Heart Attack reason : ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತಿದೆ.. ಕೆಲವು ಜೀವಸತ್ವಗಳ ಕೊರತೆಯು ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಈ ವಿಚಾರ ಬಹುತೇಕ ಜನರಿಗೆ ತಿಳಿದಿಲ್ಲ. ಬನ್ನಿ ಸದ್ಯ ಯಾವ ವಿಟಮಿನ್ ಕೊರತೆಯು ಹೃದಯಾಘಾತಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಯೋಣ..
Heart Disease: ಹೃದ್ರೋಗಗಳು ಕೆಲವೊಮ್ಮೆ ನಮ್ಮ ಜೀವಕ್ಕೆ ಮಾರಣಾಂತಿಕವಾಗುತ್ತದೆ. ಹೀಗಾಗಿ ಅಪಾಯ ಸಂಭವಿಸುವ ಮೊದಲೇ ಅವುಗಳನ್ನು ಪತ್ತೆಹಚ್ಚುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅವು ನಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡುವ ಸಾಧ್ಯತೆ ಇರುತ್ತದೆ. ಕೇವಲ ಒಂದೇ ಒಂದು ಟೆಸ್ಟ್ನಿಂದ ನೀವು ಹೃದ್ರೋಗಗಳನ್ನು ಪತ್ತೆಹಚ್ಚಬಹುದು.
heart attack symptoms: ಗಾಜಿಯಾಬಾದ್ ಮಣಿಪಾಲ್ ಆಸ್ಪತ್ರೆಯ ಕಾರ್ಡಿಯಾಲಜಿಯ ಸಲಹೆಗಾರ ಡಾ. ಅಭಿಷೇಕ್ ಸಿಂಗ್, ಹೃದಯಾಘಾತದ ವಿಧಗಳು ಮತ್ತು ಅವುಗಳನ್ನು ತಪ್ಪಿಸಲು ಮತ್ತು ನಿರ್ವಹಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.
ಹೃದಯಾಘಾತವು ಅಪಾಯಕಾರಿ ಸ್ಥಿತಿಯಾಗಿದೆ, ಆದರೆ ಸಕಾಲಿಕ ಚಿಕಿತ್ಸೆಯಿಂದ ಇದನ್ನು ತಪ್ಪಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ದೈಹಿಕ ನೋವು ಮತ್ತು ಅಸ್ವಸ್ಥತೆಯನ್ನು ಲಘುವಾಗಿ ಪರಿಗಣಿಸಬೇಡಿ.
Heart Attack symptoms : ಇತ್ತೀಚಿಗೆ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಅಸಮರ್ಪಕ ಜೀವನಶೈಲಿಯಿಂದಾಗಿ ಜನರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಕರೋನಾ ಲಸಿಕೆ ತೆಗೆದುಕೊಂಡನಂತರ ಭಾರತದಲ್ಲಿ ಹೃದ್ರೋಗ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತಿದೆ. ಆದರೆ ಕೆಲವು ರೀತಿಯ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸಿ ಹೃದ್ರೋಗವನ್ನು ಕಡಿಮೆ ಮಾಡಬಹುದು.
ದೇಹದ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದರಿಂದ ರಕ್ತದ ಹರಿವು ನಿಂತಾಗ ಅಥವಾ ರಕ್ತ ಹೆಪ್ಪುಗಟ್ಟಲು ಪ್ರಾರಂಭಿಸಿದಾಗ ಹೃದಯಾಘಾತ ಸಂಭವಿಸುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಹೃದಯವು ಸಾಕಷ್ಟು ರಕ್ತ ಪೂರೈಕೆಯನ್ನು ಪಡೆಯುವುದಿಲ್ಲ,
ಹೃದಯಾಘಾತಕ್ಕೆ ಕೆಲವು ಗಂಟೆಗಳ ಮೊದಲು, ದೇಹವು ಕೆಲವು ವಿಶೇಷ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತದೆ. ಈ ರೋಗಲಕ್ಷಣಗಳಿಗೆ ನೀವು ಗಮನ ಹರಿಸಿದರೆ, ನೀವು ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು.
Heart Attack: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದು ಸಂಭವಿಸದಂತೆ ತಡೆಯಲು, ನೀವು ರಾತ್ರಿಯಲ್ಲಿ 8 ಗಂಟೆಗಳ ಕಾಲ ಆರಾಮವಾಗಿ ಮಲಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ರಾತ್ರಿಯಿಡೀ ಮಲಗಿದರೆ ಭವಿಷ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಎನ್ನುತ್ತಾರೆ ತಜ್ಞರು.
ನಿಯಮಿತ ಪರೀಕ್ಷೆಯ ಮೂಲಕ ಮಾತ್ರ ಈ ರೋಗವನ್ನು ಗುರುತಿಸಬಹುದು. ವರ್ಷಕ್ಕೊಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳುವಂತೆ ಎಲ್ಲರಿಗೂ ಸಲಹೆ ನೀಡಲಾಗುತ್ತದೆ. ಇದಕ್ಕಾಗಿ ಲಿಪಿಡ್ ಪ್ರೊಫೈಲ್ ಪರೀಕ್ಷೆ ಮತ್ತು ಎದೆಯ ಸಿಟಿ ಸ್ಕ್ಯಾನ್ ಮಾಡಬಹುದು.
Heart attack symptoms : ಹೊಸ ಸಂಶೋಧನೆಯೊಂದು ಇತ್ತೀಚೆಗೆ ಬಹಿರಂಗ ಪಡಿಸಿದ ಮಾಹಿತಿ ಬೆಚ್ಚಿ ಬೀಳಿಸುವಂತಿದೆ.. ಕಿವಿ ನೋವು ಸಹ ಹೃದಯಾಘಾತದ ಲಕ್ಷಣಗಳಾಗಿರಬಹುದು ಎಂಬ ವಿಚಾರ ಬೆಳಕಿಗೆ ಬಂದಿದೆ.. ಯಾವ ರೀತಿ ನೋವು..? ಯಾವಾಗ ಸಂಭವಿಸುತ್ತದೆ..? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Cholesterol side effects : ದೇಹದಲ್ಲಿ ಕೊಬ್ಬನ್ನು ನಿಯಂತ್ರಿಸಲು ಉತ್ತಮ ಜೀವನಶೈಲಿ.. ಆರೋಗ್ಯಕರ ಆಹಾರ ಸೇವನೆ ತುಂಬಾ ಒಳ್ಳೆಯದು. ಕೊಲೆಸ್ಟ್ರಾಲ್ ಜೀವಕೋಶ ಪೊರೆಗಳಲ್ಲಿ ಕಂಡುಬರುವ ಕೊಬ್ಬಿನ, ಎಣ್ಣೆಯುಕ್ತ ಸ್ಟೀರಾಯ್ಡ್ ಆಗಿದೆ... ಇದು ರಕ್ತನಾಳಗಳಲ್ಲಿ ಪ್ಲೇಕ್ ಅನ್ನು ನಿರ್ಮಿಸಲು ಕಾರಣವಾಗಬಹುದು... ಇದು ರಕ್ತ ಪೂರೈಕೆಯನ್ನು ತಡೆಯುತ್ತದೆ..
Heart Attack while sleeping : ನಿದ್ದೆ ಮಾಡುವಾಗ ಹೃದಯಾಘಾತ ಸಂಭವಿಸಬಹುದು ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಇದು ಹೇಗೆ ಸಂಭವಿಸುತ್ತದೆ? ಇದರ ಗುಣಲಕ್ಷಣಗಳು ಯಾವುವು ಎಂಬುವುದನ್ನ ತಿಳಿಯುವುದು ಬಹಳ ಮುಖ್ಯ... ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
ಹೃದಯಾಘಾತದ ಮೊದಲು ರಾತ್ರಿಯಲ್ಲಿ ಕೆಲವು ರೋಗಲಕ್ಷಣಗಳು ವಿಶೇಷವಾಗಿ ಗಮನಿಸಬಹುದಾಗಿದೆ. ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ರಾತ್ರಿಯಲ್ಲಿ ದೇಹದಲ್ಲಿ ಇಂತಹ ಬದಲಾವಣೆಯನ್ನು ಕಾಣಬಹುದು. ನೀವು ರಾತ್ರಿಯಲ್ಲಿ ಈ ಸಮಸ್ಯೆಗಳನ್ನು ಅನುಭವಿಸಿದರೆ, ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಹೃದಯಾಘಾತದ ಮೊದಲು ರೋಗಲಕ್ಷಣಗಳಾಗಿರಬಹುದು.
ಲಘು ಹೃದಯಾಘಾತದ ಲಕ್ಷಣಗಳು ಯಾವಾಗಲೂ ಸ್ಪಷ್ಟವಾಗಿರುವುದಿಲ್ಲ.ಆದರೆ ಕೆಲವರು ಈ ರೋಗಲಕ್ಷಣಗಳನ್ನು ಸ್ಪಷ್ಟವಾಗಿ ಅನುಭವಿಸುತ್ತಾರೆ. ಈ ರೋಗಲಕ್ಷಣಗಳು ದೇಹದಲ್ಲಿ ಕಂಡುಬಂದರೆ, ತಕ್ಷಣ ತಜ್ಞರ ಸಹಾಯವನ್ನು ಪಡೆಯಬೇಕು.
Heart attack symptoms for women : ಮೊದಲು ಹೃದಯಾಘಾತವು ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುತ್ತಿತ್ತು.. ಆದರೆ ಈಗ ಮಹಿಳೆಯರಲ್ಲಿಯೂ ಈ ಅಪಾಯ ಹೆಚ್ಚುತ್ತಿದೆ.. ಮಹಿಳೆಯರೇ ನಿಮ್ಮ ದೇಹದಲ್ಲಿ ಈ ಕೆಳಗೆ ನೀಡಿರುವ ಗುಣಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ.. ವೈಧ್ಯರ ಬಳಿ ಹೋಗಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.