Covid-19 In India: ಭಾರತದಲ್ಲಿ ಕೋವಿಡ್ -19 (Covid-19) ರ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆ ಮತ್ತು 4 ವಾರಗಳವರೆಗೆ ಸ್ಥಿರವಾಗಿದ್ದರೆ ಮಾತ್ರ, ಕರೋನವೈರಸ್ ಸೋಂಕನ್ನು ನಾವು 'Endemic' (ಸ್ಥಳೀಯ ಮಟ್ಟದಲ್ಲಿ ಹರಡುವ ಕಾಯಿಲೆ) ಎಂದು ಪರಿಗಣಿಸಬಹುದು ಎಂದು ಖ್ಯಾತ ವೈರಾಲಾಜಿಸ್ಟ್ ಟಿ ಜಾಕೋಬ್ ಜಾನ್ (Jocob John) ಹೇಳಿದ್ದಾರೆ.
Word Of The Year - 'ಆಕ್ಸ್ಫರ್ಡ್' ಇಂಗ್ಲಿಷ್ ನಿಘಂಟನ್ನು ಪ್ರಕಟಿಸುವ ಜನರು 'ವ್ಯಾಕ್ಸ್' ಅನ್ನು ವರ್ಷದ ಪದವಾಗಿ ಆಯ್ಕೆ ಮಾಡಿದ್ದಾರೆ. ಇದೇ ವೇಳೆ 'ಮೆರಿಯಮ್-ವೆಬ್ಸ್ಟರ್' ಕಳೆದ ವರ್ಷ 'ಸಾಂಕ್ರಾಮಿಕ' (Pandemic)ಪದವನ್ನು ತನ್ನ ಆನ್ಲೈನ್ ಸೈಟ್ನಲ್ಲಿ ಹೆಚ್ಚು ಹುಡುಕಲಾಗಿದೆ ಎಂದು ಹೇಳಿ ಅದನ್ನು ಆಯ್ಕೆ ಮಾಡಿದೆ.
ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಕರೋನಾವೈರಸ್ ಶೀಘ್ರದಲ್ಲೇ ಸಾಮಾನ್ಯ ಕಾಯಿಲೆಗಳಂತೆ ಅಂದರೆ ಜ್ವರ, ಕೆಮ್ಮು, ನೆಗಡಿಯಂತೆ ಆಗುತ್ತದೆ. ಏಕೆಂದರೆ ಈಗ ಈ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಜನರಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಅನಾರೋಗ್ಯ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಕಾಯಿಲೆಯಿಂದ ಜೀವಕ್ಕೆ ಅಪಾಯವನ್ನು ಎದುರಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿದ್ದು, ಇದು ಸಾಂಕ್ರಾಮಿಕ ರೋಗವಲ್ಲ. ಆದ್ದರಿಂದ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Coronavirus Pandemic:ನಾವು ಹಣ ಬಳಕೆ ಮಾಡುವ ಮೂಲಕ ಇಂತಹ ಪ್ರಕೋಪವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ. ಆದರೆ, 'ಇದೊಂದು ಅಪಾಯಕಾರಿ ಅದೂರದೃಷ್ಟಿ'ಯಿಂದ ಕೂಡಿದ ಮಾರ್ಗವಾಗಿದೆ ಎಂದು WHO ಮುಖ್ಯಸ್ಥ Tedros Adhanom Ghebreyesus ಹೇಳಿದ್ದಾರೆ.
ಮಂಗಳವಾರ ದೆಹಲಿ ಹೈ ಕೋರ್ಟ್ ತೀರ್ಪೊಂದನ್ನು ಪ್ರಕಟಿಸಿದ್ದು, ಇದರಲ್ಲಿ ರಾಜಧಾನಿ ದೆಹಲಿಯಲ್ಲಿ ಕೊವಿಡ್ -19ನ RT/PCR ಪರೀಕ್ಷೆಗೆ ಒಳಗಾಗಲು ವೈದ್ಯರ ಚೀಟಿ ಅಥವಾ ಪ್ರಿಸ್ಕ್ರಿಪ್ಶನ್ ಕಡ್ಡಾಯವಲ್ಲ ಎಂದು ಹೇಳಿದೆ.
ಕೊರೊನಾವೈರಸ್ ಸಾಂಕ್ರಾಮಿಕವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹಕ್ಕೆ ಅಡ್ಡಿಯಾಗಿದೆ ಇದರಿಂದಾಗಿ ಸುಮಾರು 2.35 ಲಕ್ಷ ಕೋಟಿ ರೂ.ದಷ್ಟು ಕಡಿಮೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕರೋನಾ ವೈರಸ್ (ನೋವಲ್ ಕೋವಿಡ್ -19) ಬಗ್ಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಇದೀಗ ಹುಟ್ಟಿಕೊಳ್ಳುತ್ತಿವೆ. ವಿಜ್ಞಾನಿಗಳು ವಿಶ್ವದ ಕೆಲವು ದೇಶಗಳಲ್ಲಿ ಕರೋನಾ ವೈರಸ್ ಎಷ್ಟು ಕಾಲ ಬದುಕಲಿದೆ ಎಂಬುದನ್ನು ಅಂದಾಜಿಸಿದ್ದಾರೆ.
ಕೊರೊನಾ ವೈರಸ್ ಕಾಲದಲ್ಲಿ ಗೂಗಲ್ ನಲ್ಲಿ ಹುಡುಕಲ್ಪಟ್ಟ ಶಬ್ದಗಳು ಕೊರೊನಾ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿವೆ. ಅಷ್ಟೇ ಅಲ್ಲ ಕೆಲ ಶಬ್ದಗಳಂತೂ ನೀವು ಎಂದಿಗೂ ಕೆಳಿರಲಿಕ್ಕಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.