Online Shopping: ಆನ್ಲೈನ್ನಲ್ಲಿ ಶಾಪಿಂಗ್ ಮಾಡುವಾಗ iPhone ಮತ್ತು Android ಬಳಕೆದಾರರಿಗೆ ವಿಭಿನ್ನ ಬೆಲೆ ತೋರಿಸುತ್ತದೆ. ಯಾಕೆ ಇದರ ಹಿಂದಿನ ಕಾರಣವೇನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ದೇವಸ್ಥಾನದ ಹುಂಡಿಗೆ ಭಕ್ತರೊಬ್ಬರು ಕಾಣಿಕೆ ಹಾಕುವಾಗ ಆಕಸ್ಮಿಕವಾಗಿ ಹುಂಡಿಗೆ ಬಿದ್ದಿ ಐಫೋನ್ನನ್ನು ದೇಗುಲದ ಆಡಳಿತ ಮಂಡಳಿ ಹಿಂದಿರುಗಿಸಲ್ಲ ಎಂದಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.
iPhone: Apple ಭಾರತದಲ್ಲಿ ಐಫೋನ್ ಉತ್ಪಾದನೆಯಲ್ಲಿ ಹೊಸ ದಾಖಲೆಯನ್ನು ಮಾಡಿದೆ. ಉತ್ಪಾದನೆ ಎಷ್ಟರಮಟ್ಟಿಗಿದೆ ಎಂದರೆ ಭಾರತದಲ್ಲಿ ತಯಾರಾದ ಐಫೋನ್ ಗಳ ರಫ್ತು ಕೂಡ ದಾಖಲೆ ಮಟ್ಟ ತಲುಪಿದೆ.
CERT-In ಪ್ರಕಾರ, ಅನೇಕ ಆಪಲ್ ಪ್ರಾಡಕ್ಟ್ಗಳು ಭದ್ರತಾ ನ್ಯೂನತೆಗಳನ್ನು ಎದುರಿಸಿವೆ. ಕೆಲವು Apple ಸಾಧನಗಳು ಹ್ಯಾಕರ್ಸ್ಗಳ ಕೈಗೆ ಸಿಗುವ ಸಾಧ್ಯತೆ ಇದೆ. ಅಂದರೆ ನೀವು ಬಳಸುವ ಪ್ರಾಡಕ್ಟ್ಗಳಿಗೆ ಪ್ರವೇಶವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿವೆ.
ಫ್ಲಿಪ್ಕಾರ್ಟ್ ಪ್ರಸ್ತುತ ಐಫೋನ್ 14 ಪ್ಲಸ್ನಲ್ಲಿ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ದೊಡ್ಡ ಡಿಸ್ಪ್ಲೇಯೊಂದಿಗೆ ಉನ್ನತ ದರ್ಜೆಯ ಐಫೋನ್ ಬಯಸುವವರಿಗೆ ಈ ಒಪ್ಪಂದವು ಪರಿಪೂರ್ಣವಾಗಿದೆ ಆದರೆ ಪ್ರೊ ಮಾದರಿಗಳಿಗೆ ಹೋಲಿಸಿದರೆ ಹೆಚ್ಚು ಬಜೆಟ್ ಸ್ನೇಹಿ ಬೆಲೆಯಲ್ಲಿದೆ.
Affordable iPhone: ಆಪಲ್ ಕಂಪನಿ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ iPhone ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಅದೂ ಕೂಡ 50 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಈ ಐಫೋನ್ ಲಭ್ಯವಾಗಲಿದೆ ಎಂಬ ವದಂತಿಗಳು ಹಬ್ಬಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.