Mahakumbh Mela digital snan : ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ತಮ್ಮ ಫೋಟೋ ಮತ್ತು ಹಣವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ, ಈತ ಅದನ್ನು ಮುದ್ರಿಸಿ ನಂತರ ಫೋಟೋವನ್ನು ನೀರಿನಲ್ಲಿ ಮುಳುಗಿಸುತ್ತಾನೆ. ಇದನ್ನು ಒಂದು ರೀತಿಯಲ್ಲಿ ಡಿಜಿಟಲ್ ಸ್ನಾನ ಎನ್ನಬಹುದು... ಈ ಕುರಿತ ಶಾಕಿಂಗ್ ಸುದ್ದಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.