ವಿಚ್ಛೇದನದ ಒಂದು ವರ್ಷದ ನಂತರ, ಸಾನಿಯಾ ಮಿರ್ಜಾ ತಮ್ಮ ಜೀವನದಿಂದ ಶೋಯಿಬ್ ಹೆಸರನ್ನು ಶಾಶ್ವತವಾಗಿ ಅಳಿಸಿ ಹಾಕಿದ್ದಾರೆ. ಶೋಯಿಬ್ ಹೆಸರಿದ್ದ ಜಾಗಕ್ಕೆ ತಮ್ಮ ಜೀವನದ ಪರಮ ಪ್ರೀತಿಯ ಹೆಸರನ್ನು ಸೇರಿಸಿದ್ದಾರೆ.
Sania Mirza : ಸಾನಿಯಾ ಮಿರ್ಜಾ ಅವರ ಎರಡನೇ ಮದುವೆ ಸುದ್ದಿ ಜೋರಾಗಿ ಹಬ್ಬುತ್ತಿದೆ. ಈ ನಡುವೆ ಸಾನಿಯಾ ಮಿರ್ಜಾ ಜೊತೆಗಿನ ವಿಚ್ಛೇದನದ ಬಳಿಕ ಶೋಯೆಬ್ ಮಲಿಕ್ ನೀಡಿರುವ ಜೀವನಾಂಶ ಎಷ್ಟು ಎಂಬ ವಿಚಾರ ಕೂಡ ಸದ್ದು ಮಾಡುತ್ತಿದೆ.
Sania Mirza: ಟೆನಿಸ್ನಿಂದ ನಿವೃತ್ತಿಯಾದ ನಂತರ ಸಾನಿಯಾ ಮಿರ್ಜಾ ಹೊಸ ಕೆಲಸ ಆರಂಭಿಸಿದ್ದಾರೆ.. ಅಲ್ಲದೇ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ ಸಾನಿಯಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಲ್ಲಿದ್ದಾರೆ..
Sania Mirza-mohammed shami: ಪಾಕಿಸ್ತಾನಿ ಆಟಗಾರ ಶೊಯೆಬ್ ಮಲ್ಲಿಕ್ ಜೊತೆಗಿನ ವಿಚ್ಛೇದನದ ನಂತರ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.. ಇತ್ತೀಚೆಗೆ ಇವರು ಮೊಹಮ್ಮದ್ ಶಮಿ ಜೊತೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು..
Sania Mirza: ಕೆಲ ವರ್ಷಗಳ ಕಾಲ ಟೆನಿಸ್ ನಲ್ಲಿ ಸ್ಟಾರ್ ಆಟಗಾರ್ತಿಯಾಗಿ ಮೆರೆದಿದ್ದ ಸಾನಿಯಾ ಮಿರ್ಜಾ, 2010ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಪ್ರೀತಿಸಿ ವಿವಾಹವಾದರು.
ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ನಿಂದ ಆಕೆಯ ಹೃದಯದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಈ ವ್ಯಕ್ತಿಯ ಜೊತೆ ದಿನನಿತ್ಯದ ಡೇಟ್ಗೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಯಾರು ಗೊತ್ತಾ?
Sania Mirza marriage : ಸ್ಟಾರ್ ಟೆನಿಸ್ ತಾರೆ ಸಾನಿಯಾ 14 ವರ್ಷಗಳ ಹಿಂದೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಕ್ರೀಡಾ ಲೋಕದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಈ ಸೆಲೆಬ್ರಿಟಿ ಜೋಡಿಯ ದಾಂಪತ್ಯ ಬಾಂಧವ್ಯ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ವರ್ಷಗಳ ಹಿಂದೆ ದಂಪತಿಗಳು ಬೇರ್ಪಟ್ಟರು. ಇದೀಗ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ..
Sania Mirza Special Post: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸದ್ಯ ಈ ಚೆಲುವೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ..
Sania Mirza: ಸಾನಿಯಾ ಮಿರ್ಜಾ ಯಶಸ್ವಿ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಈಕೆ ಹೆಸರು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ತಳುಕು ಹಾಕಿತ್ತು. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ವದಂತಿಗಳು ಹಬ್ವುತ್ತಿವೆ. (ಫೋಟೋ ಕೃಪೆ- Sania Mirza ಇನ್ಸ್ಟಾಗ್ರಾಂ ಪೇಜ್)
ಮಹಮ್ಮದ್ ಶಮಿಮತ್ತು ಸಾನಿಯಾ ಮಿರ್ಜಾ ಬಗ್ಗೆ ಹೊಸ ಸುದ್ದಿಯೊಂದು ಎಲ್ಲೆಡೆ ಹರಿದಾಡಿದೆ. ಇವರಿಬ್ಬರು ಪರಸ್ಪರ ಡೇಟ್ ಮಾಡುತ್ತಿದ್ದಾರೆ, ಇನ್ನೇನು ಹೊಸ ವರ್ಷದಲ್ಲಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
Sania Mirza: ಶೋಯೆಬ್ ಮಲಿಕ್ನಿಂದ ವಿಚ್ಛೇದನ ಪಡೆದ ನಂತರ, ಸಾನಿಯಾ ಮಿರ್ಜಾ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ ಸದ್ಯ ದುಬೈನಲ್ಲಿ ವಾಸಿಸುತ್ತಿರುವ ಅವರು, ಆಗಾಗ್ಗೆ ತನ್ನ ಸಹೋದರಿಯ ಮಕ್ಕಳೊಂದಿಗೆ ಕ್ಷಣಗಳನ್ನು ಕಳೆಯುವುದನ್ನು ಕಾಣಬಹುದು.
sania mirza marriage: ಮೊದಲ ವಿಚ್ಛೇದನದ ನಂತರ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಸಾನಿಯಾ ಮಿರ್ಜಾ ಎನ್ನಲಾಗುತ್ತಿದೆ.. ಇದೇ ವೇಳೆ ಯಾರೊಂದಿಗೆ ಆಟಗಾರ್ತಿ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..
Sania Mirza: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆ ಬಳಿಕ ಅವರ ಎರಡನೇ ಮದುವೆ ಸುದ್ದಿಗಳು ಹಬ್ಬುತ್ತಿವೆ..
Sania Mirza Net Worth: ಮುಕೇಶ್ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸೇರಿದ್ದಾರಾದರೂ ಮತ್ತು ಅವರ ಸೊಸೆಯರಾದ ರಾಧಿಕಾ ಮರ್ಚೆಂಟ್ ಹಾಗು ಶ್ಲೋಕಾ ಮೆಹ್ತಾ ಕೂಡ ಶ್ರೀಮಂತ ಉದ್ಯಮಿಗಳ ಕುಟುಂಬದಿಂದಲೇ ಬಂದಿದ್ದರೂ ವೈಯಕ್ತಿಕವಾಗಿ ನೋಡಿದರೆ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಅವರಿಗೆ ಹೋಲಿಸಿಕೊಂಡರೆ ಈ ಆಟಗಾರ್ತಿಯೇ ಹೆಚ್ಚು ಸಿರಿವಂತೆ.
Umair Jaswal- Sania Mirza wedding Rumor: ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಾನಿಯಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಕೆಲ ಕಾಲ ಸುಖ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಆ ನಂತರ ಕಲಹ ಉಂಟಾಗಿ ಇಬ್ಬರೂ ವಿಚ್ಛೇದನ ಪಡೆದಿದ್ದರು.
Sania Mirza house : ಭಾರತದ ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಹೈದರಾಬಾದ್ನಲ್ಲಿರುವ ಮನೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ದುಬೈನಲ್ಲಿರುವ ಅವರ ಮನೆಯಂತೆಯೇ ಈ ಮನೆ ಅದ್ಬುತವಾಗಿದೆ.. ಫೋಟೋಸ್ ಇಲ್ಲಿವೆ..
Sania Mirzas statement: ಸದ್ಯ ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. ಶೋಯೆಬ್ ಮಲಿಕ್ʼನಿಂದ ವಿಚ್ಛೇದನ ಪಡೆದ ನಂತರ ಆಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದರಲ್ಲಿ ಒಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಹೇಳಿಕೆ.
sania mirza: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿದ ದಿನದಿಂದಲೂ ಅವರು ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದಾಗ, ಸಾನಿಯಾ ಮಿರ್ಜಾ ಅವರ ಹೆಸರು ಅನೇಕ ಬಾಲಿವುಡ್ ನಟರೊಂದಿಗೆ ತಳುಕುಹಾಕಿಕೊಂಡಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.