ನಿನ್ನೆ 252 ಕೋವಿಡ್ ಪಾಸಿಟಿವ್ ಕೇಸ್ಗಳು ವರದಿ
441 ಮಂದಿ ಗುಣಮುಖ, 1031 ಒಟ್ಟು ಸಕ್ರಿಯ ಕೇಸ್ ವರದಿ
ನಿನ್ನೆ ಮತ್ತೆ 2 ಮಂದಿಯನ್ನು ಬಲಿ ಪಡೆದುಕೊಂಡ ಕೋವಿಡ್
ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 470 ಸಕ್ರಿಯ ಕೇಸ್ ವರದಿ
ರಾಜ್ಯದಲ್ಲಿ ದಿನೆ ದಿನೇ ಹಚ್ಚುತ್ತಿದೆ ಕೋವಿಡ್ ಉಪಟಳ
ರಾಜ್ಯದಲ್ಲಿ ನಿನ್ನೆ ಒಟ್ಟು 1222 ಸಕ್ರಿಯ ಕೇಸ್ ವರದಿ
ಮೂರು ಮಂದಿಯನ್ನು ಬಲಿ ಪಡೆದುಕೊಂಡ ಕೋವಿಡ್
ಕಳೆದ 24 ಗಂಟೆಯಲ್ಲಿ 279 ಪಾಸಿಟಿವ್ ಕೇಸ್ಗಳು ವರದಿ
ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲು
ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಕೋವಿಡ್ ಪ್ರಕರಣಗಳು
ರಾಜ್ಯದಲ್ಲಿ ನಿನ್ನೆ ಒಟ್ಟು 1181 ಸಕ್ರಿಯ ಕೋವಿಡ್ ಕೇಸ್
ಕಳೆದ 24 ಗಂಟೆಯಲ್ಲಿ 329 ಪಾಸಿಟಿವ್ ಕೇಸ್ಗಳು ವರದಿ
ನಿನ್ನೆ ಮಹಾಮಾರಿಗೆ ಮತ್ತೊಂದು ಬಲಿ ಪಡೆದ ಕೋವಿಡ್
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 562 ಸಕ್ರಿಯ ಕೇಸ್ ವರದಿ
ರಾಜ್ಯದಲ್ಲಿ JN.1 ವೈರಸ್ನ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಆರೋಗ್ಯ ಇಲಾಖೆ T3 ಸೂತ್ರ ಪಾಲಿಸುವುದಕ್ಕೆ ಮುಂದಾಗಿದೆ. T3 ಎಂದರೆ, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್.
Rs 40000 crore scam during covid 19: ನಾನು ಪ್ರಧಾನಿ ಮೋದಿಯವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನನಗೆ ನೋಟಿಸ್ ಕೊಟ್ಟು ಪಕ್ಷದಿಂದ ಉಚ್ಚಾಟಿಸಿ ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ’ ಅಂತಾ ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
BJP vs BJP: ಕಳ್ಳನ ಹುಳುಕು ಮತ್ತೊಬ್ಬ ಕಳ್ಳನಿಗೆ ಮಾತ್ರ ಗೊತ್ತಿರುತ್ತದೆ ಎಂಬಂತೆ ಬಿಜೆಪಿಯ ಭ್ರಷ್ಟಾಚಾರದ ಜಾತಕ ಯತ್ನಾಳ್ ಕೈಯ್ಯಲ್ಲಿದೆ. ಯತ್ನಾಳ್ ಅದೆಷ್ಟೇ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೂ ಕ್ರಮ ಕೈಗೊಳ್ಳುವ ಧೈರ್ಯ ತೋರದಿರುವುದು ಇದೇ ಕಾರಣಕ್ಕಾ ಬಿಜೆಪಿ? ಎಂದು ಕಾಂಗ್ರೆಸ್ ಟೀಕಿಸಿದೆ.
ಕೋವಿಡ್ ನಿಯಂತ್ರಣ ಬಗ್ಗೆ ಮುಂದಿನ ಕ್ರಮಗಳತ್ತ ಸಭೆಯಲ್ಲಿ ಚರ್ಚೆ
ಇಂದು 12 ಗಂಟೆಗೆ ನಡೆಯಲಿರುವ ಕ್ಯಾಬಿನೆಟ್ ಉಪಸಮಿತಿ ಮೀಟಿಂಗ್
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೂಡ ಇಂದಿನ ಸಭೆಯಲ್ಲಿ ಭಾಗಿ
ನಗರದ ದಕ್ಷಿಣ ವಲಯ ಕಚೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೋಟ್ಟಾ ಕಾಯ್ದೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು.
ದಿನೆ ದಿನೆ ಏರಿಕೆ ಆಗ್ತಿರೋ ಕೊರೊನಾ ಸೋಂಕಿತರ ಸಂಖ್ಯೆ!
ಕೇರಳದಿಂದಲೇ ತನ್ನ ಆರ್ಭಟ ಮುಂದುವರೆಸಿದ ಕೊರೊನಾ
ಕೇರಳದಲ್ಲಿ 8ಕ್ಕು ಹೆಚ್ಚು ಕೊರೊನಾ ರೂಪಾಂತರಿ JN1ಗೆ ಬಲಿ
ರಾಜ್ಯದಲ್ಲಿ ಹೊಸ ತಳಿಗೆ ಕಟ್ಟೆಚ್ಚರ ವಹಿಸಿರುವ ರಾಜ್ಯ ಸರ್ಕಾರ
ಕೇರಳ ಜೊತೆಗೆ ತಮಿಳುನಾಡಿನಲ್ಲೂ ರೂಪಾಂತರಿಗೆ ನರಳಾಟ
JN1 ರೂಪಾಂತರಿ ತಳಿ ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಕಾಲಿಡದಂತೆ ಎಚ್ಚರ ವಹಿಸಿರುವ ಆರೋಗ್ಯ ಇಲಾಖೆ
Coronavirus data latest update 22 December: ಈ ರೂಪಾಂತರವು ಕರೋನಾದ ನಾಲ್ಕನೇ ಅಲೆ ಎನ್ನುವ ಭಯ ಜನ ಸಾಮಾನ್ಯರನ್ನು ಕಾಡುತ್ತಿದೆ. ಆದರೆ, ವೈದ್ಯರು ಈ ಹೊಸ ರೂಪಾಂತರ ಅಪಾಯಕಾರಿ ಎನ್ನುತವಂತಿಲ್ಲ.
COVID-19 JN.1 variant: ಇನ್ನೇನು ಕೊರೊನಾ ಕಾಟ ಮುಗಿತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕೋವಿಡ್ ಹೊಸ ರೂಪಾಂತರ ಜೆಎನ್.1 ಎಲ್ಲೆಡೆ ಆತಂಕ ಸೃಷ್ಟಿಸಿದೆ. ದಿನನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೂಸ್ಟರ್ ಡೋಸ್ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಹಲವರಲ್ಲಿ ಮೂಡಿದೆ.
ರಾಜ್ಯ ಸೇರಿದಂತೆ ದೇಶದಲ್ಲಿ ಕೋವಿಡ್ ಹೊಸ ತಳಿ ಆತಂಕ
JN-1ಗೆ ಬ್ರೇಕ್ ಹಾಕಲು ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್
ಇಂದು ಎಲ್ಲಾ ರಾಜ್ಯ ಸಚಿವರ ಜೊತೆ ಕೇಂದ್ರ ಸಚಿವರ ಸಭೆ
ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಗೈಡ್ಲೈನ್ಸ್ ಮೀಟಿಂಗ್
ಮೀಟಿಂಗ್ ಬಳಿಕ ಹೊಸ ಗೈಡ್ಲೈನ್ಸ್ ರಿಲೀಸ್ ಸಾಧ್ಯತೆ
ನೆರೆ ರಾಜ್ಯಗಳಲ್ಲಿ ಕೋವಿಡ್ ಕೇಸ್ ಹೆಚ್ಚಳ ಹಿನ್ನೆಲೆ
ಆರೋಗ್ಯ ಇಲಾಖೆ ಜೊತೆ ಸಭೆ ನಡೆಸಲಿರುವ ಸಿಎಂ
ಸಚಿವ ದಿನೇಶ್ ಗುಂಡೂರಾವ್, ಇಲಾಖೆ ಅಧಿಕಾರಿಗಳು ಭಾಗಿ
ನಾಳೆ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಮೀಟಿಂಗ್
Covid variant JN.1: ಸೋಮವಾರದವರೆಗೆ 6 ಕೋವಿಡ್ -19 ಸಾವುಗಳು ವರದಿಯಾಗಿವೆ. ಈ ಪೈಕಿ ಕೇರಳದಲ್ಲಿ 5 ಮತ್ತು ಉತ್ತರ ಪ್ರದೇಶದಲ್ಲಿ 1 ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕರ್ನಾಟಕದಲ್ಲಿ ಮಂಗಳವಾರ 1 ಕೋವಿಡ್ -19 ಸಾವು ವರದಿಯಾದ ನಂತರ ಸಾವಿನ ಸಂಖ್ಯೆ ಈಗ 7ಕ್ಕೆ ಏರಿಕೆಯಾಗಿದೆ.
WHO Report: ವಿಶ್ವದ ಎರಡು ದೇಶಗಳಲ್ಲಿ ನೀರಿನಲ್ಲಿ ಕೋರೋನಾದ ಹೊಸ ರೂಪಾಂತರಿ ಪತ್ತೆಯಾಗಿದ್ದು, ನಿಗಾ ಹೆಚ್ಚಿಸಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 1 ತಿಂಗಳಲ್ಲಿ 15 ಲಕ್ಷ ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದ್ದು, 2000 ಸಾವುಗಳು ವರದಿಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.