ಇಂದು ಐದನೇ ಹಂತದ ಲೋಕಸಭೆ ಚುನಾವಣೆ
8 ರಾಜ್ಯಗಳ 49 ಲೋಕಸಭೆ ಸ್ಥಾನಗಳಿಗೆ ಮತದಾನ
ಬಿಹಾರ-5, ಜಾರ್ಖಂಡ್-3, ಮಹಾರಾಷ್ಟ್ರ-13
ಒಡಿಶಾ-5, ಉತ್ತರ ಪ್ರದೇಶ-14, ಪಶ್ಚಿಮ ಬಂಗಾಳ-7
ಜಮ್ಮು-ಕಾಶ್ಮೀರ, ಲಡಾಖ್ನಲ್ಲಿ 1 ಸ್ಥಾನಕ್ಕೆ ಮತದಾನ
695 ಅಭ್ಯರ್ಥಿಗಳ ಕಣದಲ್ಲಿ ಜೂನ್ 4ಕ್ಕೆ ಫಲಿತಾಂಶ
Lok Sabha Election 2024: ಲೋಕಸಭಾ ಚುನಾವಣೆಗೆ ಇಂದು ಐದನೇ ಹಂತದ ಮತದಾನ ನಡೆಯಲಿದೆ. ಇಂದು 49 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಒಟ್ಟು 695 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.
Lok Sabha Election 2024: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಸಾಧಿಸಿದ್ದರು.
ಬಾಗಲಕೋಟೆ ʻಲೋಕʼ ಚುನಾವಣೆಗೆ ಮತದಾನ ಆರಂಭ
ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ
ಕೇಂದ್ರಗಳಲ್ಲಿ 9,274 ಚುನಾವಣಾ ಸಿಬ್ಬಂದಿ ನೇಮಕ
ಪುರುಷರು -8,95,432, ಮಹಿಳೆಯರು -9,10,751, ಇತರೆ -94
ಒಟ್ಟು 18,08,183 ಮತದಾರರು ಮತ ಚಲಾಯಿಸಲಿದ್ದಾರೆ
ಬಾಗಲಕೋಟೆಯಲ್ಲಿ ಶತಾಯುಷಿಯಿಂದ ಮತದಾನ
ಬೀಳಗಿ ಪಟ್ಟಣದ ಸಿದ್ದವ್ವ ಸಿದ್ದಪ್ಪ (104) ಮತದಾನ
ಸಖಿ ಪಿಂಕ್ ಬೂತ್ನಲ್ಲಿ ಮತದಾನ ಮಾಡಿದ ಸಿದ್ದವ್ವ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣ ನಿವಾಸಿ ಸಿದ್ದವ್ವ
ಕಾಂಗ್ರೆಸ್ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಮತದಾನ
ಕುಟುಂಬ ಸಮೇತ ಮತದಾನ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ ತಾಲೂಕಿನ ವಿಜಯನಗರದಲ್ಲಿ ಮತದಾನ
ಮೃಣಾಳ್ಗೆ ತಾಯಿ ಲಕ್ಷ್ಮಿ ಹೆಬ್ಬಾಳ್ಕರ್-ಕುಟುಂಬಸ್ಥರ ಸಾಥ್
Lok Sabha Polls Phase 3: ಮೇ 07, 2024ರಂದು ದೇಶಾದ್ಯಂತ ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇಂದು ಯಾವೆಲ್ಲಾ ರಾಜ್ಯಗಳಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ ಎಂದು ತಿಳಿಯಿರಿ.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಅಧಿಕಾರಕ್ಕೆ ಬರುತ್ತಲೇ ನ್ಯಾಶನಲ್ ಒಬಿಸಿ ಕಮಿಷನ್ ಗೆ ಪತ್ರ ಬರೆದಿದ್ದಾರೆ. ಒಬಿಸಿ ಕಮಿಷರ್ ಸಿಎಂಗೆ ನೋಟಿಸ್ ಸಹ ಕಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
Lok Sabha Election 2024 Phase 2 Polling: ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಕೂಡ ಉತ್ಸಾಹದಿಂದ ಮತದಾನ ನಡೆಸಿದ್ದಾರೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.
ಕಾಂಗ್ರೆಸ್ ನಾಯಕರು (Congress Leaders) ಕರ್ನಾಟಕಕ್ಕೆ ವಸೂಲಿಗೆ ಬರುತ್ತಾರೆ ಅಷ್ಟೇ. ಪ್ರಧಾನಿ ಮೋದಿ ಅವರ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ ಇವರಿಗಿಲ್ಲ ಎಂದು ಜೋಶಿ ತಿರುಗೇಟು ನೀಡಿದರು.
ಕುಮಾರಸ್ವಾಮಿ ನಾಗಮಂಗಲದಲ್ಲಿ ಮಂಡ್ಯ ಜನ ಹಾಲನ್ನಾದ್ರು ಕೊಡಿ, ವಿಷನಾದ್ರು ಕೊಡಿ ಅಂತಾರೆ. ಕುಮಾರಸ್ವಾಮಿಗೆ, ದೇವೇಗೌಡ್ರುಗೆ ಮಂಡ್ಯ ಜನ ಯಾವತ್ತು ವಿಷ ಕೊಟ್ಟಿಲ್ಲ. ಮಂಡ್ಯ ಜಿಲ್ಲೆಯ ಜನತೆ ಸದಾ ಹಾಲು ಕೊಟ್ಟಿದ್ದಾರೆ, ವಿಷ ಕೊಟ್ಟಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.