PF Update: ಪಿಎಫ್ ಚಂದಾದಾರರ ಬಡ್ಡಿ ಪಾವತಿಯಲ್ಲಿನ ವಿಳಂಬದ ಕುರಿತು ಸಚಿವರನ್ನು ಪ್ರಶ್ನಿಸಲಾಗಿ ಮಾರ್ಚ್ 6, 2023ರವರೆಗೆ ಶೇ.98 ರಷ್ಟು ಕೊಡುಗೆ ಸಂಸ್ಥೆಗಳ ಖಾತೆಗೆ ಬಡ್ಡಿಯನ್ನು ಪಾವತಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇಪಿಎಫ್ ಬಡ್ಡಿ ಪಾವತಿ ಪ್ರಕ್ರಿಯೆ ಒಂದು ನಿರಂತರ ಪ್ರಕ್ರಿಯಾಗಿದ್ದು, ನಿಯಮಿತ ಕ್ಲೇಮ್ ಇತ್ಯರ್ಥಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಅದನ್ನು ಅಪ್ಡೇಟ್ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
PF Login: ನೌಕರ ವರ್ಗದ ಜನರಿಗೆ ಹಲವು ಯೋಜನೆಗಳ ಮುಖಾಂತರ ಸರ್ಕಾರ ವಿವಿಧ ರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪಿಎಫ್ ಯೋಜನೆಯೂ ಕೂಡ ಒಂದಾಗಿದೆ. ಪ್ರತಿಯೊಬ್ಬ ಉದ್ಯೋಗಿ EPF ಖಾತೆ ಹೊಂದಿರುವುದು ತುಂಬಾ ಮುಖ್ಯವಾಗಿದೆ. ಇದರಿಂದ ಉದ್ಯೋಗಸ್ಥರ ಹಣ ಮತ್ತು ಭವಿಷ್ಯ ಎರಡೂ ಸುರಕ್ಷಿತವಾಗಿರುತ್ತವೆ.
How to Check PF Balance: ಉದ್ಯೋಗಿಗಳು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುತ್ತಾರೆ. ಅದೇ ಸಮಯದಲ್ಲಿ, ಜನರು ತಮ್ಮ ಪಿಎಫ್ ಹಣವನ್ನು ಆಫ್ಲೈನ್ ವಿಧಾನದ ಮೂಲಕ ತಿಳಿದುಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.