ಹಿಂದಿನ ಯುಗದಲ್ಲಿ ಮಧ್ಯವಯಸ್ಕ ಮತ್ತು ವೃದ್ಧಾಪ್ಯದವರಿಗೆ ಹೃದಯಾಘಾತವಾಗುತ್ತಿತ್ತು. ಆದರೆ, ಈಗ ಯುವಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಇದಕ್ಕೆ ಪ್ರಮುಖ ಕಾರಣಗಳೇನು ಅನ್ನೋದನ್ನು ತಿಳಿದುಕೊಳ್ಳಿರಿ.
Before Heart Attack Symptoms: ಹೃದಯಾಘಾತದ ಮೊದಲು ಅನೇಕ ರೀತಿಯ ಚಿಹ್ನೆಗಳು ಕಂಡು ಬರುತ್ತದೆ. ಹಲವು ಬಾರಿ ರಕ್ತದೊತ್ತಡ ಸಮಸ್ಯೆಯನ್ನು ನಿರ್ಲಕ್ಷಿಸುವುದು ಹೃದಯಾಘಾತ, ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು.
Early signs of heart attack: ಹೃದಯಾಘಾತ ಬರುವ ಮೊದಲು, ದೇಹದಲ್ಲಿ ಕೆಲವು ಲಕ್ಷಣಗಳು (ಹೃದಯಾಘಾತದ ಲಕ್ಷಣಗಳು) ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಜನರು ಸಾಮಾನ್ಯವಾಗಿ ಅದನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ಲಕ್ಷಣಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.