Investment Ideas- ಸಾಮಾನ್ಯವಾಗಿ ಸುರಕ್ಷಿತ ಮತ್ತು ಉತ್ತಮ ಹೂಡಿಕೆಯ ಆಯ್ಕೆ ಯಾವುದು ಎಂದು ಕೇಳಿದರೆ ಅದು ಎಫ್ ಡಿ ಹೂಡಿಕೆ ಅಂತಾ ಹೇಳಲಾಗುತ್ತದೆ. ಆದರೆ ಎಫ್ ಡಿಗಿಂತ ಉತ್ತಮ ಉತ್ತಮ ಆದಾಯ ನೀಡುವಂತಹ ಹಲವು ಆಯ್ಕೆಗಳಿವೆ. ಅವು ಸುರಕ್ಷಿತವೂ ಕೂಡ ಹೌದು. ಬನ್ನಿ ಆ ಆಯ್ಕೆಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ, (Business News In Kannada)
Investment Ideas- ಸಾಮಾನ್ಯವಾಗಿ ಸುರಕ್ಷಿತ ಮತ್ತು ಉತ್ತಮ ಹೂಡಿಕೆಯ ಆಯ್ಕೆ ಯಾವುದು ಎಂದು ಕೇಳಿದರೆ ಅದು ಎಫ್ ಡಿ ಹೂಡಿಕೆ ಅಂತಾ ಹೇಳಲಾಗುತ್ತದೆ. ಆದರೆ ಎಫ್ ಡಿಗಿಂತ ಉತ್ತಮ ಉತ್ತಮ ಆದಾಯ ನೀಡುವಂತಹ ಹಲವು ಆಯ್ಕೆಗಳಿವೆ. ಅವು ಸುರಕ್ಷಿತವೂ ಕೂಡ ಹೌದು. ಬನ್ನಿ ಆ ಆಯ್ಕೆಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,
Best Retirement Investment Plan: ಇಲ್ಲಿ ನಾವು ನಿಮಗೆ ಹೂಡಿಕೆಯ ಅತ್ಯುತ್ತಮ ಆಯ್ಕೆಯೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಇದು ಭವಿಷ್ಯದ ದೃಷ್ಟಿಯಿಂದ ಸುರಕ್ಷಿತವಾಗಿರುವುದರ ಜೊತೆಗೆ ನಿಮ್ಮ ಆದಾಯ ತೆರಿಗೆಯನ್ನು ಕೂಡ ಉಳಿತಾಯ ಮಾಡುತ್ತದೆ.
Investment Tips - ಸಾಮಾನ್ಯವಾಗಿ ಸುರಕ್ಷಿತ ಮತ್ತು ಉತ್ತಮ ಹೂಡಿಕೆಯ ಆಯ್ಕೆ ಯಾವುದು ಎಂದು ಕೇಳಿದರೆ ಅದು ಎಫ್ ಡಿ ಹೂಡಿಕೆ ಅಂತಾ ಹೇಳಲಾಗುತ್ತದೆ. ಆದರೆ ಎಫ್ ಡಿಗಿಂತ ಉತ್ತಮ ಉತ್ತಮ ಆದಾಯ ನೀಡುವಂತಹ ಹಲವು ಆಯ್ಕೆಗಳಿವೆ. ಅವು ಸುರಕ್ಷಿತವೂ ಕೂಡ ಹೌದು. ಬನ್ನಿ ಆ ಆಯ್ಕೆಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,
ಮ್ಯೂಚುವಲ್ ಫಂಡ್ಗಳಲ್ಲಿ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಮುಖ್ಯ. ಹೀಗಾಗಿ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಆರಂಭಿಕ ಹೂಡಿಕೆದಾರರು ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಬೇಕು .
PPF, NPS ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ತೆರಿಗೆ ಉಳಿತಾಯ ಯೋಜನೆಗಳಲ್ಲಿ ನೀವು ಕನಿಷ್ಟ ಸಮತೋಲನವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನೀವು ಈ ಖಾತೆಗಳಲ್ಲಿ ಯಾವುದೇ ಹಣವನ್ನು ಠೇವಣಿ ಮಾಡದಿದ್ದರೆ, ಮಾರ್ಚ್ 31, 2022 ರೊಳಗೆ ಅಗತ್ಯವಿರುವ ಕನಿಷ್ಠ ಮೊತ್ತವನ್ನು ಅದರಲ್ಲಿ ಹಾಕಿ, ಇಲ್ಲದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗಲಿದೆ.
ಈ ಯೋಜನೆಯಲ್ಲಿ ದಿನಕ್ಕೆ ಕೇವಲ 416 ರೂ. ಠೇವಣಿ ಮಾಡುವ ಮೂಲಕ ನಿಮ್ಮ ಮಗಳನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು. ದಿನಕ್ಕೆ 416 ರೂ. ಈ ಉಳಿತಾಯವು ನಂತರ ನಿಮ್ಮ ಮಗಳಿಗೆ 65 ಲಕ್ಷ ರೂ.ಗಳ ದೊಡ್ಡ ಮೊತ್ತ ನೀಡಬಹುದು.
ಈ ಸರ್ಕಾರಿ ಯೋಜನೆಯಲ್ಲಿ, ಪತಿ ಮತ್ತು ಪತ್ನಿ ಜಂಟಿ ಖಾತೆಯನ್ನು ತೆರೆಯಬಹುದು. ಒಮ್ಮೆ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಿದರೆ, ಪ್ರತಿ ತಿಂಗಳು ನಿಮ್ಮ ಖಾತೆಗೆ ನಿಗದಿತ ಮೊತ್ತ ಬರುತ್ತದೆ.
ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಖರ್ಚು-ವೆಚ್ಚಗಳ ನಡುವೆ ಇಂದಿನ ದಿನಗಳಲ್ಲಿ, ನೀವು ಇಂದಿನ ಜೊತೆಗೆ ನಾಳೆಗಾಗಿ ಯೋಜಿಸುವುದು ಬುದ್ದಿವಂತಿಕೆ ಆಗಿದೆ. ನೀವು ಇನ್ನೂ ಹೂಡಿಕೆಯನ್ನು ಪ್ರಾರಂಭಿಸದಿದ್ದರೆ, ಈಗಲೇ ಹೂಡಿಕೆ ಪ್ರಾರಂಭಿಸಿ. ಯಾಕೆ ಇಲ್ಲಿದೆ ನೋಡಿ...
Best Investment Plan: ನೀವು ಕೂಡ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ನಾವು ನಿಮಗೆ ಒಂದು ಉತ್ತಮವಾದ ಮಾರ್ಗವನ್ನು ಹೇಳಲಿದ್ದೇವೆ, ಇಲ್ಲಿ ನೀವು ಪ್ರತಿದಿನ 50 ರೂಪಾಯಿಗಳನ್ನು ಉಳಿಸುವ ಮೂಲಕ ಮಿಲಿಯನೇರ್ ಆಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.