ಪ್ರತಿಯೊಬ್ಬ ತಾಯಿಯು ತನ್ನ ಮಗಳಿಗೆ ಮದುವೆಗೆ ಮೊದಲು ಕೆಲವು ವಿಷಯಗಳನ್ನು ತಿಳಿಸಿಕೊಟ್ಟರೆ ಹೊಸ ಕುಟುಂಬಕ್ಕೆ, ಹೊಸ ಜಗತ್ತಿಗೆ ಹೊಂದಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆಯನ್ನು ಎದುರಾಗುವುದಿಲ್ಲ.
ಮದುವೆಯ ರೇಖೆ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ತಾಳೆ ರೇಖೆಗಳನ್ನು ನೋಡುವುದರಿಂದ ಜನರ ಸ್ವಭಾವ, ವೈವಾಹಿಕ ಜೀವನ, ವೃತ್ತಿ ಇತ್ಯಾದಿಗಳು ಹೇಗೆ ಇರುತ್ತವೆ ಎಂಬುದನ್ನು ತಿಳಿಯಬಹುದು. ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳಲು, ಅಂಗೈಯಲ್ಲಿರುವ ಮದುವೆ ರೇಖೆಯನ್ನು ಅಧ್ಯಯನ ಮಾಡಲಾಗುತ್ತದೆ. ಆದರೆ ಯಾವುದೇ ವ್ಯಕ್ತಿಯ ಕೈಯಲ್ಲಿ ಮದುವೆಯ ಗೆರೆ ಇಲ್ಲದಿದ್ದರೆ ಏನಾಗುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
Chanakya Niti: ಯಾರಾದರೂ ತಮ್ಮ ಜೀವನದಲ್ಲಿ ಆಚಾರ್ಯ ಚಾಣಕ್ಯರ ನೀತಿ ತತ್ವಗಳನ್ನು ಅಳವಡಿಸಿಕೊಂಡರೆ, ಅವರು ಉತ್ತಮ ಜೀವನವನ್ನು ನಡೆಸಬಹುದು. ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಧರ್ಮ, ಅರ್ಥ, ಕೆಲಸ, ಮೋಕ್ಷ, ಕುಟುಂಬ, ಸಂಬಂಧಗಳು, ಘನತೆ, ಸಮಾಜ, ಸಂಬಂಧಗಳು, ದೇಶ ಮತ್ತು ಪ್ರಪಂಚದ ಜೊತೆಗೆ ಇತರ ಅನೇಕ ವಿಷಯಗಳ ಬಗ್ಗೆ ತತ್ವಗಳನ್ನು ನೀಡಿದ್ದಾರೆ.
ಪ್ರತಿಯೊಂದು ಸಂಬಂಧವು ನಂಬಿಕೆಯ ಮೇಲೆ ಆಧಾರಿತವಾಗಿದೆ. ಒಮ್ಮೆ ನಂಬಿಕೆ ಮುರಿದು ಬಿದ್ದರೆ ಸಂಬಂಧ ಉಳಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಜನರು ತಮ್ಮ ಸಂಗಾತಿಯೊಂದಿಗೆ ಸಂಬಂಧದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಮಹಿಳೆಯರು ಅನೇಕ ರಹಸ್ಯಗಳನ್ನು ಮರೆಮಾಡುತ್ತಾರೆ. ಹುಡುಗಿಯರು ತಮ್ಮ ಸಂಗಾತಿಗೆ ಹೇಳದ ಅನೇಕ ವಿಷಯಗಳಿವೆ. ಅದು ಭಯದಿಂದಲ್ಲ. ಕೇವಲ ಯಾರಿಗೂ ಹೇಳಬಾರದು ಎಂಬ ದೃಢ ನಿರ್ಧಾರ ಹೊಂದಿರುವುದರಿಂದ
ಕ್ಷಮೆ ಕೇಳುವುದು ಒಂದು ಧೈರ್ಯ, ಹೇಡಿಗಳು ಮಾತ್ರ ವಾದ ಮಾಡ್ತಾರೆ. ಹೇಡಿಗಳಲ್ಲಿ ಅಂಜಿಕೆ ಇರುತ್ತದೆ. ಆಕಸ್ಮಾತಾಗಿ ನಾನು ಕ್ಷಮೆ ಕೇಳಿದ್ರೆ ಮುಂದೆ ನಮ್ಮ ಮೇಲೆ ಅಧಿಕಾರ ಚಲಾಯಿಸ್ತಾರೆ ಅನ್ನೋ ಭಾವನೆ ಕ್ಷಮೆ ಕೇಳದವರಲ್ಲಿ ಇರುತ್ತೆ. ತಪ್ಪು ಇಲ್ಲವೆಂದರೂ ಕ್ಷಮೆ ಕೇಳುವವನು ತುಂಬ ದೊಡ್ಡ ವ್ಯಕ್ತಿ ಆಗ್ತಾನೆ. ಕ್ಷಮೆ ಕೇಳಿದ್ರೆ ವಾತಾವರಣ ತಿಳಿ ಆಗತ್ತೆ. ದಯವಿಟ್ಟು ಈ ರೀತಿಯ ರಿಯಾಕ್ಟ್ ಮಾಡಿ. ಕ್ಷಮೆ ಕೇಳಿ. ನಿಮ್ಮ ಮನಸ್ಸು ತಿಳಿಯಾಗುತ್ತದೆ.
ಮನೆಗೆ ಬಂದ ಸೊಸೆ ಕೆಲಸ ಮಾಡಲು ಮಾತ್ರ ಸೀಮಿತ ಆಗಿಬಿಟ್ಟಿದ್ದಾರಾ..? ಮನೆಯ ಕೆಲಸ ಮಾಡೋದೆ ಹೆಣ್ಣಿನ ಕೆಲಸಾನಾ..? ಹಾಗಿದ್ರೆ ನಿಜವಾಗ್ಲೂ ಹೆಣ್ಣಿಗೆ ಸಮಾಜದಲ್ಲಿ ಪ್ರಾಮುಖ್ಯತೆ ಇದೀಯಾ..? ಆದ್ರೆ ಪರಸ್ಪರ ಒಪ್ಪಿ ಮದುವೆ ಆದಾಗ ಗಂಡು ಹೆಣ್ಣು ಇದರ ಬಗ್ಗೆ ಯೋಚನೆ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.