Lucky Gemstone: ಜಾತಕದಲ್ಲಿ ಎಲ್ಲವನ್ನೂ ನೀಡುವ ಗ್ರಹಗಳು ದುರ್ಬಲವಾಗಿದ್ದರೆ, ಈ ರತ್ನಗಳು ತಮ್ಮ ಶಕ್ತಿಯನ್ನು ಹೆಚ್ಚಿಸಲು ಬಹಳ ಪರಿಣಾಮಕಾರಿ. ಕನ್ಯಾ ರಾಶಿಯವರಿಗೆ ಯಾವ ರತ್ನಗಳು, ಮುಚ್ಚಿದ ಅದೃಷ್ಟದ ಬಾಗಿಲು ತೆರೆಯಬಲ್ಲವು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
Benefits Of Navratna Ring: ನವರತ್ನ ಉಂಗುರವನ್ನು ಧರಿಸುವುದರಿಂದ ಹಲವು ಅದ್ಭುತ ಲಾಭಗಳು ಸಿಗುತ್ತವೆ, ಆದರೆ, ಇದಕ್ಕಾಗಿ ಈ ಉಂಗುರವನ್ನು ಧರಿಸುವ ಸರಿಯಾದ ನಿಯಮ-ನಿಬಂಧನೆಗಳು ನೀವು ತಿಳಿದಿರುವುದು ತುಂಬಾ ಮುಖ್ಯ, ಬನ್ನಿ ಹಾಗಾದರೆ ಈ ಉಂಗುರದ ಮಹತ್ವ ಮತ್ತು ಅದನ್ನು ಧರಿಸುವಾಗ ಪಾಲಿಸಬೇಕಾದ ನಿಯಮ ನಿಬಂಧನೆ ತಿಳಿದುಕೊಳ್ಳೋಣ ಬನ್ನಿ,
ನೀಲಮಣಿ ಬಹಳ ದುಬಾರಿ ರತ್ನವಾಗಿದೆ. ಈ ಹಿನ್ನೆಲೆಯಲ್ಲಿ ನೀಲಮಣಿ ಧರಿಸಲು ಸಾಧ್ಯವಾಗದಿದ್ದರೆ, ಶಮಿ ವೃಕ್ಷದ ಬೇರನ್ನು ಕೈಗೆ ಕಟ್ಟಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಶಮೀ ಮರದ ಬೇರು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗಡ ಬೆಲೆಗೆ ದೊರೆಯುತ್ತದೆ.
Gemology: ವಜ್ರ ಮತ್ತು ನೀಲಮಣಿಯನ್ನು ರತ್ನ ಶಾಸ್ತ್ರದಲ್ಲಿ ಅತ್ಯಂತ ಪರಿಣಾಮಕಾರಿ ರತ್ನಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ರತ್ನಗಳು ವೇಗವಾಗಿ ಪರಿಣಾಮವನ್ನು ನೀಡುತ್ತವೆ. ಆದರೆ ಅದೇ ಸಮಯದಲ್ಲಿ ಈ ಎರಡೂ ರತ್ನಗಳನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
Gemstones Benefit - ಪಚ್ಚೆ ಬುಧ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ (Gemology). ಅದರ ಪ್ರಭಾವದಿಂದ ಮನಸ್ಸು ಸದೃಢವಾಗುತ್ತದೆ. ಆದರೆ ಇದರ ಪರಿಣಾಮವು ಮೇಷ, ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ಅಪಾಯಕಾರಿ ಎಂದು ಸಾಬೀತಾಗಬಹುದು. ಇದಲ್ಲದೆ, ಪಚ್ಚೆಯಿಂದಾಗುವ ಹಾನಿ ಬುದ್ಧಿಶಕ್ತಿಯನ್ನು ಹಾಳು ಮಾಡುತ್ತದೆ.
ಈ ರತ್ನವನ್ನು ಧರಿಸುವುದರಿಂದ ನೀವು ಬೇಗ ಶ್ರೀಮಂತರಾಗುತ್ತೀರಿ ಮತ್ತು ನಿಮ್ಮ ಜೀವನವು ಸಂತೋಷದಿಂದ ತುಂಬಿರುತ್ತದೆ. ಈ ರತ್ನಗಳನ್ನು ಧರಿಸುವ ಮೊದಲು, ನೀವು ನಿಮ್ಮ ಕುಂಡಲಿಯನ್ನು ತೋರಿಸಿದ ನಂತರ ಖಂಡಿತವಾಗಿಯೂ ತಜ್ಞರಿಂದ ಸಲಹೆ ಪಡೆಯಬೇಕು.
ಕೆಲವು ಜನರು ಮದುವೆ ಸಮಯದಲ್ಲಿ ಪದೇ ಪದೇ ತೊಂದರೆಗೆ ಒಳಗಾಗುತ್ತಾರೆ. ಈ ಸಮಸ್ಯೆಯಿಂದ ಕೆಲವೊಮ್ಮೆ ಮದುವೆ ಮುರಿದುಹೋಗುತ್ತದೆ, ಅಲ್ಲದೆ ಬೇರೆ ಯಾವುದಾದರೂ ಕಾರಣದಿಂದ, ನೆಚ್ಚಿನ ಜೀವನ ಸಂಗಾತಿ ಸಿಗುವುದಿಲ್ಲ. ಅಂತವರಿಗೆ ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯದ ರತ್ನ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪರಿಹಾರದ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ಯಶಸ್ಸಿಗಾಗಿ ಸರಿಯಾದ ರತ್ನವನ್ನು ಧರಿಸುವುದರ ಜೊತೆಗೆ, ಸರಿಯಾದ ದಿನ, ಸಮಯದಲ್ಲಿ ಅದನ್ನು ಧರಿಸುವ ವಿಧಾನ ಕೂಡ ಬಹಳ ಮುಖ್ಯ. ಆದ್ದರಿಂದ, ರತ್ನವನ್ನು ಧರಿಸುವಾಗ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.