ಶಿಶುವನ್ನು ಹೊರ ತೆಗೆದು ಪರಿಶೀಲಿಸಿದಾಗ ಪೋಷಕರ ವಿವರ ಪತ್ತೆ
ರಶೀದಿಯಲ್ಲಿ ತಂದೆ ಶಶಿಧರ್, ತಾಯಿ ಸುಪ್ರಿಯಾ ಹೆಸರು ಪತ್ತೆ
ಆನೇಕಲ್ ಠಾಣೆಯಲ್ಲಿ ಮಗುವಿದ್ದು, ಪೋಷಕರಿಗಾಗಿ ಪತ್ತೆ ಕಾರ್ಯ
Balika Samridhi Yojana: ‘ಬಾಲಿಕಾ ಸಮೃದ್ಧಿ ಯೋಜನೆ’ಯ ಮೂಲಕ ಸರ್ಕಾರದಿಂದಹೆಣ್ಣು ಮಗುವಿನ ಜನನದಿಂದ ಆಕೆಯ ಶಿಕ್ಷಣದವರೆಗೆ ಆರ್ಥಿಕ ನೆರವು ನೀಡುತ್ತದೆ. ಬಾಲಿಕಾ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಮ್ಮ ಹೆಣ್ಣು ಮಗುವಿನ ಹೆಸರನ್ನು ಸೇರಿಸುವುದು ಹೇಗೆ ಇಲ್ಲಿ ತಿಳಿಯಿರಿ.
ನೀವು ಸಹ ಮಗಳ ತಂದೆಯಾಗಿದ್ದರೆ ಮತ್ತು ನಿಮ್ಮ ಮಗಳ ಭವಿಷ್ಯವು ಆರ್ಥಿಕವಾಗಿ ಸಮೃದ್ಧವಾಗಿರಬೇಕು ಮತ್ತು ಆಕೆಗೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂದು ಬಯಸಿದರೆ, ನೀವು ಸಹ ಸರ್ಕಾರದ ಈ ಅದ್ಭುತ ಹೂಡಿಕೆಯನ್ನು ಪ್ರಾರಂಭಿಸಬಹುದು.
ಈ ಮೊದಲು ಹೆಣ್ಣು ಮಗಳಿಗೆ 10 ವರ್ಷವಾಗುತ್ತಿದ್ದಂತೆಯೇ ಖಾತೆಯನ್ನು ಆಪರೇಟ್ ಮಾಡಬಹುದು ಎಂಬ ನಿಯಮವಿತ್ತು. ಆದರೆ ಈಗ ಅದನ್ನು ಬದಲಾಯಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, 18 ವರ್ಷವಾದ ನಂತರವಷ್ಟೇ ಹೆಣ್ಣು ಮಗಳು ಖಾತೆಯನ್ನುಯ್ ಅಪರೇಟ್ ಮಾಡುವುದು ಸಾಧ್ಯವಾಗುತ್ತದೆ.
ಹೆಣ್ಣು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ‘ಸುಕನ್ಯಾ ಸಮೃದ್ಧಿ ಯೋಜನೆ’ಯನ್ನು ಆರಂಭಿಸಲಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗೆ ನಿಧಿಯನ್ನು ಸಂಗ್ರಹಿಸಲು ಪೋಷಕರನ್ನು ಪ್ರೋತ್ಸಾಹಿಸುವ ಸಲುವಾಗಿ, ಜನವರಿ 22, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಸುಕಾನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು. ಈ ಉಳಿತಾಯ ಯೋಜನೆ ಭಾರತ ಸರ್ಕಾರದ ಬೆಟಿ ಬಚಾವೋ, ಬೆಟಿ ಪಡಾವೋ ಅಭಿಯಾನದ ಭಾಗವಾಗಿ ಪ್ರಾರಂಭವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.