highest paid actors: ಕನ್ನಡ ಚಿತ್ರರಂಗ ಇಂದು ಉತ್ತುಂಗಕ್ಕೇರುತ್ತಿದೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನೇ ನೀಡುತ್ತಿರುವ ಸ್ಯಾಂಡಲ್ವುಡ್ ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡುತ್ತಿದೆ. ಕೆಜಿಎಫ್, ಚಾರ್ಲಿ, ಕಾಂತಾರಾ, ಮ್ಯಾಕ್ಸ್ ಹೀಗೆ ಹಲವಾರು ಸಿನಿಮಾಗಳು ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದ್ದಲ್ಲದೆ, ದೇಶಾದ್ಯಂತ ಭಾರೀ ಮೆಚ್ಚುಗೆ ಪಡೆದಿತ್ತು.
Highest Paid Actor: ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಹೀರೋ ಒಬ್ಬ ಸುಮಾರು 35 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದನೆಂದರೆ ನಿಮಗೆ ನಂಬಲು ಸಾಧ್ಯವೇ!! ಹೌದು.. ಸಿನಿಮಾವೊಂದರಲ್ಲಿ ಕೇವಲ 8 ನಿಮಿಷಗಳ ಕಾಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಭಾರಿ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರೆ.
Highest Paid Actor: ಬಾಲಿವುಡ್ ಇಂಡಸ್ಟ್ರಿಯಲ್ಲಿ ಸೂಪರ್ಸ್ಟಾರ್ಗಳ ಸಂಭಾವನೆ ಹೆಚ್ಚಾಗಿ ಚರ್ಚೆಯಾಗುತ್ತವೆ. ಹಲವು ಬಾರಿ ಸಂಭಾವನೆ ಕಾರಣದಿಂದ ಚಿತ್ರದ ಬಜೆಟ್ ಕೂಡ ಹೆಚ್ಚಾಗುತ್ತದೆ.
Highest paid actor: ಸಿನಿಮಾ ನಟರು ಈಗ ನಿಮಿಷಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಈ ಸೂಪರ್ ಸ್ಟಾರ್ ಪ್ರತಿ ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ನಟ ಯಾರು ಗೊತ್ತೇ?
Highest paid actor: ಇಲ್ಲಿಯವರೆಗೆ ಪ್ರಭಾಸ್, ಸಲ್ಮಾನ್, ಕಮಲ್ ಹಾಸನ್ ಮತ್ತು ಶಾರುಖ್ ಖಾನ್ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ತಾರೆಗಳು ಎಂದು ಪರಿಗಣಿಸಲಾಗಿತ್ತು.. ಆದರೆ ಈಗ ಆ ಪಟ್ಟಿಯ ಮೊದಲ ಸ್ಥಾನದಲ್ಲಿ ಯುವ ನಟನಲ್ಲ, 73 ವರ್ಷದ ಹಿರಿಯ ಸೂಪರ್ಸ್ಟಾರ್ ಇದ್ದಾರೆ.. ಯಾರು ಆ ಹಿರಿಯ ಸ್ಟಾರ್ ನಾಯಕ ಅಂತೀರಾ ಈ ಸ್ಟೋರಿ ಓದಿ..
India’s highest paid actor: ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಬಾಲಿವುಡ್ನ ಇತರ ದೊಡ್ಡ ಸೂಪರ್ಸ್ಟಾರ್ಗಳು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ. ಇನ್ನೊಬ್ಬ ನಟನಿದ್ದಾರೆ, ಅವರೇ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಆ ಹೆಸರು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.