WhatsApp: ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಈ ಪಟ್ಟಿಯಲ್ಲಿ ಐಫೋನ್ ನಿಂದ ಹಿಡಿದು ಹಲವು ಜನಪ್ರಿಯ ಸ್ಮಾರ್ಟ್ಫೋನ್ಗಳು ಸೇರಿವೆ.
Google : ಗೂಗಲ್ ಭಾರತದಲ್ಲಿ Google Wallet ಫೋನ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ನೀವು ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ಮತ್ತು ಅದರ ವೈಶಿಷ್ಟ್ಯಗಳೇನು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
ಫ್ಲಿಪ್ಕಾರ್ಟ್ ಪ್ರಸ್ತುತ ಐಫೋನ್ 14 ಪ್ಲಸ್ನಲ್ಲಿ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ದೊಡ್ಡ ಡಿಸ್ಪ್ಲೇಯೊಂದಿಗೆ ಉನ್ನತ ದರ್ಜೆಯ ಐಫೋನ್ ಬಯಸುವವರಿಗೆ ಈ ಒಪ್ಪಂದವು ಪರಿಪೂರ್ಣವಾಗಿದೆ ಆದರೆ ಪ್ರೊ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ಬಜೆಟ್ ಸ್ನೇಹಿ ಬೆಲೆಯಲ್ಲಿದೆ.
Facebook shocked iPhone users: ಫೇಸ್ಬುಕ್ನಲ್ಲಿ ಡಾರ್ಕ್ ಮೋಡ್ ಬೆಂಬಲದ ಹಠಾತ್ ಕಣ್ಮರೆ ಬಗ್ಗೆ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
WhatsApp Update: WABetainfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಅಕ್ಟೋಬರ್ 24, 2022ರ ಬಳಿಕ ವಾಟ್ಸ್ ಆಪ್ ಕೆಲ ಐಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಆದರೆ, ಕೇವಲ ಹಳೆ ಮಾಡೆಲ್ ನ ಫೋನ್ ಗಳ ಮೇಲೆ ಮಾತ್ರ ಇದರ ವಾಟ್ಸ್ ಆಪ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ.
Whatsapp: ವಾಟ್ಸಾಪ್ನಲ್ಲಿ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವು ಬರಲಿದೆ, ಇದು ಗುಂಪುಗಳಲ್ಲಿ ಬರುವ ಸ್ಪ್ಯಾಮ್ ಸಂದೇಶಗಳು ಮತ್ತು ನಕಲಿ ಸುದ್ದಿಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹೊಸ ಐಒಎಸ್ ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತರಲಾಗುತ್ತಿದೆ. ಈ ವೈಶಿಷ್ಟ್ಯದ ಬಗ್ಗೆ ತಿಳಿಯೋಣ...
WhatsApp New Feature - ವರದಿಗಳ ಪ್ರಕಾರ ವಾಟ್ಸ್ ಆಪ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಈ ವೈಶಿಷ್ಟ್ಯ ಬಿಡುಗಡೆಯಾದ ಬಳಿಕ ಬಳಕೆದಾರರು ದೊಡ್ಡ-ದೊಡ್ಡ ಗಾತ್ರದ ಫೈಲ್ ಗಳನ್ನು ವಾಟ್ಸ್ ಆಪ್ ಮೂಲಕ ಪರಸ್ಪರ ಹಂಚಿಕೊಳ್ಳಬಹುದು (WhatsApp Share Files). ಹಾಗಾದರೆ, ಬನ್ನಿ ಈ ಹೊಸ ಅಪ್ಡೇಟ್ ಕುರಿತು ತಿಳಿದುಕೊಳ್ಳೋಣ ಬನ್ನಿ
Operating System - ಇತ್ತೀಚೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (Ministry of Electronics and IT) ರಾಜ್ಯ ಸಚಿವ, ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಂದರ್ಶನವೊಂದರಲ್ಲಿ ಐಒಎಸ್ (iOS) ಮತ್ತು ಆಂಡ್ರಾಯ್ಡ್ಗೆ (Android) ಸ್ಪರ್ಧಿಸುವ ಭಾರತೀಯ ಆಪರೇಟಿಂಗ್ ಸಿಸ್ಟಮ್ (Indian OS) ಅನ್ನು ತಯಾರಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
WhatsApp New Feature - ವಾಟ್ಸಾಪ್ ಮಂಗಳವಾರ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರಿಗಾಗಿ ವಿಶೇಷ ವೈಶಿಷ್ಟ್ಯವನ್ನು (WhatsApp New Feature) ಹೊರತಂದಿದೆ. ವ್ಯಕ್ತಿಯ ವೈಯಕ್ತಿಕ ಚಾಟ್ ಅನ್ನು ಮರೆಮಾಡಲು ಬಯಸುವವರಿಗೆ ಈ ವೈಶಿಷ್ಟ್ಯವು ತುಂಬಾ ಪ್ರಯೋಜನಕಾರಿಯಾಗಿದೆ.
ಸ್ವೀಕರಿಸಿದ ಮಾಹಿತಿಯ ಪ್ರಕಾರ, ಕೆಲವು ಆಂಡ್ರಾಯ್ಡ್ ಬಳಕೆದಾರರು ಈ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದಾರೆ. ಹೊಸ ನವೀಕರಣದಲ್ಲಿ ವಾಲ್ಪೇಪರ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಶೀಘ್ರದಲ್ಲಿಯೇ Twitter ಬಳಕೆದಾರರು Tweetಗಳನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಬಹುದು. ಇದಕ್ಕಾಗಿ ಅವರು ಹೆಚ್ಚು ಶ್ರಮಿಸಬೇಕಾಗಿಲ್ಲ. ವಾಸ್ತವವಾಗಿ ಟ್ವಿಟರ್ ಶೀಘ್ರದಲ್ಲೇ ನೂತನ ವೈಶಿಷ್ಟ್ಯವೊಂದನ್ನು ಸೇರಿಸಲು ಹೊರಟಿದೆ, ಇದರಲ್ಲಿ ಎಲ್ಲಾ ಟ್ವೀಟ್ಗಳನ್ನು ಸ್ವಯಂಚಾಲಿತವಾಗಿ ಅನುವಾದಿಸಲಾಗುತ್ತದೆ. ಟ್ವಿಟರ್ ಇದನ್ನು ಕೆಲವು ಬಳಕೆದಾರರ ಗುಂಪುಗಳ ಮೇಲೆ ಬ್ರೆಜಿಲ್ನಲ್ಲಿ ಪರೀಕ್ಷಿಸುತ್ತಿದೆ.
ಖ್ಯಾತ ಮೆಸೇಜಿಂಗ್ ಆಪ್ 'WhatsApp' ನಲ್ಲಿ ಸಂಸ್ಥೆ ನಿತ್ಯ ಹೊಸ ಹೊಸ ಬದಲಾವಣೆಗಳನ್ನು ತರುತ್ತಲೇ ಇದೆ. ಸಂಸ್ಥೆ ಜಾರಿಗೊಳಿಸುತ್ತಿರುವ ಈ ನೂತನ ವೈಶಿಷ್ಟ್ಯಗಳು ನಿತ್ಯ ಬಳಕೆದಾರರಿಗೆ ನೂತನ ಅನುಭವವನ್ನೇ ನೀಡುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.