Most Demanding Jobs in India in 2025:2025 ರಲ್ಲಿ ಹೆಚ್ಚಿನ ಬೇಡಿಕೆಯಿರುವ 10 ಉದ್ಯೋಗಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ, ಉತ್ತಮ ವೇತನ ಪಡೆಯುವುದು ಸಾಧ್ಯವಾಗುತ್ತದೆ.
Woman Earns Rs 22 Lakh A Month : ಪ್ರಿಂಟ್-ಆನ್-ಡಿಮಾಂಡ್ ಟಿ-ಶರ್ಟ್ಗಳನ್ನು ಮಾರಾಟ ಮಾಡಲು ಆರಂಭಿಸಿದರು. ಈ ಬಿಸಿನೆಸ್ ನಲ್ಲಿ ಎಮಿಲಿ ಕ್ಯಾನ್ವಾ ಮೂಲಕ ತನ್ನ ಡಿಸೈನ್ ಮಾಡಿ, ಪ್ರಿಂಟಿಫೈ ಮೂಲಕ ಆರ್ಡರ್ ಪಡೆಯಲು ಆರಂಭಿಸಿದರು.
Top Degrees With Highest Salaries:ಪದವಿ ಕೋರ್ಸ್ ಗಳನ್ನೂ ಆಯ್ಕೆ ಮಾಡುವಾಗ ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸುವುದು ಬಹಳ ಮುಖ್ಯ.
NHAI Recruitment 2024:NHAI ಮ್ಯಾನೇಜರ್ ಆಗಲು ಇಲ್ಲಿದೆ ಸದಾವಕಾಶ. ಈ ಹುದ್ದೆಗಳಿಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆ ಬರೆಯಬೇಕಿಲ್ಲ.ಕೆಲವೊಂದು ಅರ್ಹತೆಗಳು ನಿಮ್ಮಲ್ಲಿದ್ದರೆ ಈ ಕೆಲಸ ನಿಮ್ಮದಾಗಬಹುದು.
Karnataka District Court Recruitment 2024: ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10 ಮತ್ತು 12 ನೇ ತರಗತಿ ಪಾಸಾದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
KSRTC : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಸಂಬಂಧಿಸಿದಂತೆ, ಇದೇ ಮೇ 15ರಿಂದ ದಾಖಲಾತಿ ಪರಿಶೀಲನೆ ಮತ್ತು ದೈಹಿಕ ದಾರ್ಢ್ಯತಾ ಪರೀಕ್ಷೆಗಳು ನಡೆಯಲಿವೆ.
BMTC : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಗಾಗ ಉದ್ಯೋಗವಕಾಶಗಳನ್ನು ನೀಡುತ್ತದೆ. ಇದೀಗ ಮ್ಯಾನೇಜರ್ ಹುದ್ದೆ ನೇಮಕಾರಿಗೆ ಅರ್ಜಿ ಆಹ್ವಾನಿಸಿದೆ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Job Opportunity in Indian Navy: ಒಟ್ಟು 254 ಶಾರ್ಟ್ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ ೧೦ ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
Top Certificate Courses: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿಜೀವನದಲ್ಲಿ ನೀವು ಬೆಳವಣಿಗೆಯನ್ನು ಪಡೆಯಲು ಸಾಕಷ್ಟು ಶ್ರಮಿಸಬೇಕಾಗುತ್ತದೆ. ನಾವು ನಿಮಗೆ ಕೆಲವು ಉತ್ತಮ ಮತ್ತು ಅಗ್ಗದ ಕೋರ್ಸ್ಗಳ ಬಗ್ಗೆ ಹೇಳುತ್ತಿದ್ದೇವೆ. ಇವುಗಳನ್ನು ಮಾಡುವುದರಿಂದ ನೀವು ಸುಲಭವಾಗಿ ಒಳ್ಳೆಯ ಕೆಲಸವನ್ನು ಪಡೆಯುತ್ತೀರಿ.
PM Modi Rozgar Mela Latest Update: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೇಶದ ಸುಮಾರು 71 ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, 'ಇಂದಿನ ಹೊಸ ಭಾರತ, ಇದೀಗ ಹೊಸ ನೀತಿ ಹಾಗೂ ಕಾರ್ಯತಂತ್ರಗಳ ಹೊಸ ಸಾಧ್ಯತೆಗಳತ್ತ ಸಾಗುತ್ತಿದ್ದು, ಹೊಸ ಅವಕಾಶಗಳಿಗೆ ಬಾಗಿಲು ತೆರೆದಿದೆ' ಎಂದು ಹೇಳಿದ್ದಾರೆ.
ಡಿಪ್ಲೋಮಾ ಅಥವಾ ಯಾವುದೇ ಪದವಿ (Degree) ಮುಗಿಸಿ ಬಹಳ ದಿನಗಳಿಂದ ಕೆಲಸ (Job) ಹುಡುಕುತ್ತಿದ್ದರೆ ಇಲ್ಲೊಂದು ಅವಕಾಶವಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (Quality Council of India) ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.
ಭಾರತೀಯ ಸೇನೆಯು ಉದ್ಯೋಗ ಪತ್ರಿಕೆಯಲ್ಲಿ ವಿವಿಧ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಕುಕ್, ಬಾರ್ಬರ್, ಟೈಲರ್, ಡ್ರಾಫ್ಟ್ಸ್ಮನ್, ಮೆಸೆಂಜರ್, ಡ್ರಾಫ್ಟ್ಸ್ಮನ್ ಮತ್ತು ಸಫಾಯಿವಾಲಾಗಳಿಗೆ ಖಾಲಿ ಹುದ್ದೆಗಳು ಲಭ್ಯವಿವೆ.
Government Jobs: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಹಲವು ಸರ್ಕಾರಿ ಇಲಾಖೆಗಳಲ್ಲಿ 11 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಲಯದಡಿ ಕೆನರಾ ಬ್ಯಾಂಕ್ನ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಅರ್ಹ ಬಿ.ಪಿ.ಎಲ್ ಕುಟುಂಬದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
Gaming Startup Job Opportunity - ಗೇಮಿಂಗ್ ಸ್ಟಾರ್ಟ್ಅಪ್ ಆಗಿರುವ ವಿಂಜೊ ಜೊತೆಗೆ ಸುಮಾರು 1 ಲಕ್ಷ ಇನ್ಫ್ಲುಏನ್ಸರ್ಗಳು ಜೋಡಣೆಯಾಗಿದ್ದು, ಇವರು ಪ್ರತಿ ತಿಂಗಳು ಸರಾಸರಿ 75 ಸಾವಿರದಿಂದ 1 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.