how to burn belly fat: ಕೆಲವೊಬ್ಬರಿಗೆ ಅದೆಷ್ಟೇ ಡಯಟ್ ಪಾಲಿಸಿದರು, ಅದೆಷ್ಟೇ ವ್ಯಾಯಾಮ ಮಾಡಿದರೂ ಕೂಡ ಹೊಟ್ಟೆಯ ಕೊಬ್ಬು ಕರಗುವುದಿಲ್ಲ. ಆದರೆ, ಈ ಆಹರವನ್ನು ರಾತ್ರಿಯ ವೇಳೇ ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕೆಲವೇ ದಿನಗಳಲ್ಲಿ ಕರಗಿಸಬಹುದು.
weight loss tips: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ನಾವು ಇಂದು ವಿವಿಧ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದರಿಂದ 30ರಿಂದ 40 ವರ್ಷ ದಾಟಿದ ಕೂಡಲೇ ನಾನಾ ರೋಗಗಳು ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ನಮ್ಮ ಜೀವನ ಶೈಲಿಯ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಈ ವಿವಿಧ ರೋಗಗಳಿಗಾಗಿ ವೈದ್ಯರನ್ನು ಸಂಪರ್ಕಿಸುತ್ತಾ, ಪ್ರತಿಯೊಂದು ರೋಗಕ್ಕೂ ಔಷಧಿಯನ್ನು ತೆಗೆದುಕೊಳ್ಳುತ್ತಾ ನಮ್ಮ ಆರೋಗ್ಯವನ್ನು ನಾವು ಮತ್ತಷ್ಟು ಕೆಡಸಿಕೊಳ್ಳುತ್ತೇವೆ.
health benefits of eating raw garlic: ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ತೂಕ ನಷ್ಟದಿಂದ ಹಿಡಿದು ಮಧುಮೇಹ ಮತ್ತು ಕೆಟ್ಟ ಕೊಲೆಸ್ಟ್ರಾಲ್ ವರೆಗೆ ಎಲ್ಲವನ್ನೂ ನಿಯಂತ್ರಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು ಮತ್ತು ಅದನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ...
Weight Loss Food Combinations: ಈ ಆಹಾರಗಳು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತವೆ. ನೀವೂ ಕೂಡ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಲು ಬಯಸುತ್ತಿದ್ದರೆ, ಈ ಲೇಖನದಲ್ಲಿ ನಾವು ನಿಮ್ಮ ಆಹಾರದಲ್ಲಿ ಸೇರಿಸಬಹುದಾದ 5 ಆಹಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. Lifestyle News In Kannada
Rice or Roti for Weight Loss: ಅಕ್ಕಿಯಲ್ಲಿ ಅತ್ಯಲ್ಪ ಸೋಡಿಯಂ ಅಂಶವಿದ್ದರೆ 120 ಗ್ರಾಂ ಗೋಧಿಯಲ್ಲಿ 190 ಮಿಗ್ರಾಂ ಸೋಡಿಯಂ ಇರುತ್ತದೆ. ಬಿಳಿ ಅಕ್ಕಿ ಹೆಚ್ಚು ಕ್ಯಾಲೊರಿಗಳನ್ನು ಮತ್ತು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ. 60 ಗ್ರಾಂ ಅಕ್ಕಿಯಲ್ಲಿ 80 ಕ್ಯಾಲೋರಿಗಳು, 1 ಗ್ರಾಂ ಪ್ರೋಟೀನ್, 0.1 ಗ್ರಾಂ ಕೊಬ್ಬು ಮತ್ತು 18 ಗ್ರಾಂ ಕಾರ್ಬೋಹೈಡ್ರೇಟ್ಗಳಿವೆ.
Weight Loss: ಬೆಳಗಿನ ಉಪಾಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.