Maruti Suzuki Offers: ಮಾರುತಿ ಜಿಮ್ನಿ ಮೇಲೂ ಭರ್ಜರಿ ಕೊಡುಗೆ ಲಭ್ಯವಿದೆ. ಜಿಮ್ನಿಯ ಲೈಫ್ಸ್ಟೈಲ್ SU ಮೇಲೆ 50 ಸಾವಿರ ರೂ. ಕ್ಯಾಶ್ಬ್ಯಾಕ್ ಲಭ್ಯವಿದೆ. ಇದು ಐಡಲ್ ಸ್ಟಾರ್ಟ್/ಸ್ಟಾಪ್ ಬಟನ್ ವೈಶಿಷ್ಟ್ಯವನ್ನು ಹೊಂದಿದೆ. ಜಿಮ್ನಿಯ 1.5 ಲೀಟರ್ ಪೆಟ್ರೋಲ್ ಇಂಜಿನ್ 105hp, 134Nm ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಲಾಗಿದೆ.
Top Selling Car Brand In Oct 2023 : ತನ್ನ ಮಾಸಿಕ ಮಾರಾಟ ದಾಖಲೆಯನ್ನು ಮುರಿದು ಮಾರುತಿ ಸುಜುಕಿ ಹೊಸ ಇತಿಹಾಸ ಬರೆದಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಕಂಪನಿಯು 1,67,520 ಕಾರುಗಳನ್ನು ಮಾರಾಟ ಮಾಡ
ಹೆಚ್ಚು ಮಾರಾಟವಾದ ಕಾರು: ಮಾರ್ಚ್ನಲ್ಲಿ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ 7 ಕಾರುಗಳನ್ನು ಹೊಂದಿದೆ. ಆದರೆ ಕಂಪನಿಯ 3 ವಾಹನಗಳ ಮಾರಾಟ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಈ ಎಲ್ಲಾ 3 ವಾಹನಗಳು ಸಾಕಷ್ಟು ಜನಪ್ರಿಯವಾಗಿವೆ, ಆದರೆ ಅವುಗಳ ಮಾರಾಟವು ಮಾರ್ಚ್ ತಿಂಗಳಲ್ಲಿ ತೀವ್ರವಾಗಿ ಕುಸಿತ ಕಂಡಿದೆ.
Maruti Suzuki Pending Order: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಪ್ರಸ್ತುತ 380,000 ಬುಕ್ಕಿಂಗ್ಗಳನ್ನು ಬಾಕಿ ಉಳಿಸಿಕೊಂಡಿದೆ. ಇವುಗಳಲ್ಲಿ, ಎರ್ಟಿಗಾ, ಡಿಜೈರ್, ಗ್ರ್ಯಾಂಡ್ ವಿಟಾರಾ, ಜಿಮ್ನಿ, ಬಲೆನೊ, ಫ್ರಾಂಕ್ಸ್ ಮತ್ತು ಎಕ್ಸ್ಎಲ್ 6ನ ಅತಿ ಹೆಚ್ಚು ಆರ್ಡರ್ಗಳು ಬಾಕಿ ಉಳಿದಿವೆ.
Maruti Dzire Airbags: ಅಮಿತ್ ಕುಮಾರ್ ಎಂಬ ವ್ಯಕ್ತಿ ತಮ್ಮ ಮಾರುತಿ ಸುಜುಕಿ ಡಿಜೈರ್ ಕಾರಿನ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಕಾರು ಗಂಟೆಗೆ 70 ಕಿಮೀ ವೇಗದಲ್ಲಿರುವಾಗ ಅಪಘಾತಕ್ಕೀಡಾಯಿತು. ಆದರೆ ಈ ಸಂದರ್ಭದಲ್ಲಿ ಏರ್ಬ್ಯಾಗ್ಗಳು ತೆರೆದುಕೊಳ್ಳಲಿಲ್ಲ. ಸುರಕ್ಷಿತವೆಂದು ಪರಿಗಣಿಸಿದ ವಾಹನವು 'ಟಿನ್ ಬಾಕ್ಸ್' ಆಗಿ ಮಾರ್ಪಟ್ಟಿದೆ ಎಂದು ಅಮಿತ್ ಕುಮಾರ್ ಹೇಳಿದ್ದಾರೆ.
Maruti Baleno CNG, Swift CNG, XL6 CNG : ಮಾರುತಿ ಸುಜುಕಿ ಇತ್ತೀಚೆಗೆ 3 ಹೊಸ ಸಿಎನ್ಜಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮೂರರ ಬೆಲೆಗಳು ಮತ್ತು ಮೈಲೇಜ್ ಅಂಕಿಅಂಶಗಳು ವಿಭಿನ್ನವಾಗಿವೆ.
Maruti Suzuki Car Discounts Offers: ಮಾರುತಿ ಸುಜುಕಿ ತನ್ನ ಸ್ವಿಫ್ಟ್ ಹ್ಯಾಚ್ಬ್ಯಾಕ್, ಡಿಜೈರ್ ಸೆಡಾನ್, ಎಸ್-ಪ್ರೆಸ್ಸೊ, ವ್ಯಾಗನ್ ಆರ್ ಸೇರಿದಂತೆ ಆಯ್ದ ಮಾದರಿಯ ಕಾರುಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ನಗದು ರಿಯಾಯಿತಿ ಅಥವಾ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಆದರೆ, ಈ ಕೊಡುಗೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಖರೀದಿಸಲಾಗುವ ಕಾರುಗಳಿಗ ಮಾತ್ರ ಅನ್ವಯಿಸಲಿವೆ.
Offers On Maruti Suzuki Cars:ಪ್ರಸ್ತುತ ಕಂಪನಿ ತನ್ನ ಕೆಲವು ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ಈ ಆಫರ್ 31 ಆಗಸ್ಟ್ 2022 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.