Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಎಂಬುದು ಮೇಣದಂತಹ ಕೊಬ್ಬಾಗಿದ್ದು, ಇದು ದೇಹದ ರಕ್ತನಾಳಗಳಲ್ಲಿ ಸಿಲುಕಿಕೊಳ್ಳುತ್ತದೆ. ಇದರ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದರೆ ರಕ್ತ ಪರಿಚಲನೆಗೆ ಅಡಚಣೆಯಾಗುತ್ತದೆ. ಇದರಿಂದ ಹೃದಯಾಘಾತದಂತಹ ಮಾರಣಾಂತಿಕ ಸಮಸ್ಯೆಗಳು ಬರಬಹುದು.
ರಾಜ್ಯದಲ್ಲಿ ಝೀಕಾ ಸೋಂಕಿನ ಢವ.. ಢವ!
ಬೆಂಗಳೂರಿಗೆ ಶುರುವಾಗಿದೆ ಝೀಕಾ ಆತಂಕ..!
ಇದುವರೆಗೂ ಒಂಬತ್ತು ಝೀಕಾ ವೈರಸ್ ಪತ್ತೆ
ಇಬ್ಬರು ಗುಣಮುಖ, ನಾಲ್ವರಿಗೆ ಟ್ರೀಟ್ಮೆಂಟ್
ರಾಜಾಧಾನಿಗೆ ಲಗ್ಗೆ ಇಟ್ಟಿದೆ ಡೆಡ್ಲಿ ಝೀಕಾ ವೈರಸ್..!
ಬೆಂಗಳೂರಿನಲ್ಲಿ ಗರ್ಭಿಣಿ ಸೇರಿ 6 ಮಂದಿಯಲ್ಲಿ ಝೀಕಾ ಪತ್ತೆ
ನಾಲ್ವರಲ್ಲಿ ಮೂವರು ಗರ್ಭಿಣಿಯರೇ ಝೀಕಾಗೆ ತುತ್ತು
ಹೈ ಅಲರ್ಟ್ ಆಗಿರಲು ಆರೋಗ್ಯ ಇಲಾಖೆ ಸೂಚನೆ
PM Matru Vandana Yojana: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರ್ಕಾರ ದೇಶದ ಜನರಿಗಾಗಿ ಹಲವಾರು ಯೋಜನೆಗಳನ್ನು ತರುತ್ತಿದೆ, ಇಲ್ಲಿಯವರೆಗೂ ದೇಶದಲ್ಲಿ 510 ಕ್ಕೂ ಹೆಚ್ಚು ಯೋಜನೆಗಳು ಜಾರಿಯಲ್ಲಿವೆ ಎಂದೆ ಹೇಳಬಹುದು.
Benefits of Amla: ಗರ್ಭಾವಸ್ಥೆಯ ಆರಂಭಿಕ ತಿಂಗಳುಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಬೆಳಗಿನ ಬೇನೆಯ ಸಮಸ್ಯೆ ಇರುತ್ತದೆ.ಆಮ್ಲಾದಲ್ಲಿರುವ ಪೆಕ್ಟಿನ್ ಅಂಶವು ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅದೇ ಸಮಯದಲ್ಲಿ, ಜೇನುತುಪ್ಪದ ಸೌಮ್ಯವಾದ ಸಿಹಿ ರುಚಿಯು ವಾಕರಿಕೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಗರ್ಭಿಣಿ ಮಹಿಳೆಯರ ಮೇಲೆ ಸೂರ್ಯ ಗ್ರಹನ ಪರಿಣಾಮ: ಇಂದು ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಸೂರ್ಯನಿಂದ ಹೊರಸೂಸುವ ಕಿರಣಗಳು ಹಾನಿಕಾರಕವಾಗಿದ್ದು, ಗರ್ಭಿಣಿ ಮಹಿಳೆಯರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
Dengue fever affect pregnant women: ಋತುಮಾನದ ಕಾಯಿಲೆ ಎಂದು ಕರೆಯಲ್ಪಡುವ ಡೆಂಗ್ಯೂ ಜ್ವರವು ಅತ್ಯಂತ ವೇಗವಾಗಿ ಹರಡುತ್ತಿದೆ. ಮಕ್ಕಳು ಮತ್ತು ವೃದ್ಧರನ್ನು ಸುಲಭವಾಗಿ ಬಾಧಿಸುವ ಡೆಂಗ್ಯೂ ಜ್ವರ ಗರ್ಭಿಣಿಯರನ್ನು ಬಿಟ್ಟಿಲ್ಲ.
ಸೂರ್ಯ ಗ್ರಹಣ 2023: 2023ರ ಮೊದಲ ಸೂರ್ಯಗ್ರಹಣವು ನಾಳೆ ಅಂದರೆ ಗುರುವಾರ ವೈಶಾಖ ಅಮವಾಸ್ಯೆಯಂದು ಸಂಭವಿಸುತ್ತದೆ. ಬೆಳಗ್ಗೆ 7 ಗಂಟೆಯಿಂದ ಸೂರ್ಯಗ್ರಹಣ ಆರಂಭವಾಗಲಿದ್ದು, ಈ ಸಮಯದಲ್ಲಿ ಗರ್ಭಿಣಿಯರು ತುಂಬಾ ಜಾಗರೂಕರಾಗಿರಬೇಕು.
ದೆಹಲಿಯ ಸಿರಾಸ್ಪುರದಲ್ಲಿ ಗರ್ಭಪಾತಕ್ಕೆ ಒಳಗಾಗಿದ್ದ 30 ವರ್ಷದ ಮಹಿಳೆಯೊಬ್ಬರು ಮೇಲೆ ನೆರೆಹೊರೆಯ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದರಿಂದಾಗಿ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Pregnancy Tips : ಪ್ರಸ್ತುತ ದಿನಗಳಲ್ಲಿ ಕೆಲವು ಮಹಿಳೆಯರು ಒಂದು ಕಪ್ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಒಂದು ಕಪ್ ಚಹಾವು ಮಗುವಿನ ಮತ್ತು ತಾಯಿಯ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಗರ್ಭಿಣಿಯರು ತಿಳಿದುಕೊಳ್ಳುವುದು ಬಹಳ ಮುಖ್ಯ.
Woman Delivers 5 Babies in Rajasthan:ಕರೌಲಿಯ ಖಾಸಗಿ ಆಸ್ಪತ್ರೆಯಲ್ಲಿ ರೇಷ್ಮಾ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿಗೆ ಜನ್ಮ ರೇಷ್ಮಾ ಜನ್ಮ ನೀಡಿರುವ ಬಗ್ಗೆ ಖಾಸಗಿ ಆಸ್ಪತ್ರೆ ವೈದ್ಯೆ ಆಶಾ ಮೀನಾ ತಿಳಿಸಿದ್ದಾರೆ.
ಅಗಸೆ ಬೀಜ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ವೈದ್ಯರು ಇದನ್ನು ಮಕ್ಕಳಿಂದ ದೊಡ್ಡವರಿಗೂ ತಿನ್ನಲು ಶಿಫಾರಸು ಮಾಡುತ್ತಾರೆ, ಆದರೆ ಇವರ ಸಲಹೆ ಇಲ್ಲದೆ ಸೇವಿಸಿದರೆ ಆರೋಗ್ಯಕ್ಕೆ ಹಾನಿ ತಪ್ಪಿದಲ್ಲ. ಹೇಗೆ ಇಲ್ಲಿದೆ ನೋಡಿ..
Surya Grahan 2022 Date: ಸೂರ್ಯ ಗ್ರಹಣ ಅತಿದೊಡ್ಡ ಖಗೋಳ ಘಟನೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಧರ್ಮ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಸೂರ್ಯ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ವಿಶೇಷ ಕಾಳಜಿವಹಿಸಬೇಕು ಎಂದು ಧರ್ಮ, ಜೋತಿಷ್ಯ ಮತ್ತು ವಿಜ್ಞಾನದಲ್ಲಿ ಸಲಹೆಗಳನ್ನು ನೀಡಲಾಗಿದೆ.
ಅಗಸೆ ಬೀಜಗಳನ್ನು ತಿನ್ನಿರಿ, ಆದರೆ ಅದರ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ತುಂಬಾ ಅವಶ್ಯಕವಾಗಿದೆ, ಗರ್ಭಿಣಿಯರು ಸಹ ಈ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ, ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಅದು ಗರ್ಭದಲ್ಲಿರುವ ಮಗುವಿಗೆ ಅಪಾಯಕಾರಿ.
SBI New Employee Guideline - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ, ಗರ್ಭಿಣಿ ಮಹಿಳೆಯರನ್ನು 'ಅನ್ ಫಿಟ್ (ಅನರ್ಹರು)' ಎಂದು ಹೇಳುವ ಗೈಡ್ ಲೈನ್ ಇದೀಗ ಭಾರಿ ಗೊಂದಲಕ್ಕೆ ಕಾರಣವಾಗಿದೆ. ಸದ್ಯ ದೆಹಲಿಯ ಮಹಿಳಾ ಆಯೋಗ ಬ್ಯಾಂಕ್ ಗೆ ನೋಟಿಸ್ ಜಾರಿಗೊಳಿಸಿ ಉತ್ತರ ಕೋರಿದೆ.
Corona Vaccine:ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16 ರಂದು ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಹಾಕದಂತೆ ಸಲಹೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.