Kapil Dev Love Story: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರು ತಮ್ಮ ಕಾಲದ ಪ್ರಸಿದ್ಧ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಈ ಜೋಡಿ ಮದುವೆಯಾಗಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಕ್ರಿಕೆಟರ್ ಮನಗೆದ್ದ ಆ ಚೆಲುವೆ ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
cricketer who never got run out, Kapil Dev: ತಮ್ಮ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತದ ಒಬ್ಬ ಕ್ರಿಕೆಟಿಗ ಯಾರೆಂದು ನಿಮಗೆ ತಿಳಿದಿದೆಯೇ? ಬ್ಯಾಟ್ಸ್ಮನ್ಗಳು ರನ್ ಪಡೆಯಲು ಯತ್ನಿಸುವಾಗ ರನ್ ಔಟ್ ಆಗುತ್ತಾರೆ. ಗೆಲ್ಲುವ ಜವಾಬ್ದಾರಿ ಇರುವ ಸಮಯದಲ್ಲಿ ಬ್ಯಾಟ್ಸ್ಮನ್ ರನೌಟ್ ಆದರೆ, ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ ಎಂದೇ ಹೇಳಬಹುದು.
Kapil Dev Statement About Sachin Tendulkar: ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವಿನ ಸಂಬಂಧ ಚೆನ್ನಾಗಿಲ್ಲ. 2000ನೇ ಇಸವಿಯಲ್ಲಿ ಸಚಿನ್ ತೆಂಡೂಲ್ಕರ್ ಭಾರತ ತಂಡದ ನಾಯಕರಾಗಿದ್ದಾಗ, ಕಪಿಲ್ ದೇವ್ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಆಗ ಸಚಿನ್ ತೆಂಡೂಲ್ಕರ್ ಕಪಿಲ್ ದೇವ್ ಜೊತೆ ವಿವಾದ ಏರ್ಪಟ್ಟಿತ್ತು.
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಡಿಸೆಂಬರ್ 21, 1980 ರಂದು ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ODI ಸಮಯದಲ್ಲಿ ಸುನಿಲ್ ಗವಾಸ್ಕರ್ ನಾಯಕತ್ವದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಮೂರು ತಿಂಗಳ ಕಾಲ ಭಾರತ ತಂಡದಲ್ಲಿ ಆಡಿದ ಅವರು ಆ ನಂತರ ಭಾರತ ತಂಡದಲ್ಲಿ ಆಡಿರಲಿಲ್ಲ.
Kapil Dev Birthday: ಅವರ ನಾಯಕತ್ವ ಇತಿಹಾಸ. ಅವರ ಆಲ್ ರೌಂಡ್ ಪ್ರದರ್ಶನ ಅದ್ಭುತ.. ಅವರ ಹೆಸರೇ ಟೀಂ ಇಂಡಿಯಾ ತಂಡಕ್ಕೆ ಒಂದು ಶಕ್ತಿ. ಪಾಕಿಸ್ತಾನದಲ್ಲಿ ಹುಟ್ಟಿ, ಭಾರತ ತಂಡಕ್ಕಾಗಿ ತನ್ನ ಜೀವನ ಸವೆಸಿದ ಆ ಆಟಗಾರ ಯಾರು ಎಂದು ತಿಳಿಯಲು ಮುಂದೆ ಓದಿ...
Kapil Dev Statement About Rohit Sharma: ಅಡಿಲೇಡ್ ಟೆಸ್ಟ್ನಲ್ಲಿ ಭಾರತ 10 ವಿಕೆಟ್ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಬೇಕಾಯಿತು. ಅದರ ನಂತರ ನಾಯಕತ್ವದ ವಿಷಯ ಮತ್ತೊಮ್ಮೆ ವೇಗ ಪಡೆಯುತ್ತಿದೆ. ಇದೇ ವೇಳೆ ಮಾಜಿ ನಾಯಕ ಕಪಿಲ್ ದೇವ್ ಈ ವಿಚಾರವಾಗಿ ಮನದಾಳದ ಮಾತುಗಳನ್ನಾಡಿದ್ದಾರೆ.
Batsmen Who Never Run Out in His Career: ತನ್ನ ಸಂಪೂರ್ಣ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗನೊಬ್ಬನಿದ್ದಾನೆ. ಆ ಕ್ರಿಕೆಟಿಗನ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ,
cricketer never bowled a no ball in cricket: ಕ್ರಿಕೆಟ್ ಎಂಬುದು ಭಾರತದಲ್ಲಿ ವಿಶೇಷ ಸ್ಥಾನಮಾನ ಪಡೆದ ಕ್ರೀಡೆ ಎಂದೇ ಹೇಳಬಹುದು. ಎಲ್ಲಾ ಕ್ರೀಡೆಗಳಿಗಿಂತ ಕೊಂಚ ಭಿನ್ನವಾಗಿಯೇ ಭಾರತದಲ್ಲಿ ಅಭಿಮಾನ ಗಳಿಸಿರುವ ಕ್ರಿಕೆಟ್ʼನಲ್ಲಿ ಅದೆಷ್ಟೋ ದಿಗ್ಗಜರಿದ್ದಾರೆ.
Batsmen Who Never Run Out in His Career: ಆ ಕ್ರಿಕೆಟಿಗನೊಬ್ಬ ತನ್ನ ಸಂಪೂರ್ಣ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ಬಾರಿಯೂ ರನೌಟ್ ಆಗಿಲ್ಲ. ಅಂದಹಾಗೆ ಆತ ಭಾರತೀಯನೇ... ಅಷ್ಟೇ ಅಲ್ಲದೆ, ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾದ ಹೆಸರು ಅಚ್ಚಳಿಯದೆ ನೆಲೆಯೂರುವಂತೆ ಮಾಡಿದ ಶ್ರೇಯ ಕೂಡ ಈ ದಿಗ್ಗಜನಿಗೇ ಸೇರಬೇಕು... ಅಷ್ಟಕ್ಕೂ ಆತ ಯಾರೆಂದು ನಿಮಗೆ ತಿಳಿದಿದೆಯೇ?
Rohit Sharma Watch: ವಿಶ್ವಕಪ್ ವಿಜೇತ ಭಾರತೀಯ ನಾಯಕರ ಪಟ್ಟಿಯಲ್ಲಿ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಸೇರಿಕೊಂಡ ರೋಹಿತ್ ಶರ್ಮಾ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿ ಹಲವರು ರೋಹಿತ್ ಶರ್ಮಾ ಅವರ ಕೈಯಲ್ಲಿ ವಿಸ್ವಕಪ್ ಸಂಭ್ರದಲ್ಲಿ ಧರಿಸಿದ್ದ ಕೈ ಗಡಿಯಾರವನ್ನು ಗಮನಿಸಿದ್ದಾರೆ. ಅದಕ್ಕಾಗಿಯೇ ವೆಬ್ನಲ್ಲಿ ರೋಹಿತ್ ಧರಿಸಿರುವ ಕೈ ಗಡಿಯಾರ ಯಾವುದು ಎನ್ನುವ ಬಗ್ಗೆ ಬಹಳಷ್ಟು ಹುಡುಕಾಟ ನಡೆದಿದೆ.
ಆರ್. ಅಶ್ವಿನ್ ಇಂಗ್ಲೆಂಡ್ ವಿರುದ್ಧ ಇತಿಹಾಸ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ನ ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಎರಡು ಎಸೆತಗಳಲ್ಲಿ ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರ ವಿಕೆಟ್ ಕಬಳಿಸುವ ಮೂಲಕ ಭಾರತದಲ್ಲಿ 351 ಪಡೆದ ಸಾಧನೆ ಮಾಡಿದ್ದಾರೆ.ಆ ಮೂಲಕ ಈ ಹಿಂದೆ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ 350 ವಿಕೆಟ್ ಗಳ ಸಾಧನೆಯನ್ನು ಹಿಂದಿಕ್ಕಿದ್ದಾರೆ.
Lal Salaam Trailer: ಸೂಪರ್ ಸ್ಟಾರ್ ನಟ ರಜನಿಕಾಂತ್ ನಟಿಸಿರುವ ಲಾಲ್ ಸಲಾಂ ಸಿನಿಮಾದ ಟ್ರೇಲರ್ ನಿನ್ನೆ ಫೆಬ್ರವರಿ 5 ರಂದು ಬಿಡುಗಡೆಯಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೇಲರ್ನಲ್ಲಿ ರಜನಿಕಾಂತ್ ಎಂಟ್ರಿ ನೋಡಿ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ.
Kapil Dev not invited in World Cup 2023 Final: ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್ "ನನಗೆ ಆಹ್ವಾನವಿಲ್ಲ. ಹಾಗಾಗಿ ನಾನು ಹೋಗಲಿಲ್ಲ. ಜನರು ಜವಾಬ್ದಾರಿಗಳಲ್ಲಿ ತುಂಬಾ ನಿರತರಾಗಿದ್ದಾರೆ" ಎಂದಿದ್ದಾರೆ.
Glenn Maxwell: ನಿನ್ನೆ ನಡೆದ ಐತಿಹಾಸಿಕ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಅಫ್ಘಾನಿಸ್ತಾನ ತಂಡಕ್ಕೆ ಸೋಲುಣಿಸುವ ಮೂಲಕ ಇಡೀ ಪಂದ್ಯವನ್ನೇ ತಲೆಕೆಳಗಾಗಿಸಿದರು. ಇದು ಕ್ರಿಕೆಟ್ ಪ್ರಿಯರಿಗೆ 1983 ರ ಕಪಿಲ್ ದೇವ್ ಅವರ ಇನ್ನಿಂಗ್ಸ್ ಅನ್ನು ನೆನಪಿಸಿತು.
Jasprit Bumrah Records : ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶದ ವಿರುದ್ಧ ದೊಡ್ಡ ದಾಖಲೆ ಮಾಡಲು ಕೆಲವೇ ಹೆಜ್ಜೆಗಳ ದೂರದಲ್ಲಿದ್ದಾರೆ. ಅವರು ಕಪಿಲ್ ದೇವ್ ಅವರ 31 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ.
Kapil Dev Daughter : ಇತ್ತೀಚಿಗೆ ಸಿನಿ ನಟರ ಮಕ್ಕಳು ಸಿನಿರಂಗಕ್ಕೆ, ಕ್ರಿಕೆಟಿಗರ ಮಕ್ಕಳು ಕ್ರಿಕೆಟ್ಗೆ, ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುತ್ತಿರುವುದು ಹೆಚ್ಚಾಗುತ್ತದೆ. ಅದ್ರೆ, ತಂದೆ ಒಬ್ಬ ಲೆಜೆಂಡರಿ ಕ್ರಿಕೆಟರ್ ಆಗಿದ್ದರೂ ಸಹ ತನ್ನದೆ ಛಾಪು ಮೂಡಿಸಲು ಹೊರಟ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್ ಸಧ್ಯ ಏನ್ ಮಾಡ್ತೀದಾರೆ ಗೊತ್ತಾ ನಿಮ್ಗೆ..?
Mongoose Bat and Kapil Dev: ಮಾಂಗೂಸ್ ಬ್ಯಾಟ್, ದಿಗ್ಗಜರ ಎದೆಯಲ್ಲೂ ನಡುಕ ಹುಟ್ಟಿಸುತ್ತಿದ್ದದ್ದು ನಿಜ. ಇದರ ಆಕಾರ, ವೈಶಿಷ್ಟ್ಯ ಇತರ ಬ್ಯಾಟ್’ಗಳಿಗಿಂತ ತೀರಾ ವಿಭಿನ್ನವಾಗಿದೆ. ಮ್ಯಾಂಗೂಸ್ ಬ್ಯಾಟ್’ನ್ನು ಬಳಸಿದ ಗಮನಾರ್ಹ ಆಟಗಾರರಲ್ಲಿ ಪ್ರಸಿದ್ಧ ಕ್ರಿಕೆಟಿಗ ಕಪಿಲ್ ದೇವ್ ಕೂಡ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.