ರಾಮಾಯಣ" ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದ್ದು, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಗೆ ತಯಾರಿ ನಡೆಸುತ್ತಿದ್ದಾರೆ.
ಇತ್ತೀಚೆಗೆ ಮರ್ಯಾದೆ ಪ್ರಶ್ನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸೆಲೆಬ್ರಿಟಿಗಳೆಲ್ಲ ಕೆಲ ವಿಷಯಗಳನ್ನು ಹೇಳಿಕೊಂಡು ಮರ್ಯಾದಿ ಪ್ರಶ್ನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಏನಿದು ಮರ್ಯಾದೆ ಪ್ರಶ್ನೆ ಇಲ್ಲಿದೆ ತಿಳಿದುಕೊಳ್ಳಿ
ಇಂದು ಅಪ್ಪು ಅವರ 50ನೇ ಜನ್ಮ ದಿನ, ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಕುರಿತು ತಮ್ಮ ಪ್ರೀತಿ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳಿಂದ ತೊಡಗಿ ಸೆಲೆಬ್ರಿಟಿಗಳ ತನಕ ಎಲ್ಲರೂ ಶುಭಶಾಯ ಕೋರಿ ಪೋಸ್ಟ್ ಹಾಕುತ್ತಿದ್ದಾರೆ.
Powder : ದಿಗಂತ್, ಧನ್ಯಾ ರಾಮ್ಕುಮಾರ್, ಶರ್ಮಿಳಾ ಮಾಂಡ್ರೆ ಅಭಿನಯದ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಗುರುವಾರ, ಟಿವಿಎಫ್ (ದಿ ವೈರಲ್ ಫೀವರ್) ತನ್ನ ಇನ್ಸ್ಟಾಗ್ಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ದೀರ್ಘ ಕಾಯುವಿಕೆಯ ನಂತರ ಸಿನಿಮಾ ಹಾಲ್ಗಳು ತೆರೆಯಲಿವೆ. ಅನ್ಲಾಕ್ 5.0 ಅಡಿಯಲ್ಲಿ ಚಿತ್ರಮಂದಿರಗಳ ಮಾರ್ಗಸೂಚಿಯನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಚಿತ್ರಮಂದಿರಗಳು ಮತ್ತು ಚಲನಚಿತ್ರ ವೀಕ್ಷಕರು ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.