Astrology for food : ನಮ್ಮಲ್ಲಿ ಹೆಚ್ಚಿನವರು ಒಬ್ಬರು ಬಿಟ್ಟ ಊಟವನ್ನು ವೇಸ್ಟ್ ಮಾಡುವುದೇಕೆ ಎಂದು ತಾವು ತಿನ್ನುತ್ತಾರೆ. ಆದರೆ ಹೀಗೆ ತಿನ್ನುವುದು ಒಳ್ಳೆಯದೇ? ಒಬ್ಬರು ಸೇವಿಸಿದ ಆಹಾರವನ್ನು ಇತರರು ತಿನ್ನಬಹುದೇ?
Food Astrology: ಧರ್ಮ ಮತ್ತು ಜ್ಯೋತಿಷ್ಯದಲ್ಲಿ, ವಾರದ ಪ್ರತಿಯೊಂದು ದಿನಕ್ಕೆ ಕೆಲ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳಲ್ಲಿ ಪ್ರತಿಯೊಂದು ದಿನ ಯಾವುದಾದರೊಂದು ಆಹಾರ ಪದಾರ್ಥ ಸೇವನೆಯನ್ನು ವರ್ಜ್ಯ ಎನ್ನಲಾಗಿದೆ. ಈ ನಿಯಮವನ್ನು ಅನುಸರಿಸಲು ವಿಫಲವಾದರೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನಲಾಗಿದೆ.
Vastu Tips For Meals And Dinner: ಜೀವನದಲ್ಲಿ ನಡೆಯುವ ಹಲವು ಸಂಗತಿಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಜ್ಯೋತಿಷ್ಯದ ವಿಚಾರದಲ್ಲಿ ಈ ಸಣ್ಣಪುಟ್ಟ ಸಂಗತಿಗಳಿಗೂ ಕೂಡ ಮಹತ್ವವಿದೆ.
Food Astrology: ಜೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಸೇವಿಸುವ ಅನ್ನ ಕೂಡ ಗ್ರಹಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಜಾತಕದಲ್ಲಿ ಯಾವ ಗ್ರಹದ ಸ್ಥಾನ ಬಲಪಡಿಸಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Best Direction for Eating Food: ಜೀವನದಲ್ಲಿ ನಡೆಯುವ ಹಲವು ಸಂಗತಿಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಜ್ಯೋತಿಷ್ಯದ ವಿಚಾರದಲ್ಲಿ ಈ ಸಣ್ಣಪುಟ್ಟ ಸಂಗತಿಗಳಿಗೂ ಕೂಡ ಮಹತ್ವವಿದೆ. ಸಮಯ ಇರುವಾಗ ಅವುಗಳತ್ತ ಗಮನ ನೀಡಿದರೆ, ಅದೃಷ್ಟವು ಫಟ್ ಅಂತ ಬದಲಾಗುತ್ತದೆ.
Astro Tips: ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಅನುಸರಿಸದೆ ಹೋದರೆ, ಜೀವನದಲ್ಲಿ ದುಬಾರಿ ಸಾಬೀತಾಗಬಹುದು. ಹೀಗೆಯೇ ಜೋತಿಷ್ಯ ಶಾಸ್ತ್ರದ ಪ್ರಕಾರ ಊಟದ ವೇಳೆ ಅನುಸರಿಸಬೇಕಾದ ಕೆಲ ಸಂಗತಿಗಳನ್ನು ಹೇಳಲಾಗಿದ್ದು, ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.