IQ Test : ಚಿರತೆಗಳು ಬೆಟ್ಟದ ಇಳಿಜಾರುಗಳಲ್ಲಿ ನಿಂತಿವೆ.. ಅವುಗಳು ತಮ್ಮ ಬೇಟೆಗಾಗಿ ಹೊಂಚು ಹಾಕುತ್ತಿವೆ.. ನೀವು ನಿಮ್ಮ ಬುದ್ದಿ ಶಕ್ತಿ, ಕಣ್ಣನ್ನು ತೆರೆದು ನೋಡಿದ್ರೆ ಬಹಳ ಸರಳವಾಗಿ ಅವು ಈ ಫೊಟೋದಲ್ಲಿ ಎಲ್ಲಿವೆ ಅಂತ ಕಂಡು ಹಿಡಿಯಬಹುದು..
Optical illusions : ಮೆದುಳಿನ ಚಾಣಾಕ್ಷತೆ ಮತ್ತು ಬುದ್ದಿ ಮಟ್ಟವನ್ನು ಪರೀಕ್ಷಿಸಲು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಲ್ಲದೆ, ಭ್ರಮಾತ್ಮಕ ಚಿತ್ರಗಳು ತುಕ್ಕು ಹಿಡಿದು ಮೈಂಡ್ಗೆ ಕೆಲಸ ನೀಡುತ್ತವೆ, ಕಣ್ಣಿನ ಪರೀಕ್ಷೆ ಮಾಡುತ್ತವೆ..
Optical Illusion: ಈ ಚಿತ್ರದಲ್ಲಿ ಕಾಡೊಂದು ಕಾಣಿಸುತ್ತಿದೆ. ಹಸಿರು ಉದ್ಯಾನಗಳು ಸಹ ಗೋಚರಿಸುತ್ತಿವೆ. ಇದೆಲ್ಲದರ ನಡುವೆ ಹಾವೊಂದು ಅಡಗಿ ಕೂತಿದೆಯಂತೆ. ಅದನ್ನೇ ನೀವು ಹುಡುಕಿ ಹೇಳಬೇಕು. ಹಾವು ಇರುವ ಸ್ಥಳವನ್ನು ನೀವು ಕಂಡು ಹಿಡಿದರೆ, ನೀವು ನಿಜವಾಗಿಯೂ ಹದ್ದಿನ ಕಣ್ಣುಗಳನ್ನು ಹೊಂದಿದ್ದೀರಿ ಎಂದು ಹೇಳಬಹುದು.
Optical Illusions: ಇಲ್ಲಿ ನೀಡಲಾದ 182 ಸಂಖ್ಯೆ ಬರೆದುಕೋಷ್ಟಕ ನೀಡಲಾಗಿದೆ. ಒಂದೇ ಸಾಲಿನಲ್ಲಿ ಈ ಸಂಖ್ಯೆ ಇರದೇ ಹಲವಾರು ಕೋಷ್ಠಕದಲ್ಲಿ 182 ಸಂಖ್ಯೆ ನಡುವೆ 102 ಇದೆ ತಲೆ ಇದ್ದವರಿಗೆ ಮಾತ್ರ ತಿಳಿಯುವುದು.
Optical illusion : ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೆಟಿಜನ್ಗಳನ್ನು ರಂಜಿಸುತ್ತಿರುತ್ತವೆ. ಈ ಚಿತ್ರದಲ್ಲಿ, ಒಂದು ಪದ ಎಲ್ಲೋ ಅಡಗಿದೆ. ಅದನ್ನು ಪತ್ತೆಹಚ್ಚಲು ನಿಮಗೆ 5 ಸೆಕೆಂಡ್ ಟೈಮ್ ನೀಡಲಾಗುತ್ತದೆ. ಅಸಾಧಾರಣ ವೀಕ್ಷಣಾ ಕೌಶಲ್ಯ ಹೊಂದಿರುವ ವ್ಯಕ್ತಿಗಳು ಸಮಯದ ಮಿತಿಯೊಳಗೆ ಪದವನ್ನು ಕಂಡುಹಿಡಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.