ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ. ಪುರುಷರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಧೂಮಪಾನ ಮತ್ತು ಮದ್ಯಪಾನ ಮುಖ್ಯ ಕಾರಣ. ಹೌದು ಜಾಗತಿಕ ಮರಣ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಈ 8 ಲಕ್ಷಣಗಳು ಕ್ಯಾನ್ಸರ್ನ ಸಂಭವನೀಯ ಚಿಹ್ನೆಗಳು ಎಂದು ಹೇಳಲಾಗುತ್ತದೆ.
Stomach Cancer signs : ಹೊಟ್ಟೆಯ ಕ್ಯಾನ್ಸರ್ ಗಂಭೀರ ಕಾಯಿಲೆ. ಸಕಾಲದಲ್ಲಿ ಪತ್ತೆಯಾದರೆ ಇದರ ತೀವ್ರತೆಯನ್ನು ತಡೆಯಬಹುದು. ಬನ್ನಿ ಉದರ ಕ್ಯಾನ್ಸರ್ನ ಕೆಲವು ಆರಂಭಿಕ ಲಕ್ಷಣಗಳ ಬಗ್ಗೆ ತಿಳಿಯೋಣ.
Stomach Cancer Symptoms: ವಿಶ್ವದಾದ್ಯಂತ ಪ್ರತಿ ಎರಡನೇ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಹೊಟ್ಟೆಯ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಟ್ಟೆಯ ಕ್ಯಾನ್ಸರ್ನ ಲಕ್ಷಣಗಳು ಯಾವುವು ಎಂದು ತಿಳಿದಿರುವುದು ಹಾಗೂ ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ.
ಕ್ಯಾನ್ಸರ್ ಕೋಶಗಳು ವೇಗವಾಗಿ ವಿಭಜನೆಯಾಗುತ್ತವೆ ಮತ್ತು ಇದಕ್ಕಾಗಿ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ
ಪರಿಣಾಮವಾಗಿ, ಯಾವುದೇ ಪ್ರಯತ್ನವಿಲ್ಲದೆ ನಿಮ್ಮ ತೂಕ ನಷ್ಟವನ್ನು ನೀವು ನೋಡಬಹುದು
ದೇಹದಲ್ಲಿ ಯಾವುದೇ ಕಾರಣವಿಲ್ಲದೆ ಗಡ್ಡೆ ಅಥವಾ ಊತವು ಕ್ಯಾನ್ಸರ್ನ ಲಕ್ಷಣವಾಗಿದೆ.
Escape From Cancer Risk: ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಫ್ ಅಮೇರಿಕಾ ಪ್ರಕಾರ, ಹಂತ-1 ಕ್ಯಾನ್ಸರ್ನಲ್ಲಿ ಗುಣಪಡಿಸುವ ಸಂಭವನೀಯತೆ ಶೇ.95 ರಷ್ಟಿರುತ್ತದೆ. ಆದರೆ ಹಂತ -4 ಅನ್ನು ತಲುಪುವ ವೇಳೆಗೆ, ಗುಣಪಡಿಸುವ ಸಂಭವನೀಯತೆಯು 5 ಪ್ರತಿಶತಕ್ಕಿಂತ ಕಡಿಮೆಯಾಗುತ್ತದೆ.
ನಿರ್ಲಕ್ಷ್ಯದಿಂದ ಗಂಟಲು ಕ್ಯಾನ್ಸರ್ ಪ್ರಕರಣಗಳು ಮಾರಣಾಂತಿಕವಾಗುತ್ತಿದ್ದು, ರೋಗಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಗಬಹುದು. ಗಂಟಲು ಕ್ಯಾನ್ಸರ್ ವೇಳೆ ಕೂಡಾ ದೇಹ ಎರಡು ಪ್ರಮುಖ ಸೂಚನೆಗಳನ್ನು ನೀಡುತ್ತದೆ.
People Vulnerable To Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
World Cancer Day 2023: ಕ್ಯಾನ್ಸರ್ನ ಲಕ್ಷಣಗಳನ್ನು ಸಮಯಕ್ಕೆ ಗುರುತಿಸಿದರೆ, ನಂತರ ಚಿಕಿತ್ಸೆಯನ್ನು ಸುಲಭವಾಗಿ ಮಾಡಲಾಗುತ್ತದೆ. ಇದರಲ್ಲಿ ಜೀವ ಉಳಿಸುವ ಹಲವು ಅವಕಾಶಗಳಿವೆ. ಅದಕ್ಕಾಗಿಯೇ ನಾವು ಅದರ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಕ್ಯಾನ್ಸರ್ ಸಮಸ್ಯೆ ಇದ್ದರೆ, ಆಯಾಸ, ಕೆಮ್ಮು, ಹಸಿವು ಕಡಿಮೆಯಾಗುವುದು, ತೂಕ ನಷ್ಟ, ಆಹಾರ ನುಂಗಲು ತೊಂದರೆ, ಗುಳ್ಳೆಗಳು, ಮಧ್ಯಂತರ ಮೂತ್ರ ವಿಸರ್ಜನೆ, ರಕ್ತ ಕೆಮ್ಮುವುದು, ಅಜೀರ್ಣ, ಹೊಟ್ಟೆ ನೋವು ಮತ್ತು ರಕ್ತಸ್ರಾವದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Cancer Risk: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
Cervical Cancer Symptoms : ಗರ್ಭಾಶಯ ಮತ್ತು ಯೋನಿಯನ್ನು ಸಂಪರ್ಕಿಸುವ ಗರ್ಭಕಂಠದಲ್ಲಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಕಂಠದಲ್ಲಿರುವ ಜೀವಕೋಶಗಳು ಡೈಸ್ಪ್ಲಾಸಿಯಾಗೆ ಒಳಗಾಗುತ್ತವೆ. ಅಲ್ಲಿ ಜೀವಕೋಶಗಳು ಅಸಹಜವಾದ ಬೆಳವಣಿಗೆಯು ಗರ್ಭಕಂಠದ ಆಳವಾದ ಅಂಗಾಂಶಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.
Strange Cancer in Karnataka: ಈ ಡೇಂಜರಸ್ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಗೆ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ. ನಗರದ ಅಪೊಲೊ ಆಸ್ಪತ್ರೆಯ ವೈದ್ಯರಿಂದ ಪ್ರಾಸ್ಟೆಸ್ಟ್ ಕ್ಯಾನ್ಸರ್ ಪತ್ತೆಗೆ ಸಂಶೋಧನೆ ನಡೆಸಲಾಗಿದೆ.
Cancer Treatment: ಕ್ಯಾನ್ಸರ್ ಆರಂಭಿಕ ಹಂತದಲ್ಲಿರುವಾಗ ರೋಗಿಯ ದೇಹದ ಮೇಲೆ ಕೆಲ ಲಕ್ಷಣಗಳು ಕಂಡುಬರುತ್ತವೆ. ಅವುಗಳನ್ನು ರೋಗಿಗಳು ಎಂದಿಗೂ ಕೂಡ ನಿರ್ಲಕ್ಷಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
Cancer Treatment Latest News: ಕೆಲವು ಬ್ರಿಟಿಷ್ ವೈದ್ಯರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಗೆ ಚಿಕಿತ್ಸೆ ನೀಡುವ ಮೂಲಕ ಆಕೆಯ ರೋಗವನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿ ಕಳೆದ ದೀರ್ಘ ಕಾಲದಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು.
Prostate Cancer Symptoms: ಪುರುಷರಲ್ಲಿ ಬರುವ ಕ್ಯಾನ್ಸರ್ಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಒಂದು. ಪ್ರಾಸ್ಟೇಟ್ ಕ್ಯಾನ್ಸರ್ ಜೆನೆಟಿಕ್ಸ್ ಮತ್ತು ಬೊಜ್ಜು ಮುಂತಾದ ಅಂಶಗಳಿಗೆ ಸಂಬಂಧಿಸಿದೆ.
Cancer Risk: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆಯಾಗಿ ಮಾರ್ಪಟ್ಟಿದೆ. ವರ್ಲ್ಡ್ ಹೆಲ್ತ್ ಆರ್ಗನೈಝೇಶನ್ ಪ್ರಕಾರ ಇಡೀ ವಿಶ್ವದಲ್ಲಿಯೇ ಸಂಭವಿಸುತ್ತಿರುವ ಸಾವುಗಳಲ್ಲಿ ಕ್ಯಾನ್ಸರ್ ಒಂದು ದೊಡ್ಡ ಕಾರಣವಾಗಿದೆ. 2020ರ ಅಂಕಿ ಅಂಶಗಳ ಪ್ರಕಾರ, ಸುಮಾರು 1 ಕೋಟಿ ಜನರು ಈ ಕಾಯಿಲೆಯ ಕಾರಣ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ , ಎಚ್ಚರ ವಹಿಸಿ. ಇದು ಕ್ಯಾನ್ಸರ್ನ ಲಕ್ಷಣವಾಗಿರಬಹುದು. ಇವು ಮೇದೋಜೀರಕ ಗ್ರಂಥಿ, ಹೊಟ್ಟೆ, ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್ನ ಲಕ್ಷಣಗಳಾಗಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.