Longest Lunar Eclipse 2021 - ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು (Chanda Grahan 2021) ನವೆಂಬರ್ 19 ರ ಶುಕ್ರವಾರ ಬೆಳಗ್ಗೆ 11:34 ಕ್ಕೆ ಪ್ರಾರಂಭವಾಗಿದೆ. ಇದು ಸಂಜೆ 5.59 ರವರೆಗೆ ಇರಲಿದೆ. ಇಂದಿನ ಚಂದ್ರಗ್ರಹಣವನ್ನು ಶತಮಾನದ ಸುದೀರ್ಘ ಚಂದ್ರಗ್ರಹಣ ಎಂದು ಬಣ್ಣಿಸಲಾಗುತ್ತಿದೆ.
Longest Lunar Eclipse: ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಗಳಲ್ಲಿ ಬರುವ ಒಂದು ಖಗೋಳ ಘಟನೆಯೇ ಗ್ರಹಣ. 580 ವರ್ಷಗಳ ನಂತರ ಇಂತಹ ಚಂದ್ರಗ್ರಹಣ ಸಂಭವಿಸಲಿರುವುದರಿಂದ ಇದು ಅತ್ಯಂತ ವಿಶೇಷವಾಗಿದೆ.
Longest Lunar Eclipse 2021: ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಗೋಚರಿಸಲಿದೆ. ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ಚಂದ್ರಗ್ರಹಣ ಸಂಭವಿಸಲಿದೆ. ಧಾರ್ಮಿಕ ದೃಷ್ಟಿಯಿಂದ ಈ ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದೆ. ಇದು ಕೇವಲ ರಾಶಿಚಕ್ರದ (Astrology) ಚಿಹ್ನೆಗಳ (Zodiac Signs) ಮೇಲೆ ತನ್ನ ಪ್ರಭಾವವನ್ನು ಮಾತ್ರ ತೋರಿಸದೆ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.