Benifits of Eating Mutton : ಇಂದಿನ ದಿನಗಳಲ್ಲಿ ಆರೋಗ್ಯವಾಗಿರಲು ಹಲವು ಬಗೆಯ ಆಹಾರಗಳನ್ನು ಸೇವಿಸಬೇಕು. ಮಾಂಸಾಹಾರಿಗಳು ಸಾಮಾನ್ಯವಾಗಿ ಮಟನ್ ಅಥವಾ ಚಿಕನ್ ಗೆ ಅಂಟಿಕೊಳ್ಳುತ್ತಾರೆ. ಆರೋಗ್ಯವಾಗಿರಲು ಇದು ಉತ್ತಮ ಆಯ್ಕೆಯಾಗಿರುತ್ತದೆ.
ನಗರದಲ್ಲಿ ಯುಗಾದಿ ಹೊಸತಡಕು ಸಂಭ್ರಮ ಜೋರಾಗಿತ್ತು. ಹಲಾಲ್ ಕಟ್ ವಿವಾದದ ನಡುವೆಯೂ, ಈ ವಿವಾದಕ್ಕೆ ಸೊಪ್ಪು ಹಾಕದೆ ಎಂದಿನಂತೆ, ಎಲ್ಲಾ ಕಡೆಯೂ ಭರ್ಜರಿ ಮಟನ್, ಚಿಕನ್, ಮೀನು ವ್ಯಾಪಾರ ನಡೆಯಿತು.ನಗರದ ಹಲವು ಭಾಗಗಳಲ್ಲಿ ಮಟನ್ ಶಾಪ್ಗಳ ಮುಂದೆ ಜನ ಕ್ಯೂ ನಿಂತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.