Dengue in Karnataka: ಬೆಂಗಳೂರಿನಲ್ಲಿ ಡೆಂಗ್ಯೂಗೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಂಜನಾಪುರದ 11 ವರ್ಷದ ಬಾಲಕ ಗಗನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಮಧ್ಯೆ ಡೆಂಗ್ಯೂ ಜ್ವರದ ಆತಂಕದ ನಡುವೆ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ ಎಂದು ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
Mosquito repellent plants:ಮನೆಮದ್ದುಗಳಿಂದಲೂ ಸೊಳ್ಳೆಗಳನ್ನು ಹೋಗಲಾಡಿಸಬಹುದು. ಹೌದು, ಇಂದು ನಾವು ಸೊಳ್ಳೆಗಳನ್ನು ತೊಡೆದುಹಾಕಲು ನಿಮ್ಮ ಮನೆಯಲ್ಲಿ ನೆಡಬಹುದಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
Remedy For Mosquito Bites: ಮಳೆಗಾಲ ಮಾತ್ರಲ್ಲದೇ ಎಲ್ಲಾ ಕಾಲದಲ್ಲೂ ಕಾಡುವ ಸಮಸ್ಯೆ ಇದ್ದರೇ ಅದು ಸೊಳ್ಳೆಕಾಟವೇ ಆಗಿರುತ್ತದೆ. ಅನೇಕರಿಗೆ ಸೊಳ್ಳೆ ಕಚ್ಚಿದರೇ ಅಲರ್ಜಿ ರೀತಿ ಸಂಭವಿಸುತ್ತದೆ. ಹೀಗಾಗಿ ಸುಲಭವಾಗಿ ನೈಸರ್ಗಿಕ ಮನೆ ಮದ್ದುಗಳ ಮೂಲಕ ರಕ್ತ ಹೀರುವ ಸೊಳ್ಳೆಯಿಂದ ಮುಕ್ತಿ ಪಡೆಯಲು ಈ ಸುಲಭ ವಿಧಾನ ಅನುಸರಿಸಿ..
Green chillies: ಹಸಿರು ಮೆಣಸಿನಕಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ಅನೇಕ ರೋಗಗಳ ವಿರುದ್ಧ ಹೋರಾಡಲು ಹಸಿರು ಮೆಣಸಿನಕಾಯಿ ಪ್ರಯೋಜನಕಾರಿಯಾಗಿದೆ.
ಬದಲಾಗುತ್ತಿರುವ ವಾತಾವರಣದಿಂದ ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಬಾರದೆಂದು ನೀವು ಬಯಸುವಿರಾ. ಹಾಗಾದರೆ ಇಂದು ನಾವು ನಿಮಗೆ ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಬಗ್ಗೆ ಕೆಲವು ಪರಿಹಾರ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.