Isha Ambani: ಆಧುನಿಕತೆ ಮತ್ತು ಐಷಾರಾಮಿಯ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ, ಅವರು ಕಾಂತಿಲಾಲ್ ಛೋಟಾಲಾಲ್ ರಚಿಸಿದ "ಗಾರ್ಡನ್ ಆಫ್ ಲವ್" ಎಂಬ ಅತ್ಯಂತ ದುಬಾರಿಯಾದ ವಜ್ರದ ಆಭರಣವನ್ನು ಧರಿಸಿ ಎಲ್ಲರನ್ನೂ ನಿಬ್ಬೆರೆಗಾಗಿಸಿದರು.
Radhika Merchant: ರಾಧಿಕಾ ಮರ್ಚೆಂಟ್ ವಧುವಾಗಿ ಹೇಗೆ ಕಾಣಬಹುಸು ಎಂಬ ಕ್ಷಣಕ್ಕೆ ಎಲ್ಲರೂ ಕಾಯುತ್ತಿದ್ದರು. ಮದುವೆಯ ಪೂರ್ವ ಸಮಾರಂಭಗಳಲ್ಲಿ ಮತ್ತು ಸಾಂಪ್ರದಾಯಿಕ ವಿವಾಹ ಪೂರ್ವ ಸಮಾರಂಭಗಳಲ್ಲಿ ತನ್ನ ಸ್ಟೈಲಿಂಗ್ನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದ ರಾಧಿಕ ಮರ್ಚೆಂಟ್ ಸಪ್ತಪದಿ ತುಳಿಯುವ ದಿನ ಹೇಗೆ ಕಾಣುತ್ತಾಳೆ ಎನ್ನುವ ಕಾತುರ ಎಲ್ಲರದ್ದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.