ಕ್ರಿಕೆಟ್ನಲ್ಲಿ ಹಲವು ಸ್ಪೂರ್ತಿದಾಯಕ ಕಥೆಗಳಿವೆ. ಅದರಲ್ಲಿ ಸಿರಾಜ್ರದ್ದು ಭಿನ್ನ-ವಿಭಿನ್ನ. ಹೈದರಾಬಾದ್ನ ಹಳೆಯ ನಗರದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ತಂದೆ ಮೊಹಮ್ಮದ್ ಗೌಸ್ ಆಟೋ-ರಿಕ್ಷಾ ಚಾಲಕ ಮತ್ತು ತಾಯಿ ಶಬಾನಾ ಬೇಗಂ ಗೃಹಿಣಿ. ಆತನ ತಂದೆ ಕುಟುಂಬ ಪೋಷಿಸಲು ದಣಿವರಿಯದೆ ಕೆಲಸ ಮಾಡುತ್ತಿದ್ದರು. ಮತ್ತೊಂದೆಡೆ ಸಿರಾಜ್ಗೆ ಕ್ರಿಕೆಟ್ ಮೇಲೆ ಹುಚ್ಚು. ಇಂದು ಭಾರತ ಬೌಲಿಂಗ್ ಅಸ್ತ್ರವಾಗಿರುವ ಮಿಯಾ ಸಿರಾಜ್, ಒಂದು ಕಾಲದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಬೆಳೆದವನು.
Career growth : ಬಾಲಿವುಡ್ ನಲ್ಲಿ ಮಿಮಿಕ್ರಿ ಹಾಡುಗಳು ಹೀಗೆ ತನ್ನ ಹಾಸ್ಯ ಪ್ರಜ್ಞೆಯಿಂದಲೇ ಜನರನ್ನು ಮೆಚ್ಚಿಸಿದ ನಟ ಇವರು ಪ್ರಾರಂಭದಲ್ಲಿ 500 ರೂಪಾಯಿ ಆದಾಯ ಪಡೆದು ಈಗ ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯನಾಗಿದ್ದಾರೆ.
Aashna Chaudhary: ಭಾರತೀಯ ಪೊಲೀಸ್ ಸೇವೆಯ ಅತ್ಯಂತ ಸುಂದರ ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ, ಬಿಹಾರ ಕೇಡರ್ ಮಾತ್ರವಲ್ಲದೆ ಉತ್ತರ ಪ್ರದೇಶ ಕೇಡರ್ನ ನವಜೋತ್ ಸಿಮಿ ಐಪಿಎಸ್ ಆಶ್ನಾ ಚೌಧರಿ ಹೆಸರೂ ಇದೆ. ಆಶ್ನಾ ಕೂಡ ಸೌಂದರ್ಯದಲ್ಲಿ ಸೂಪರ್ ಮಾಡೆಲ್ಗಿಂತ ಏನು ಕಡಿಮೆಯಿಲ್ಲ. ಆಶ್ನಾ ಚೌಧರಿಯ ಈ ಚಿತ್ರಗಳೇ ಇದಕ್ಕೆ ಸಾಕ್ಷಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.