Simple Tips for Cleaning: ಸ್ವಚ್ಛವಾದ ಮನೆಯು ಸುಂದರವಾಗಿ ಮತ್ತು ಆಕರ್ಶಕವಾಗಿ ಕಾಣುತ್ತದೆ. ಮನೆಯ ಮಹಡಿಗಳನ್ನು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ಮನೆಯ ಮಹಿಳೆಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಇದು ಎಲ್ಲರಿಗೂ ಎಲ್ಲಾ ಸಮಯದಲ್ಲೂ ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಅನೇಕ ಬಾರಿ, ಕಲೆಗಳು ನೆಲದ ಮೇಲೆ ಜಿಡ್ಡಿನಂತೆ ಗಟ್ಟಿಯಾಗಿ ನೆಲಯೂರುತ್ತವೇ ಎಷ್ಟೇ ಬಾರಿ ಕೈ ಬಿದ್ದುಹೋಗುವ ಹಾಗೆ ಹೊರೆಸಿದರೂ ಕೂಡ ಆ ಕಲೆಗಳು ಮಾಯವಾಗುವುದಿಲ್ಲ. ಹಾಗಾದರೆ ಇಂತಹ ಕಲೆಗಳನ್ನು ಹೋಗಲಾಡಿಸುವುದು ಹೇಗೆ..? ಇಲ್ಲಿವೆ ನೋಡಿ ಸಿಂಪಲ್ ಟಿಪ್ಸ್
House flies control: ಮನೆಯೊಳಗೆ ನೊಣಗಳ ಸಮಸ್ಯೆಯು ಪ್ರತಿ ಋತುವಿನಲ್ಲಿ ಕಂಡುಬರುತ್ತದೆ, ಆದರೆ ಮಳೆಗಾಲದಲ್ಲಿ ಅಂತೂ ಈ ನೊಣಗಳು ಜೇನು ಉಳಗಳಂತೆ ಮನೆಯನ್ನು ಆವರಿಸಿಕೊಳ್ಳುತ್ತವೆ. ಅಡುಗೆಮನೆಯಲ್ಲಿ ನೊಣಗಳು ಕಂಡುಬಂದರೆ ಅಂತೂ, ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ನೊಣಗಳು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಹೀಗೆ ಕಿರಿಕಿರಿ ಉಂಟುಮಾಡುವ ಈ ನೊಣಗಳಿಂದ ತಪ್ಪಿಸಿಕೊಳ್ಳಲು ಜನ ಹಲವಾರು ತಂತ್ರಗಳನ್ನು ಬಳಸುತ್ತಾರೆ ಆದರೆ ವಿಫಲರಾಗುತ್ತಾರೆ. ಈ ಟ್ರಿಕ್ಸ್ ಬಳಸಿ ನೀವು ನೊಣಗಳಿಂದ ಮಕ್ತಿ ಪಡೆಯ ಬಹುದು..!ಯಾವುದು ಆ ಟ್ರಿಕ್ಸ್ ತಿಳಿಯಲು ಮುಂದ ಓದಿ...
ಶೂನೊಳಗಿನ ಬೆವರು ಮತ್ತು ಆರ್ದ್ರತೆಯು ಬ್ಯಾಕ್ಟೀರಿಯಾದ ಪ್ರಸರಣಕ್ಕೆ ದುರ್ವಾಸನೆಯನ್ನು ಸೃಷ್ಟಿಸುತ್ತದೆ. ಅಂತಹ ಒಂದು ಬ್ಯಾಕ್ಟೀರಿಯಾವೆಂದರೆ ಮೀಥೇನ್ಥಿಯೋಲ್, ಇದು ಪಾದಗಳಲ್ಲಿ ಕಂಡುಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.