Karnataka high court judgement: ಈಗ ಜೈ ಶ್ರೀರಾಂ ಘೋಷಣೆ ಕೂಗಿದವರು ಮುಂದೆ ನ್ಯಾಯಾಲಯದ ಇದೇ ತೀರ್ಪಿನಿಂದ ಪ್ರಚೋದನೆಗೊಂಡು ಮಸೀದಿಯೊಳಗೆ ಹನುಮಾನ್ ಚಾಲೀಸಾ ಪಠಿಸಬಹುದು ಇಲ್ಲವೇ ಭಜನೆಯನ್ನೇ ಮಾಡಬಹುದು. ಆಗ ಉಂಟಾಗುವ ಧಾರ್ಮಿಕ ಗಲಭೆಗಳಿಗೆ ನ್ಯಾಯಾಲಯವೇ ಪ್ರಚೋದನೆ ಕೊಟ್ಟಂತೆ ಆಗುತ್ತದಲ್ಲವೇ?
ಕರಾವಳಿ ಹಿಂದುತ್ವ ನೋಡಲು ಇಲ್ಲಿಗೆ ಬಂದಿದ್ದೇನೆ
ಅವರು ಚೌಟಾ, ಇವರು ಕೋಟಾ, ಕಾಂಗ್ರೆಸ್ಗೆ ಡ್ಯಾಶ್
ಕಾಂಗ್ರೆಸ್ ವಿರುದ್ಧ ಉಡುಪಿಯಲ್ಲಿ ಯತ್ನಾಳ್ ವಿವಾದ
ಮೋದಿ ಚುನಾವಣೆ ಅಲ್ಲ ಧರ್ಮ ಉಳಿಸೋ ಚುನಾವಣೆ
ಸಿಎಂ ಸಿದ್ದರಾಮಯ್ಯ ಸ್ಟೈಲಿನಲ್ಲೇ ಅಣುಕಿಸಿದ ಯತ್ನಾಳ್
ರಾಜ್ಯದಲ್ಲೂ ಹಿಂದುತ್ವದ ಕೋಟೆ ಅಂತ್ಯವಾಗುತ್ತೆ- ಬಿಕೆ ಹರಿಪ್ರಸಾದ್
ಮಹಾರಾಷ್ಟ್ರದಲ್ಲೇ ಕೋಟೆ ಇಲ್ಲ, ಸಾವರ್ಕರ್ ಸೃಷ್ಟಿ ಮಾಡಿದ್ರು
ದೇಶದಲ್ಲಿ ರಾಜಮಹಾರಾಜರ ಕೋಟೆಗಳೇ ಒಡೆದು ಹೋಗಿವೆ
ಮಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಹರಿಪ್ರಸಾದ್ ಹೇಳಿಕೆ
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೂ ರಾಷ್ಟ್ರೀಯ ಒಗ್ಗಟ್ಟನ್ನು, ಸಂವಿಧಾನದ ಆಧಾರದ ಮೇಲೆ ಒಟ್ಟಾಗಿ ತೆಗೆದುಕೊಂಡು ಹೋಗುವ ಮನಸ್ಥಿತಿ ಇಲ್ಲ. ಹಿಂದುತ್ವ, ಧರ್ಮಾಂಧತೆ, ಜಾತಿಗಳ ನಡುವೆ ಕಲಹ ಸೃಷ್ಟಿಸಿ, ಸಾಮಾಜಿಕ ಸಾಮರಸ್ಯ ನಾಶ ಮಾಡುತ್ತಾ ಬಂದಿದ್ದಾರೆ ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಕಿಡಿ ಕಾರಿದ್ದಾರೆ.
ಆ ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ,ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ. ಈ ಹಿಂದೆ ಹಿಜಾಬ್ ಆಯ್ತು, ಈಗ ಮತ್ತೊಂದು ಹಿಂದುತ್ವ ತಗೊಂಡು ಕೂತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ ಕಾರಿದ್ದಾರೆ.
ಆರ್ ಎಸ್ ಎಸ್ ನಲ್ಲಿ ತರಬೇತಿ ಪಡೆದು ಬಂದಿರುವ ಬಿ ಸಿ ನಾಗೇಶ್ ಅವರು ರಾಜ್ಯ ಶಿಕ್ಷಣ ಸಚಿವರಾದಂದಿನಿಂದ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿರುವ ಕತೆ ಒಂದೊಂದಾಗಿ ಹೊರಬೀಳುತ್ತಿವೆ. ಪಠ್ಯಪುಸ್ತಕಗಳ ವಿವಾದದ ಮರೆಯಲ್ಲಿ ಇಲ್ಲಿ ನಡೆಯುತ್ತಿರುವುದು ಲಂಚಾವತಾರದ ಕುಣಿದಾಟ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.
ಇದು ಶಿಕ್ಷಣವೋ? ಭಕ್ಷಣೆಯೋ?
ಮಹಾರಾಷ್ಟ್ರದಲ್ಲಿ ಯಾವುದೇ ಧ್ವನಿವರ್ಧಕ ಮಾರ್ಗಸೂಚಿಗಳ ಉಲ್ಲಂಘನೆಯಾಗಿಲ್ಲ ಎಂದು ಬುಧವಾರ ಪ್ರತಿಪಾದಿಸಿದ ಶಿವಸೇನೆ ಸಂಸದ ಸಂಜಯ್ ರಾವತ್ ತಮ್ಮ ಪಕ್ಷಕ್ಕೆ ಯಾರೂ ಹಿಂದುತ್ವದ ಪಾಠ ಕಲಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಹಿಂದುತ್ವದ ನಾಯಕಿ ಸಾಧ್ವಿ ರಿತಂಬರ ಅವರು ಪ್ರತಿ ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಹುಟ್ಟುಹಾಕಬೇಕು ಮತ್ತು ಅವರಲ್ಲಿ ಇಬ್ಬರನ್ನು ರಾಷ್ಟ್ರಕ್ಕೆ ಅರ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ ಮತ್ತು ಭಾರತವು ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿದ್ದಾರೆ.
ಮಸೀದಿಗಳಲ್ಲಿ ಧ್ವನಿವರ್ಧಕಗಳ ವಿರುದ್ಧ ಆಕ್ರಮಣಕಾರಿ ನಿಲುವು ತಳೆದಿರುವ ರಾಜ್ ಠಾಕ್ರೆ ವಿರುದ್ಧ ಮುಸುಕಿನ ಗುದ್ದಾಟದಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ಶನಿವಾರದಂದು ಎಂಎನ್ಎಸ್ ಮುಖ್ಯಸ್ಥರನ್ನು "ಹೊಸ ಹಿಂದೂ ಓವೈಸಿ" ಮತ್ತು ಅವರ ಪಕ್ಷನ್ನು "ಹೊಸ ಹಿಂದುತ್ವ ಎಂಐಎಂ" ಎಂದು ಕಿಡಿ ಕಾರಿದ್ದಾರೆ.
Muslim Ban In Hindu Temple Issue - ಹಿಂದೂ ದೇವಾಲಯದಲ್ಲಿ (Hindu Temple) ಮುಸ್ಲಿಂ ವ್ಯಾಪಾರಿಗಳ ನಿಷೇಧ (Muslim Businessman Ban) ಹಿನ್ನೆಲೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (CT Ravi) ಹಿಂದುತ್ವ (Hindutva) ಪರ ಬ್ಯಾಟಿಂಗ್ ನಡೆಸಿದ್ದಾರೆ,
RSS Chief Mohan Bhagwat: 'ಧರ್ಮ ಸಂಸತ್' ನಲ್ಲಿ ಹೇಳಿರುವ ವಿವಾದಾತ್ಮಕ ವಿಷಯಗಳಿಗೆ ಮೋಹನ್ ಭಾಗವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಧರ್ಮ ಸಂಸತ್'ನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
Hinduism versus Hindutva: ಹಿಂದು ಧರ್ಮವು ವೈವಿಧ್ಯಮಯ ಬೇರುಗಳನ್ನು ಹೊಂದಿರುವ ವಿವಿಧ ಭಾರತೀಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಒಕ್ಕೂಟವಾಗಿದೆ. ಯಾವುದೇ ಸಂಸ್ಥಾಪಕರು ಇಲ್ಲ. ಆದರೆ ಹಿಂದುತ್ವವು ಸಾವರ್ಕರ್ ಅವರು ಪ್ರಚಾರ ಮಾಡಿದ ಏಕರೂಪದ ಜನಾಂಗೀಯ-ಪ್ರಾದೇಶಿಕ ವರ್ಗವಾಗಿದೆ ಎಂದು ಶಶಿ ತರೂರ್ ಹಂಚಿಕೊಂಡಿದ್ದಾರೆ.
Rahul Gandhi On Hinduism & Hindutva - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದಲ್ಲಿ ಒಟ್ಟು ಎರಡು ಸಿದ್ಧಾಂತಗಳಿವೆ. ಕಾಂಗ್ರೆಸ್ನ ಒಂದು ಸಿದ್ಧಾಂತ ಮತ್ತು ಆರ್ಎಸ್ಎಸ್ನ ಒಂದು ಸಿದ್ಧಾಂತ. ಆರೆಸ್ಸೆಸ್ನ ಸಿದ್ಧಾಂತವೆಂದರೆ ದ್ವೇಷವನ್ನು ಹರದುವುದ್ದಾಗಿದ್ದರೆ, ಕಾಂಗ್ರೆಸ್ನದ್ದು ಪ್ರೀತಿಯ ಸಿದ್ಧಾಂತವಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ (ಮಾರ್ಚ್ 3, 2021) ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಹಿಂದುತ್ವದ ಬಗ್ಗೆ ತಮಗೆ ಪಾಠ ಕಲಿಸಬಾರದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.