H.D.ಕುಮಾರಸ್ವಾಮಿ ಗೆದ್ರೆ ಸೆಂಟ್ರಲ್ ಮಿನಿಸ್ಟರ್ ಖಾತೆ ಫಿಕ್ಸ್..? ಕೇಂದ್ರ ಸಂಪುಟದಲ್ಲಿ ಕೃಷಿ ಖಾತೆ ನೀಡುವ ಸಾಧ್ಯತೆ..? ಒಕ್ಕಲಿಗರ ಮತ ಸೆಳೆಯಲು ದೋಸ್ತಿಗಳ ಮಿನಿಸ್ಟರ್ ಪ್ಲ್ಯಾನ್..
ನಿನ್ನೆ ಲೋಕಸಭೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ರಾಜ್ಯದಲ್ಲಿ ಒಟ್ಟು ನಿನ್ನೆ ಒಂದೆ ದಿನ 224 ನಾಮಪತ್ರ
221 ಪುರುಷ ಹಾಗೂ 14 ಮಹಿಳೆಯರಿಂದ ನಾಮಪತ್ರ ಸಲ್ಲಿಕೆ
ಪಕ್ಷೇತರವಾಗಿ 102 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಪ್ರಶಾಂತ್ ಪಿ ಸೇರಿದಂತೆ ಒಂಬತ್ತು ಮಂದಿ ಜೆಡಿಎಸ್ ಸದಸ್ಯರು ಜೆಡಿಎಸ್ ಪಕ್ಷವನ್ನು ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಎಂಎಲ್ಸಿ ಪುಟ್ಟಣ್ಣ ಅವರ ಸಮ್ಮುಖದಲ್ಲಿ ನಿನ್ನೆ ರಾತ್ರಿ ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಆದಾಗನಿಂದಲೂ ಮಂಡ್ಯ ಅಭ್ಯರ್ಥಿ ಬಗ್ಗೆ ಚರ್ಚೆಗಳಂತು ನಿಲ್ಲುತ್ತಿಲ್ಲ.. ಕೊನೆಗೆ ಮೈತ್ರಿ ಅಭ್ಯರ್ಥಿ ಹೆಚ್ಡಿಕೆ ಎಂದು ಘೋಷಣೆ ಆದ ಬಳಿಕ ಸುಮಲತಾ ಬಂಡಾಯ ಎಂದಿದ್ದಾರೆ.. ಈ ಬಗ್ಗೆ ಗದಗದಲ್ಲಿ ಬೊಮ್ಮಾಯಿ ಮತ್ತು ಬೆಂಗಳೂರಿನಲ್ಲಿ ಡಿಕೆಶಿ ಮಾತಾಡಿದ್ದಾರೆ ಕೇಳೋಣ ಬನ್ನಿ..
ಹೆಚ್.ಡಿ.ಕುಮಾರಸ್ವಾಮಿ ಮತ್ತು ಸುಮಲತಾ ಬಗ್ಗೆ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಮಾತಾಡಿ, ಮಂಡ್ಯ ರಾಜಕಾರಣ ಮತ್ತು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.. ಹಾಗಾದ್ರೆ ಏನ್ ಹೇಳಿದ್ರು ನೋಡಿ..
ಕುಮಾರಸ್ವಾಮಿ ಅಮೃತ ಕೊಟ್ಟವನಿಗೆ ಚೂರಿ ಹಾಕ್ತಾವ್ರೆ
ನನಗೆ ಮಂಡ್ಯ ರಾಜಕಾರಣ ನೋಡಿ ಅಸೂಯೆ ಆಗುತ್ತಿದೆ
ಅವರು ಆಡಿದ ಮಾತು, ನಡೆದುಕೊಂಡು ರೀತಿ ಅಸೂಯೆ
ಬೆಂಗಳೂರಿನಲ್ಲಿ ಎಚ್ಡಿ ಕುಮಾರಸ್ವಾಮಿಗೆ ಡಿಕೆಶಿ ಕೌಂಟರ್
(ದೋಸ್ತಿಯೋ..? ಕುಸ್ತಿಯೋ..?)
ಮಂಡ್ಯ ಕಬ್ಜ ಮಾಡಿಕೊಳ್ಳಲು ಕುಮಾರಸ್ವಾಮಿ ಸರ್ಕಸ್
ಸುಮಲತಾ ಮನೆಗೆ ಬಂದು ಕುಮಾರಸ್ವಾಮಿ ಭೇಟಿ
ಮಂಡ್ಯದಲ್ಲಿ ಬೆಂಬಲಿಸುವಂತೆ ಮಾಜಿ ಸಿಎಂ ಮನವಿ
ಭೇಟಿ ಬಳಿಕವೂ ಕುಮಾರಸ್ವಾಮಿಗೆ ಸಿಗದ ಸ್ಪಷ್ಟತೆ
ಏಪ್ರಿಲ್ 3ರಂದೇ ನಿರ್ಧಾರ ಎಂದ ಮಂಡ್ಯ ಗೌಡ್ತಿ
ಕುತೂಹಲ ಕೆರಳಿಸಿರುವ ಸುಮಲತಾ ರಾಜಕೀಯ ನಡೆ
ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಎಚ್ಡಿಕೆ
ಬೆಂಗಳೂರಿನಲ್ಲಿ ನಡೆದ ಜೆಡಿಎಸ್ -ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ನಮ್ಮ ಎರಡು ಪಕ್ಷಗಳ ಸಮನ್ವಯತೆಯನ್ನು ಬೂತ್ ಮಟ್ಟದಿಂದ ಬಲಪಡಿಸಿಕೊಳ್ಳಬೇಕು. ಇವತ್ತಿನ ಮೈತ್ರಿಗೆ ಈ ಚುನಾವಣೆ ಮೂಲಕ ಭದ್ರ ಬುನಾದಿ ಹಾಕಿದರೆ ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡಬಹುದು ಎಂದರು.
ಸಂಸದೆ ಸುಮಲತಾಗೆ ಮೈತ್ರಿ ಟಿಕೆಟ್ ಕೈತಪ್ಪಿದ ಹಿನ್ನೆಲೆ
ವರಿಷ್ಠರು ಸುಮಲತಾ ಮೇಲೆ ಅಪಾರ ಗೌರವ ಇಟ್ಕೊಂಡಿದ್ದಾರೆ
ನಾನು ಮಂಡ್ಯ ಪ್ರವಾಸ ಬಳಿಕ ಸುಮಲತಾ ಭೇಟಿ ಮಾಡ್ತೇನೆ
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿ
ಸುಮಲತಾರನ್ನು ಗೌರವಯುತವಾಗಿ ನಡೆಸಿಕೊಳ್ತೇವೆ
ಮಂಡ್ಯದಲ್ಲಿ ಲೋಕಸಭೆ ಕ್ಷೇತ್ರಕ್ಕೆ ಹೆಚ್ಡಿಕೆ ಸ್ಪರ್ಧಿ
ಬಂಡಾಯ ಶಮನಕ್ಕೆ ನಾರಾಯಣ್ ಗೌಡರ ಭೇಟಿ
ಗೆಲುವಿಗೆ ಸಹಕಾರ ಕೊಡಿ ಎಂದು ಕುಮಾರಸ್ವಾಮಿ ಮನವಿ
ಮಾಜಿ ಸಚಿವ ಅಶ್ವಥ್ ನಾರಾಯಣ್ ಸಮ್ಮುಖದಲ್ಲಿ ಭೇಟಿ
ಮಾಜಿ ಸಚಿವ ನಾರಾಯಣ ಗೌಡ್ರು ಪಕ್ಷ ಬಿಡಲ್ಲ
ಕೆಸಿ ನಾರಾಯಣ ಗೌಡ ಬಿಜೆಪಿಯಲ್ಲೇ ಇರ್ತಾರೆ
ಬೆಂಗಳೂರಿನಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ
BJP-JDS ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ
ನಮ್ಮೆಲ್ಲ ಮುಖಂಡರೂ ಜತೆಗೆ ಸೇರಿ ಸಭೆ ಮಾಡಿದ್ದೇವೆ
ಮಂಡ್ಯ ಗೆಲ್ಲಬೇಕು, ಮೋದಿ ಕೈಬಲಪಡಿಸೋದೆ ಗುರಿ
ನಾರಾಯಣ ಗೌಡ ಸೇರಿ ಎಲ್ರೂ ಒಗ್ಗಟ್ಟಾಗಿ ಹೋಗಲು ತೀರ್ಮಾನ
ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು..?
ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಎಚ್ಡಿಕೆ..?
ಇಂದು ನಿರ್ಧಾರ ಪ್ರಕಟಿಸಲಿರುವ ಕುಮಾರಸ್ವಾಮಿ
ಕುಮಾರಸ್ವಾಮಿ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಾಯ
ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಯಾರಿಗೂ ನಿರಾಸೆ ಮಾಡೋದಿಲ್ಲ ಎಂದಿರೋ ಎಚ್ಡಿಕೆ
ಕುಮಾರಸ್ವಾಮಿ ನನಗೆ ವೈಯುಕ್ತಿಕವಾಗಿ ಸ್ನೇಹಿತರು
ನಾನು ಯಾವತ್ತು ಅವರನ್ನ ವೈರಿಗಳ ತರ ನೋಡಿಲ್ಲ
ಮೇಲುಕೋಟೆಯಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿಕೆ
ನಮ್ಮ ಅಭ್ಯರ್ಥಿ ಪರ ದುಡಿಯುವುದು ನಮ್ಮ ಕರ್ತವ್ಯ
ಟಿಕೆಟ್ ವಿಚಾರ ಮಾಜಿ ಸಿಎಂ ಎಚ್ಡಿಕೆ ಮುನಿಸು ಹಿನ್ನೆಲೆ
ಎಚ್ಡಿಕೆ ಅಸಮಾಧಾನ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ಹೈಕಮಾಂಡ್
ಕುಮಾರಸ್ವಾಮಿಗೆ ಕರೆ ಮಾಡಿದ ಬಿಜೆಪಿ ಹೈಕಮಾಂಡ್
3 ಸ್ಥಾನ ನೀಡೋದಾಗಿ ಬಿಜೆಪಿ ಹೈಕಮಾಂಡ್ ಭರವಸೆ
ಇನ್ನು 2-3 ದಿನದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ
ಮಂಡ್ಯ, ಹಾಸನದ ಜೊತೆ ಜೆಡಿಎಸ್ ಗೆ ಕೋಲಾರ ಸೀಟು ಫಿಕ್ಸ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.