Shahid Afridi Personal Life: ಶಾಹಿದ್ ಅಫ್ರಿದಿ 2000ನೇ ಇಸವಿಯ ಅಕ್ಟೋಬರ್ 22 ರಂದು ನಾಡಿಯಾ ಅವರನ್ನು ವಿವಾಹವಾದರು. ಆಗ ಅವರಿಗೆ 16 ವರ್ಷವಷ್ಟೇ ವಯಸ್ಸು. ನಾದಿಯಾ ಶಾಹಿದ್ ಅಫ್ರಿದಿ ಅವರ ಮಾವನ ಮಗಳು. ಶಾಹಿದ್ ಮತ್ತು ನಾದಿಯಾ ದಂಪತಿ ಅಕ್ಸಾ, ಅನ್ಶಾ, ಅಜ್ವಾ, ಅಸ್ಮಾರಾ ಮತ್ತು ಅರ್ವಾ ಎಂಬ 5 ಹೆಣ್ಣು ಮಕ್ಕಳ ಪೋಷಕರು.
Shahid Afridi Bollywood Actress Affair: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಅಂದಿನ ಸ್ಟಾರ್ ನಾಯಕಿ ಸೋನಾಲಿ ಬೇಂದ್ರೆ ಈ ಹಿಂದೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳಿಗೆ ಇತ್ತೀಚೆಗಷ್ಟೇ ಸ್ಪಷ್ಟನೆ ಸಿಕ್ಕಿದೆ.
IPL 2025: ಈ ಬಾರಿಯ ಐಪಿಎಲ್ 2025 ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈಗಾಗಲೆ ಮೆಗಾ ಹರಾಜಿಗಾಗಿ 1574 ಆಟಗಾರರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಈ 1574 ಆಟಗಾರರ ಪೈಕಿ ಬಿಸಿಸಿಐ 574 ಆಟಗಾರರನ್ನು ಶಾರ್ಟ್ಲಿಸ್ಟ್ ಮಾಡಿ ಪಟ್ಟಿಯನ್ನು ತಯಾರಿಸಿಕೊಂಡಿದೆ.
India vs Pakistan: ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಣಸಾಟದ ಸಮಯದಲ್ಲಿ ಹೆಚ್ಚು ಚರ್ಚೆಯಾದ ವಿವಾದವೆಂದರೆ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ. 2005ರಲ್ಲಿ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ ವಿವಾದ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.
Shahid Afrid Statement on Virat Kohli: ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದು, ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆಯೊಂದನ್ನು ನೀಡಿದ್ದು, ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದರೆ ಭಾರತವನ್ನು ಮರೆಯುವ ರೀತಿಯಲ್ಲಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
Shahid Afridi Statement: ಮೊಹಮ್ಮದ್ ರಿಜ್ವಾನ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ತಂಡದ ಭಾಗವಾಗಿದ್ದಾರೆ. ಎರಡು ಆರಂಭಿಕ ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 360 ರನ್’ಗಳ ಭರ್ಜರಿ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 79 ರನ್ಗಳಿಂದ ಸೋಲಿಸಿತ್ತು.
Abdul razzaq on Aishwarya rai : ನಾಲಿಗೆ ಸ್ಲಿಪ್ ಆಗಿ ಈ ರೀತಿ ಹೇಳಿದೆ. ಆಕಸ್ಮಿಕವಾಗಿ ಐಶ್ವರ್ಯಾ ಹೆಸರು ಬಂತು. ನನ್ನ ತಪ್ಪಿಗೆ ನಾನು ನಿಜವಾಗಿಯೂ ಕ್ಷಮೆ ಕೇಳಲು ಬಯಸುತ್ತೇನೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಕ್ಷಮೆಯಾಚಿಸಿದ್ದಾರೆ.
Abdul Razaq Controversial Statement: ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ವಿವಾದ ಮೇಲೆಳೆದುಕೊಂಡಿದ್ದಾರೆ. ಬಾಬರ್ ಅಜಮ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ, ಅವರು ಭಾರತದ ಖ್ಯಾತ ನಟಿ ಐಶ್ವರ್ಯಾ ರೈ ಕುರಿತು ಉದ್ಧಟತನ ಮೆರೆದಿದ್ದಾರೆ, ಇದನ್ನು ಜನರು ನಾಚಿಕೆಗೇಡಿನ ಸಂಗತಿ ಎಂದು ಹೀಗಳೆದಿದ್ದಾರೆ. ಈ ಸಂದರ್ಭದಲ್ಲಿ ಶಾಹಿದ್ ಅಫ್ರಿದಿ ಅವರ ಪಕ್ಕದಲ್ಲಿ ಕುಳಿತು ನಗುತ್ತಿದ್ದದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ. (World Cup 2023 News In Kannada)
Shahid Afridi praised Team India, cricket news in kannada: ಲಕ್ನೋದ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಆಹ್ವಾನಿಸಿತು, ಸ್ಪಿನ್ ಸ್ನೇಹಿ ಪಿಚ್’ನಲ್ಲಿ ಬ್ಯಾಟ್ ಬೀಸಲು ಟೀಂ ಇಂಡಿಯಾದ ಬ್ಯಾಟ್ಸ್’ಮನ್’ಗಳು ಕಷ್ಟಪಟ್ಟಿದ್ದು ಕಂಡುಬಂತು,
Asia Cup 2023, IND vs SL: ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ 4ರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ.
Asia Cup 2023: ಟೀಂ ಇಂಡಿಯಾ ನಾಯಕ ಮತ್ತು ಸ್ಟಾರ್ ಓಪನರ್ ರೋಹಿತ್ ಶರ್ಮಾ ಮಂಗಳವಾರ ಶ್ರೀಲಂಕಾ ವಿರುದ್ಧ ಏಷ್ಯಾಕಪ್ ಟೂರ್ನಿಯ ಸೂಪರ್ 4ರ ಪಂದ್ಯದಲ್ಲಿ ಉತ್ತಮ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ 'ಹಿಟ್ಮ್ಯಾನ್' ರೋಹಿತ್ ಶರ್ಮಾ 48 ಎಸೆತಗಳಲ್ಲಿ 53 ರನ್ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳು ಸೇರಿವೆ.
Shahid Afridi and Sachin Tendulkar: ಕೀನ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ಶಾಹಿದ್ ಅಫ್ರಿದಿ, 1996ರಲ್ಲಿ ಶ್ರೀಲಂಕಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಏಷ್ಯಾ ಕಪ್ 2023 ಸಮೀಪಿಸುತ್ತಿದೆ. ಪಂದ್ಯಾವಳಿಯು ಆಗಸ್ಟ್ 30 ರಂದು ಪಾಕಿಸ್ತಾನ ಮತ್ತು ನೇಪಾಳ ನಡುವಿನ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ. ಈ ಸ್ಟೋರಿಯಲ್ಲಿ ನಾವು ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟರ್ಗಳ ಪಟ್ಟಿಯನ್ನು ಚರ್ಚಿಸಲಿದ್ದೇವೆ.
Gautam Gambhir Shaking Hands With Shahid Afridi: ಗಂಭೀರ್ ಅವರ 39 ಎಸೆತಗಳಲ್ಲಿ 54 ರನ್ ಗಳಿಸಿದ ಹೊರತಾಗಿಯೂ, ಭಾರತ ತಂಡವು 166 ರನ್ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಗಿ 9 ರನ್ಗಳಿಂದ ಪಂದ್ಯವನ್ನು ಕಳೆದುಕೊಂಡಿದೆ. 20 ಓವರ್ಗಳಲ್ಲಿ ಎಂಟು ವಿಕೆಟ್ಗಳ ನಷ್ಟಕ್ಕೆ 156 ರನ್ ಗಳಿಸಿದೆ.
Gautam Gambhir: ಇಂಡಿಯಾ ಮಹಾರಾಜಸ್ ರನ್-ಚೇಸ್’ನ 11 ನೇ ಓವರ್ನಲ್ಲಿ, ಗಂಭೀರ್ ಫೈನ್ ಲೆಗ್ ಪ್ರದೇಶದ ಮೇಲೆ ಅಬ್ದುಲ್ ರಜಾಕ್ ಅವರ ರ್ಯಾಂಪ್ ಶಾಟ್ ಅನ್ನು ಆಡಲು ಪ್ರಯತ್ನಿಸಿದರು. ಆದರೆ ಗಂಭೀರ್ ಬಾಲ್ ಅನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರೂ ಸಹ, ಹೆಲ್ಮೆಟ್’ಗೆ ಬಾಲ್ ಗಟ್ಟಿಯಾಗಿ ತಗುಲಿದೆ.
ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಇಂದು ಬಾಂಬ್ ಸ್ಫೋಟವು ಸಂಚಲನವನ್ನು ಸೃಷ್ಟಿಸಿದೆ. ಈ ಭಯೋತ್ಪಾದಕ ದಾಳಿಯ ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ತಂಡದ ಹಾಲಿ ನಾಯಕ ಬಾಬರ್ ಅಜಮ್ ಮತ್ತು ಅನುಭವಿ ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಅಗ್ರ ಕ್ರಿಕೆಟಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎಲ್ಲಾ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್ (PSL-2023) ನ ಪ್ರದರ್ಶನ ಪಂದ್ಯವನ್ನು ಆಡಲು ಕ್ವೆಟ್ಟಾ ಸ್ಟೇಡಿಯಂನಲ್ಲಿ ಸೇರಿಕೊಂಡಿದ್ದರು.
Most Sixes in ODI: ಟೆಸ್ಟ್ ಕ್ರಿಕೆಟ್ ನಂತರ ಆಟದಲ್ಲಿ ಪರಿಚಯಿಸಲಾದ ಎರಡನೇ ಸ್ವರೂಪ ಎಂದರೆ ಅದು ಏಕದಿನ ಕ್ರಿಕೆಟ್ ಪಂದ್ಯ. ಇನ್ನು ಈ ODI ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಐದು ಆಟಗಾರರ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.