Star Actress: ಅನೇಕ ನಾಯಕಿಯರು ಚಿತ್ರರಂಗಕ್ಕೆ ಬಂದಿದ್ದಾರೆ. ಅವರಲ್ಲಿ ಕೆಲವೇ ಕೆಲವರು ಜನಪ್ರಿಯವಾದರು.. ಒಂದು ಕಾಲದಲ್ಲಿ ಮಿಂಚಿದಂತಹ ತಾರೆಯ ಬಗ್ಗೆ ನಾವು ಈಗ ವಿಶೇಷವಾಗಿ ಉಲ್ಲೇಖಿಸಲೇಬೇಕು. ತನ್ನ ಸೌಂದರ್ಯ ಮತ್ತು ನಟನೆಯಿಂದ ವೃತ್ತಿಜೀವನದಲ್ಲಿ ಅನೇಕ ಯಶಸ್ಸನ್ನು ಸಾಧಿಸಿದರೂ, 20 ವರ್ಷಗಳ ಕಾಲ ಚಿತ್ರರಂಗವನ್ನು ಆಳಿದರೂ, ಅವರು ಇಬ್ಬರು ಮಕ್ಕಳಿರುವ ವ್ಯಕ್ತಿಯನ್ನು ಮದುವೆಯಾಗಿ ಮಲತಾಯಿಯಾದರು.
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇಚ್ಚಿಗಷ್ಟೇ ಅವರು ತಮಿಳು ನಟ ಸಿದ್ದಾರ್ಥವನ್ನು ಮದುವೆಯಾಗಿದ್ದರು.ಅವರು ಕನ್ನಡದ ಖ್ಯಾತ ಸಾಹಿತಿ ಪಂಜೆ ಮಂಗೇಶರಾವ್ ಅವರ ಮರಿ ಮೊಮ್ಮಗಳು ಎನ್ನಲಾಗಿದೆ. ಅಷ್ಟಕ್ಕೂ ಇದು ಹೇಗೆ ಅಂತೀರಾ? ಹಾಗಾದರೆ ಮುಂದೆ ಈ ಸ್ಟೋರಿ ಓದಿ.
Actress: ಬಾಲಿವುಡ್ನಲ್ಲಿ ತಮ್ಮ ಸೌಂದರ್ಯದ ಮೂಲಕ ಬಿರುಗಾಳಿ ಎಬ್ಬಿಸಿದ ನಟಿ ಇವರು.. ಆದರೆ ಅದಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು ಅವರ ಅಫೇರ್ಗಳು.. ಇದೀಗ ಈ ನಟಿ 54 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬೀಳುವುದರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Bollywood Actor: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ಗೆ ಹಲವರು ಬಲಿಯಾಗಿದ್ದಾರೆ.. ಅದರಲ್ಲಿ ಕೆಲವರು ಹೇಳಿಕೊಳ್ಳುತ್ತಾರೆ.. ಇನ್ನೂ ಕೆಲವರು ಸಹಿಸಿಕೊಳ್ಳುತ್ತಾರೆ.. ಟಾಲಿವುಡ್ ಅಥವಾ ಬಾಲಿವುಡ್ ಅಲ್ಲ, ಹಾಲಿವುಡ್ ನಲ್ಲೂ ಕಾಸ್ಟಿಂಗ್ ಕೌಚ್ ಇದೆ..
Bollywood Actress: ಸಿನಿಮಾದಲ್ಲಿ ನಾಯಕಿಯರಿಗೆ ಸ್ಟಾರ್ ಪಟ್ಟ ಸಿಗುವುದು ಅಷ್ಟು ಸುಲಭವಲ್ಲ. ಗ್ಲಾಮರಸ್ ಪಾತ್ರಗಳ ಜೊತೆಗೆ ಅದ್ಭುತವಾಗಿ ನಟಿಸಿದರೆ ಇಂಡಸ್ಟ್ರಿಯಲ್ಲಿ ನಿಲ್ಲಬಹುದು. ಆದರೆ ಒಬ್ಬ ನಟಿ.. ತುಂಡು ಬಟ್ಟೆ ಹಾಕದೇ ಒಳ್ಳೆ ಹೆಸರು ಪಡೆದಿದ್ದಾಳೆ..
Actress Real Life: ಬಾಲಿವುಡ್ ನಲ್ಲಿ 2 ರಾಷ್ಟ್ರ ಪ್ರಶಸ್ತಿ ಪಡೆದ ಈ ನಟಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಆದರೆ ಹೆಚ್ಚು ಮಾತನಾಡುವುದು ಅವರ ವೈಯಕ್ತಿಕ ಜೀವನದ ಬಗ್ಗೆ. ಮದುವೆಗೂ ಮುನ್ನ ಗರ್ಭಿಣಿಯಾಗಿರುವುದರಿಂದ ಹಿಡಿದು ಕಿರಿಯ ನಟನೊಂದಿಗೆ ಡೇಟಿಂಗ್ ಮಾಡುವವರೆಗೂ ಇವರ ಖಾಸಗಿ ಜೀವನ ಚರ್ಚೆಯಾಗಿದೆ..
Shahid Afridi Bollywood Actress Affair: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಅಂದಿನ ಸ್ಟಾರ್ ನಾಯಕಿ ಸೋನಾಲಿ ಬೇಂದ್ರೆ ಈ ಹಿಂದೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳಿಗೆ ಇತ್ತೀಚೆಗಷ್ಟೇ ಸ್ಪಷ್ಟನೆ ಸಿಕ್ಕಿದೆ.
Star Actress Sad life Story: ಭಾರತದಂತಹ ಪುರುಷ ಪ್ರಧಾನ ದೇಶದಲ್ಲಿ ಪ್ರತಿ ಸಿನಿಮಾದ ಕಥೆಯೂ ನಾಯಕನ ಸುತ್ತ ಸುತ್ತುತ್ತದೆ. ಇಂತಹ ಸಂದರ್ಭದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ನಟಿಯೊಬ್ಬರು ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನಲ್ಲಿಯೂ ಗಟ್ಟಿಮುಟ್ಟಾದ ಮಹಿಳೆಯಾಗಿ ಗುರುತಿಸಿಕೊಂಡರು.
Bollywood Star Actress: ಬಾಲಿವುಡ್ನ ನಟಿಯೊಬ್ಬರು ವಿಚ್ಛೇದನದ ನಂತರ ಎದುರಿಸಿದ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಬಳಿಕ ಯಾರೂ ಅವರಿಗೆ ಮನೆ ನೀಡಲು ಸಿದ್ಧರಿರಲಿಲ್ಲ.. ಅನೇಕ ಕಷ್ಟಗಳನ್ನು ಎದುರಿಸಿ ಮತ್ತೆ ಎದ್ದುನಿಂತ ವ್ಯಥೆಯನ್ನು ಸ್ಟಾರ್ ನಟಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
Actress Life : ಸಿನಿರಂಗದಲ್ಲಿ ಖ್ಯಾತಿ, ಬೇಡಿಕೆ, ಹಣ ಇರುವವರೆಗೆ ಮಾತ್ರ ಜೀವನ.. ಒಮ್ಮೆ ಈ ಸ್ಟಾರ್ ಪಟ್ಟ ಕಳೆದುಕೊಂಡರೆ ಬದುಕು ಹೀನವಾಗುತ್ತದೆ.. ಅದಕ್ಕೆ ಹಲವಾರು ನಟ-ನಟಿಯರ ಜೀವನವೇ ಉದಾರಹಣೆ.. ಸ್ಟಾರ್ ನಟಿಯೊಬ್ಬರು ಸತ್ತು ಮೂರು ದಿನಗಳಾದ ನಂತರ ಕೊಳೆದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ..
Vicky kaushal Katrina kaif viral photos: ಬಾಲಿವುಡ್ನ ಕ್ಯೂಟ್ ಪೇರ್ಗಳಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ಜೋಡಿ ಕೂಡ ಒಂದು. ಸದಾ ಜೋಡಿಯಾಗಿ ತಮ್ಮ ಕ್ಯೂಟ್ನೆಸ್ನಿಂದ ಸದ್ದು ಮಾಡುವ ಜೋಡಿ ಇದೀಗ ಕರ್ವಾ ಚೌತ್ ಅನ್ನು ಆಚರಿಸಿದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿಟ ಟೌನ್ನ ಹಾಟ್ ಟಾಪಿಕ್ ಆಗಿದ್ದಾರೆ.
Bollywood Actress: ಚಿತ್ರರಂಗದಲ್ಲಿ ಕೆಲವರು ಅದೃಷ್ಟವಂತರು. ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಒಂದೇ ಒಂದು ಯಶಸ್ಸು ಸಿಗುವುದಿಲ್ಲ. ಅವರು ಹಿಟ್ಗಾಗಿ ಹಲವು ವರ್ಷಗಳ ಕಾಲ ಕಾಯುತ್ತಾರೆ. ಅಂತಹ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಈ ನಟಿಯ ಬಗ್ಗೆ ಇಂದು ತಿಳಿದುಕೊಳ್ಳೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.