Best Cars in India: ಭಾರತೀಯರು ಉತ್ತಮ ಮೈಲೇಜ್ ಹೊಂದಿರುವ ಕಾರುಗಳನ್ನು ಇಷ್ಟಪಡುತ್ತಾರೆ. ಉತ್ತಮ ಮೈಲೇಜ್ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಟಾಪ್ ಕಾರುಗಳ ಮಾಹಿತಿ ಇಲ್ಲಿದೆ ನೋಡಿ.
Maruti Suzuki Car Sales: ಜೂನ್ ತಿಂಗಳಲ್ಲಿ ಮಾರುತಿ ಸುಜುಕಿಯ 2 ಕಾರುಗಳಾದ ವ್ಯಾಗನ್ಆರ್ ಮತ್ತು ಸ್ವಿಫ್ಟ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.
Affordable SUV in India: ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ. ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಎಎಂಟಿ ಆವೃತ್ತಿಗೆ 25.30 ಕಿ.ಮೀ. ಮತ್ತು ಮ್ಯಾನುವೆಲ್ ವೇರಿಯೆಂಟ್’ಗೆ 24.76 ಕಿ,ಮೀ ವರೆಗೆ ಇದೆ.
ಸ್ಮಾಲ್ ಕಾರ್ ಸೆಗ್ಮೆಂಟ್ ನಲ್ಲಿ ಜುಲೈನಲ್ಲಿ ಶೇ.40 ರಷ್ಟು ಹೆಚ್ಚಿಗೆ ಮಾರಾಟ ಕಂಡು ಬಂದಿದೆ. ಜುಲೈ ತಿಂಗಳಿನಲ್ಲಿ ಸುಮಾರು 20,865 ಜನರು ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರುಗಳನ್ನು ಖರೀದಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.