ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿಚಾರ ಇದೀಗ ಜಿಲ್ಲೆ ಜಿಲ್ಲೆಗೂ ಹಬ್ಬುತ್ತಿದೆ. ವಿಜಯಪುರ, ಧಾರವಾಡ, ಗದಗ ಬಳಿಕ ಇಂದೂ ಮಂಡ್ಯ ಬೆಳಗಾವಿ, ಕಲಬುರಗಿಯಲ್ಲೂ ವಕ್ಫ್ ಸದ್ದು ಮಾಡಿದೆ. ನೊಟೀಸ್ ನೋಡಿದ ರೈತರು ಸಿಡಿದೆದ್ದಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಹಾವೇರಿ ಜಿಲ್ಲೆಗೂ ತಟ್ಟಿದ ವಕ್ಫ್ ಆಸ್ತಿ ವಿವಾದದ ಬಿಸಿ
ಸವಣೂರಿನ ಕಡಕೋಳ ಗ್ರಾಮದಲ್ಲಿ ಕಲ್ಲು ತೂರಾಟ
ವಕ್ಫ್ ಬೋರ್ಡ್ ಹೆಸರಲ್ಲಿ ಖಾತೆ ಇಂದೀಕರಣಕ್ಕೆ ವಿರೋಧ
ವಾಸವಿದ್ಧ ಮನೆಗಳನ್ನ ಖಾಲಿ ಮಾಡಿಸಬಹುದೆಂಬ ಆತಂಕ
ಮುಸ್ಲಿಂ ಸಮುದಾಯ ಮನೆಗಳ ಮೇಲೆ ಕಲ್ಲು ತೂರಾಟ
ವಕ್ಫ್ ಹೆಸರು ಸೇರಿಸಿ ಮನೆ ಖಾಲಿ ಮಾಡಿಸೋ ಆತಂಕದಲ್ಲಿ ಗಲಾಟೆ
ಮಳೆಗೆ ಕುಸಿದು ಬೀಳುತ್ತಿದೆ ಪ್ರಾಥಮಿಕ ಆರೋಗ್ಯ ಕೇಂದ್ರ
ಬಡ ಜನರ ಪಾಲಿಗೆ ಸಂಜೀವಿನಿಯಾಗಿದ್ದ ಆರೋಗ್ಯ ಕೇಂದ್ರ
ಶಿಥಿಲವಾದ ಹಿನ್ನೆಲೆ ನೋ ಎಂಟ್ರಿ ಬೋರ್ಡ್ ಹಾಕಲಾಗಿದೆ
ಹಾವೇರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ
Lokayukta Riad in Haveri District: ಇಸ್ಪೀಟ್ ಆಡಿಸಲು ಪ್ರಭಾಕರ್ ಎನ್ನುವವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. PSI ಶರಣ ಬಸಪ್ಪ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.
ಆಧಾರ್ ಕಾರ್ಡ್ ತಿದ್ದುಪಡಿಗೆ ಹಾವೇರಿ ಜಿಲ್ಲೆ ಜನರು ಪರದಾಟ..!
ಪ್ರತಿನಿತ್ಯ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಜನರಿಂದ ರಾತ್ರಿ ಪಾಳೆ
ಹಾವೇರಿ ಜಿಲ್ಲೆ ಆಧಾರ್ ತಿದ್ದುಪಡಿ ಕೇಂದ್ರ ಬಳಿ ಮಲಗಿದ ಜನ..!
ಹಾಸಿಗೆ, ದಿಂಬು ತಂದು ಆಧಾರ್ ಕೇಂದ್ರದ ಮುಂದೆ ಠಿಕಾಣಿ
ವಯಸ್ಕರು, ಮಕ್ಕಳನ್ನುಆಧಾರ್ ಕೇಂದ್ರದ ಬಳಿ ಮಲಗಿಸಿದ ಪೋಷಕರು
High-Tech Library: ಸುಣ್ಣ ಬಣ್ಣ ಇಲ್ದೆ ಹಾಳು ಕೊಂಪೆಯಾಗಿದ್ದ ಜಾಗಕ್ಕೆ ಹೊಸ ರೂಪವನ್ನ ಇಲ್ಲಿನ ಗ್ರಾ.ಪಂ ಸದಸ್ಯರು & ಪಿಡಿಓ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ. ಈ ಲೈಬ್ರರಿಯಲ್ಲಿ ಸಾರ್ವಜನಿಕರಿಗೆ & ಮಕ್ಕಳಿಗಾಗಿ ವಿಶೇಷ ವಿಭಾಗ ತಗೆಯಲಾಗಿದೆ. ಇನ್ನು ಮಕ್ಕಳು ಕೇರಂ ಚೆಸ್ ಸೇರಿದಂತೆ ವಿವಿಧ ಆಟಗಳನ್ನ ಕಲಿಯಲು ಮತ್ತು ಓದಲು ಅವಕಾಶ ಕಲ್ಪಿಸಲಾಗಿದೆ.
Haveri Assembly Election Result 2023: ಹಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರ ಹಾಗೂ ಜಾತಿ ಇಲ್ಲಿ ನಿರ್ಣಾಯಕವಾಗುತ್ತದೆ. ಲಿಂಗಾಯತ, ಕುರುಬ, ಅಲ್ಪಸಂಖ್ಯಾತ, ದಲಿತ ಮತಗಳನ್ನು ಸೆಳೆಯುವಲ್ಲಿ ಸಫಲರಾದವರಿಗೆ ವಿಜಯ ಮಾಲೆ ದೊರೆಯಲಿದೆ.
ಯವಕನಿಂದ ಚಾಕು ಇರಿತ ಎಂಟಕ್ಕೂ ಹೆಚ್ಚು ಜನ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾ ನಗರ (ತಡಸ ತಾಂಡಾ)ದಲ್ಲಿ ನಡೆದಿದೆ.
Dr.HD Lamani Passed Away: ಮಾಜಿ ಸಚಿವ ಹಾಗೂ ಬ್ಯಾಡಗಿ ಕ್ಷೇತ್ರದ ಮಾಜಿ ಶಾಸಕ ಡಾ.ಹೆಗ್ಗಪ್ಪ ದೇಶಪ್ಪ ಲಮಾಣಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.
ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ತಿಳಿದು ಇಡೀ ಗ್ರಾಮದ ಜನತೆಯೇ ಬಿಚ್ಚಿಬಿದ್ದಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದರಿಂದ ಶಾಕ್ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ಪೋಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ರಸ್ತೆಯಲ್ಲಿ ಮಲಗಿ ಸರ್ಕಾರದ ವಿರುದ್ಧ ರೈತ ಮುಖಂಡರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದ ಬಳಿ ಈ ವಿಶಿಷ್ಟ ಪ್ರತಿಭಟನೆ ನಡೆಯಿತು. ಹಲಗೇರಿ ಗ್ರಾಮದ ಬಳಿ ಹಾದುಹೋಗಿರುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ತಗ್ಗು ಗುಂಡಿಗಳು ಬಿದ್ದಿದ್ದು, ದುರಸ್ತಿಗೆ ರೈತ ಸಂಘಟನೆ ಮುಖಂಡರು ಗುಂಡಿಯಲ್ಲಿ ಮಲಗಿ ಸರ್ಕಾರದ ಗಮನ ಸೆಳೆಯಲು ವಿಶೇಷ ಪ್ರತಿಭಟನೆ ನಡೆಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.