ನಿರ್ಭಯಾ ಪ್ರಕರಣದ ನಾಲ್ಕು ಮರಣದಂಡನೆ ಶಿಕ್ಷೆಗಳಲ್ಲಿ ಒಬ್ಬರಾದ ಮುಖೇಶ್ ಕುಮಾರ್ ಸಿಂಗ್ ಅವರು ಶನಿವಾರ ಸುಪ್ರೀಂ ಕೋರ್ಟ್ನಲ್ಲಿ ರಾಷ್ಟ್ರಪತಿಗಳು ಸಲ್ಲಿಸಿದ ದಯಾ ಅರ್ಜಿಯನ್ನು ತಿರಸ್ಕರಿಸುವುದನ್ನು ಪ್ರಶ್ನಿಸಿದರು ಮತ್ತು ಫೆಬ್ರವರಿ 1 ರಂದು ಕೈಗೊಳ್ಳಬೇಕಾದ ಡೆತ್ ವಾರಂಟ್ ವಜಾಗೊಳಿಸುವಂತೆ ಕೋರಿದರು.
ಶನಿವಾರ ವಿನಯ್ ಶರ್ಮಾ ಪರ ವಕೀಲ ಎ.ಪಿ ಸಿಂಗ್ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ಕಳುಹಿಸಿದ ಕ್ಷಮಾದಾನ ಅರ್ಜಿಯಲ್ಲಿ ವಿನಯ್ ಶರ್ಮಾ ಸಹಿ ಹಾಕಿಲ್ಲ. ಹೀಗಾಗಿ ಕ್ಷಮಾದಾನ ಅರ್ಜಿಯನ್ನು ಹಿಂಪಡೆಯಲು ತಮಗೆ ಅನುಮತಿಸಬೇಕು ಎಂದು ಕೋರಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಬೀಸಿದ್ದ ರಾಜಸ್ತಾನದ ರಾಜ್ಯಪಾಲ್ ಕಲ್ಯಾಣ ಸಿಂಗ್ ರ ಮೇಲೆ ಈಗ ಶಿಸ್ತುಕ್ರಮ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೊವಿಂದ್ ಶನಿವಾರದಂದು ಮೆಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10 ರಷ್ಟು ಮೀಸಲಾತಿಯನ್ನು ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಕುರಿತಾದ 124 ಮಸೂದೆಗೆ ಈಗ ಅಂಕಿತ ಹಾಕಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಈಗ ರಾಷ್ಟ್ರಪತಿ ರಾಮ್ ನಾಥ್ ಸಿಂಗ್ 27 ಆಮ್ ಆದ್ಮಿ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.ಆ ಮೂಲಕ ಈಗ ಆಮ್ ಆದ್ಮಿ ಪಕ್ಷಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಪ್ರಧಾನಿ ಮೋದಿ ಅವರು ಟ್ವೀಟ್ನಲ್ಲಿ ಹೀಗೆ ಬರೆದಿದ್ದಾರೆ: "ರಾಷ್ಟ್ರಪತಿಗೆ ಜನ್ಮದಿನದ ಶುಭಾಶಯಗಳು, ವಿವಿಧ ವಿಷಯಗಳ ಬಗ್ಗೆ ನಿಮ್ಮ ಜ್ಞಾನ ಮತ್ತು ದೃಷ್ಟಿಕೋನವು ದೇಶಕ್ಕೆ ಲಾಭದಾಯಕವಾಗಿದೆ. ನಮ್ಮ ಸಮಾಜದ ಪ್ರತಿಯೊಂದು ವಿಭಾಗಕ್ಕೂ ನೀವು ಸಂಪರ್ಕ ಹೊಂದಿದ್ದೀರಿ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ."
By accepting cookies, you agree to the storing of cookies on your device to enhance site navigation, analyze site usage, and assist in our marketing efforts.