unique and unbreakable cricket records: ಕ್ರಿಕೆಟ್ ಇತಿಹಾಸದ ಅತಿದೊಡ್ಡ ಅದ್ಭುತಗಳೆಂದು ಬಣ್ಣಿಸಲಾದ 3 ವಿಶ್ವ ದಾಖಲೆಗಳಿವೆ. ಈ 3 ವಿಶ್ವ ದಾಖಲೆಗಳನ್ನು ಮುರಿಯುವ ಕನಸು ಕಾಣುವುದು ಕಷ್ಟ. ಅವು ಯಾವವೆಂದು ಇಲ್ಲಿ ತಿಳಿಯೋಣ..
Actress Nikita Thukral: ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಸಕ್ಸಸ್ ಆದರೂ ಅದನ್ನು ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.. ಇಂದು ನಾವು ಹೇಳಲು ಹೊರಟಿರುವ ನಟಿಯ ಜೀವನವೂ ಹಾಗೇ ಸಕ್ಸಸ್ ಕಂಡರೂ ಸಿನಿರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ..
Famous South Actress: ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಸಕ್ಸಸ್ ಆದರೂ ಅದನ್ನು ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.. ಇಂದು ನಾವು ಹೇಳಲು ಹೊರಟಿರುವ ನಟಿಯ ಜೀವನವೂ ಹಾಗೇ ಸಕ್ಸಸ್ ಕಂಡರೂ ಸಿನಿರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ..
Bhawna Kohli Dhingra: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.. ಅದರಲ್ಲಿಯೂ 2006 ರಲ್ಲಿ ತನ್ನ ತಂದೆಯ ಹಠಾತ್ ನಿಧನದ ನಂತರ ವಿರಾಟ್ ಬಹಳ ಬೇಗನೆ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು.. ಇದೀಗ ವಿರಾಟ್ ಕೊಹ್ಲಿಯವರ ಸಹೋದರಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Bollywood Couple: ಬಾಲಿವುಡ್ನಲ್ಲಿ ಅಭಿಮಾನಿಗಳು ಬಾಯಿತೆರೆದು ನೋಡುವಂತೆ ಮಾಡಿದ ಅನೇಕ ಮದುವೆಗಳಾಗಿವೆ.. ಆದರೆ ಅದರಲ್ಲಿ ಅತ್ಯಂತ ದುಬಾರಿ ಮ್ಯಾರೇಜ್ ಆಗಿದ್ದು.. ಈ ಫೇಮಸ್ ಜೋಡಿ..
South Actress: ಈಗ ನಾವು ಹೇಳುತ್ತಿರುವ ನಟಿ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್... ಅವರು ಹತ್ತಾರು ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸತತ ಹಿಟ್ಗಳೊಂದಿಗೆ.. ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಮಾಡುತ್ತಾ.. ತನ್ನ ಚೆಲುವನ್ನು ಮೆರೆದ ಈಕೆಯ ಸೌಂದರ್ಯವಷ್ಟೇ ಅಲ್ಲ, ನಟನೆಯೂ ಎಲ್ಲರನ್ನೂ ಆಕರ್ಷಿಸಿತ್ತು. ಆದರೆ ಆಕೆಯ ಒಂದು ತಪ್ಪು ಇಡೀ ವೃತ್ತಿಜೀವನವೇ ನಾಶವಾಯಿತು.
Jailer movie : ಇಂಡಿಯನ್ ಸಿನಿರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ನಟನೆಯ ʼಜೈಲರ್ʼ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ. ರಜಿನಿ 'ಎವರ್ ಗ್ರೀನ್' ಅವತಾರ ನೋಡಿದ ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ಫೋಟೋಗಳು ವೈರಲ್ ಆಗಿವೆ.
Google's Action: ಸುಮಾರು 9 ಲಕ್ಷ ಆಪ್ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಗೂಗಲ್ ಶೀಘ್ರದಲ್ಲೇ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದು ಹಾಕಲು ಕ್ರಮ ಮುಂದಾಗಿದೆ. ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಯಿರಿ...
Google Tips And Tricks: ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್. ಆದರೆ, ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡಿದರೆ ಜೈಲಿಗೆ ಸೇರಬಹುದು. ಈ ಲೇಖನದಲ್ಲಿ ನಾವು ಅಂತಹ ಮೂರು ವಿಷಯಗಳ ಬಗ್ಗೆ ಹೇಳಲಿದ್ದೇವೆ...
Google ತನ್ನ Play Store ನಲ್ಲಿ ಪಾಸ್ ಸೆಕ್ಷನ ಆಂಭಿಸಿದೆ. ಪ್ಲೇ ಪಾಸ್ ಕಲೆಕ್ಷನ್ ನಲ್ಲಿ ಗೂಗಲ್ ಮೊಬೈಲ್ ಗೇಮ್ಸ್, ಒಗಟುಗಳು ಹಾಗೂ ಜಂಗಲ್ ಅಡ್ವೆಂಚರ್, ವರ್ಲ್ಡ್ ಕ್ರಿಕೆಟ್ ಬ್ಯಾಟಲ್ ಗಳಂತಹ ಆಕ್ಷನ್ ಆಟಗಳನ್ನು ಶಾಮೀಲುಗೊಳಿಸಲಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ.
Gmail ಸೇವೆ ಇಂದಿನಿಂದ ಬದಲಾಗುತ್ತಿದೆ. ಹೌದು, ಹೊಸ ಲೇಔಟ್ ನಲ್ಲಿ ಜಿಮೇಲ್ ಬಳಸುವುದು ಇದೀಗ ಮತ್ತಷ್ಟು ಸುಲಭವಾಗಿದೆ. ಹೊಸ ಲೆಔಟ್ ನಲ್ಲಿ ಮೇಲ್, ಚಾಟ್, ಸ್ಪೇಸ್ ಮತ್ತು ಮೀಟ್ ಆಯ್ಕೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲಾಗಿದೆ. ಹೀಗಾಗಿ ಬನ್ನಿ ಈ ಹೊಸ ಲೆಔಟ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
Google Default Upload Setting Tool - ತನ್ನ ಆಪ್ ಬಳಕೆ ಮಾಡುವ ಅಪ್ರಾಪ್ತ್ರರ ಸುರಕ್ಷತೆಯನ್ನು ಇನ್ಸ್ಟಾಗ್ರಾಮ್ ಹೆಚ್ಚಿಸಿದ ಬಳಿಕ ಇದೀಗ Google ಕೂಡ ಡಿಫಾಲ್ಟ್ ಅಪ್ಲೋಡ್ ಸೆಟ್ಟಿಂಗ್ ಟೂಲ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ Google Search, YouTube Kids, YouTube, Google Assistant ಹಾಗೂ ಇತರೆ ಶಾಮೀಲಾಗಿವೆ.
ಗೂಗಲ್ ತನ್ನ ಆಬ್ಜೆಕ್ಟ್ ರೆಕಗ್ನಿಷನ್ ಟೂಲ್ ಆಗಿರುವ ಗೂಗಲ್ ಲೆನ್ಸ್ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಸೇರಿಸಿದೆ. ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ಈಗ ಕಂಪ್ಯೂಟರ್ ಪರದೆಯಲ್ಲಿ ಕೈಯಿಂದ ಬರೆದ ಟಿಪ್ಪಣಿಗಳನ್ನು ಕಾಪಿ-ಪೇಸ್ಟ್ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.