Peanuts for weight loss : ಕಡಲೆಕಾಯಿಯಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು... ಅಂತ ನಿಮ್ಗೆ ಗೊತ್ತೆ..?.. ಅಡುಗೆಗಷ್ಟೇ ಅಲ್ಲ, ಇದನ್ನು ತಿಂದು ಬೆಟ್ಟದಂತಹ ದೇಹವನ್ನು ಸರಳವಾಗಿ ಕರಗಿಸಿಬಹುದು. ಆದ್ರೆ ಹೇಗೆ ಎನ್ನುವ ವಿಚಾರ ನಿಮ್ಗೆ ತಿಳಿದಿರಬೇಕು... ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..
Peanut Benefits : ನೆನೆಸಿದ ಕಡಲೆಕಾಯಿ ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಡಲೆಕಾಯಿಯಲ್ಲಿ ಪ್ರೋಟೀನ್, ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಫೈಬರ್ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.