Actress Life : ಈ ನಟಿಗೆ ಕೇವಲ 19 ವರ್ಷ. ಆದರೆ 12ನೇ ತರಗತಿ ಓದುತ್ತಿರುವಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟು, ಸೆಟ್ನಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಅಷ್ಟೇ ಅಲ್ಲ ಈ ಚೆಲುವೆ ಸೂಪರ್ ಸ್ಟಾರ್ ಕುಟುಂಬದಿಂದ ಬಂದವಳು.. ತಂದೆ ಉದ್ಯಮದಲ್ಲಿ ಪ್ರಮುಖ ವಿತರಕರು, ತಾಯಿ 90 ರ ದಶಕದಲ್ಲಿ ಆಳಿದ ಸ್ಟಾರ್ ನಟಿ..
KGF Actress: ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ದೊಡ್ಡ ದೊಡ್ಡ ನಾಯಕಿಯರಿಗೂ ಸಹ ಇಂತಹ ಕಹಿ ಅನುಭವಗಳು ಎದುರಾಗಿವೆ.. ಸದ್ಯ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್ನ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Raveena Tandon Daughter Dating: ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ ರಶಾ ಥಡಾನಿ ಸ್ಟಾರ್ ಭಾರತೀಯ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ.
Raveena Tandon Engagement with Akshay Kumar: ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಅಕ್ಷಯ್ ಕುಮಾರ್ಗಾಗಿ ತಮ್ಮ ವೃತ್ತಿ ಜೀವನವನ್ನೇ ತೊರೆಯಲು ರವೀನಾ ಟಂಡನ್ ನಿರ್ಧರಿಸಿದ್ದರು.
actress raveena tandon: ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಆಕೆ ಲಂಡನ್ಗೆ ಹೋಗಿದ್ದಾಗ ಕೆಲ ಅಭಿಮಾನಿಗಳು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದರು. ಆದರೆ ಅವರಿಗೆ ಫೋಟೋ ಕೊಡದೆ ಬೇಗ ಹೊರಟು ಹೋದಳು. ಇದರೊಂದಿಗೆ ನೆಟ್ಟಿಗರು ಆಕೆಯ ವರ್ತನೆಗೆ ಅಸಹನೆ ವ್ಯಕ್ತಪಡಿಸಿದ್ದಾರೆ.
KGF Actress: ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ದೊಡ್ಡ ದೊಡ್ಡ ನಾಯಕಿಯರಿಗೂ ಸಹ ಇಂತಹ ಕಹಿ ಅನುಭವಗಳು ಎದುರಾಗಿವೆ.. ಸದ್ಯ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್ನ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Ajay Devgn Love Story With Raveena Tandon: 'ದಿಲ್ವಾಲೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ರವೀನಾ ಟಂಡನ್ ಸಹ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ಜೋಡಿಯ ಪ್ರೀತಿ ಬಹಳ ದಿನ ಉಳಿಯಲಿಲ್ಲ. ಕರೀಷ್ಮಾ ಕಪೂರ್ ಬಂದ ಬಳಿಕ ಅಜಯ್ ದೇವಗನ್ ನನಗೆ ಮೋಸ ಮಾಡಿದ ಅಂತಾ ರವೀನ್ ಆರೋಪಿಸಿದ್ದರಂತೆ.
Raveena Tandon defamation case : ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಮುಂಬೈನಲ್ಲಿ ಕಾರು ಅಪಘಾತದಿಂದ ಸುದ್ದಿಯಲ್ಲಿದ್ದರು. ಕಾರನ್ನು ರಿವರ್ಸ್ ತೆಗೆದುಕೊಳ್ಳುವಾಗ ನಡೆದ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ನಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ..
Raveena Tandon: ಬಾಲಿವುಡ್ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ರವೀನಾ ಟಂಡನ್ 90 ರ ದಶಕದಲ್ಲಿ ದೊಡ್ಡ ಖ್ಯಾತಿಯನ್ನು ಗಳಿಸಿದರು. ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದ ನಟಿಯರಲ್ಲಿ ರವೀನಾ ಕೂಡ ಇದ್ದಾರೆ.
Raveena Tandon Education: ಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯದ 'ಪಟ್ನಾ ಶುಕ್ಲಾ' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಸಂದರ್ಶನವೊಂದರಲ್ಲಿ, ನಟಿ ತನ್ನ ಶಾಲಾ ಜೀವನದ ಕಥೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
KGF Actress: ಇಂದು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯವಾಗಿದೆ ಮತ್ತು ಇದರಿಂದಲೇ ಹಲವರು ಸ್ಟಾರ್ ಆಗಿದ್ದಾರೆ ಎಂದು ಹೇಳಲಾಗುತ್ತದೆ.. ಆದರೆ ಶ್ರಮ ಮತ್ತು ಅದೃಷ್ಟವಿಲ್ಲದೆ ಯಾರೂ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ.
Raveena Tandon's daughter Rasha: ರವೀನಾ ಟಂಡನ್ ಮಗಳು ರಾಶಾ ತಡಾನಿ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ರವೀನಾ ಟಂಡನ್ ಅವರಂತೆಯೇ ಮಗಳು ಸಹ ಚೆಂದುಳ್ಳಿ ಚೆಲುವೆ.
KGF Actress Raveena Tandon: ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಖ್ಯಾತ ನಟಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.. ಇವರು ಬಾಲಯ್ಯ ಅವರೊಂದಿಗೆ 'ಬಂಗಾರು ಬುಲ್ಲೋಡು' ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.. ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ..
KGF Actress: ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇಲ್ಲಿ ದೊಡ್ಡ ದೊಡ್ಡ ನಾಯಕಿಯರಿಗೂ ಸಹ ಇಂತಹ ಕಹಿ ಅನುಭವಗಳು ಎದುರಾಗಿವೆ.. ಸದ್ಯ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್ನ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Raveena Tandon: ಇತ್ತೀಚೆಗೆ ಬಾಲಿವುಡ್ ನಟಿ ರವೀನಾ ತಂಡನ್ ಸೆಂಟರ್ ಸೆಂಟರ್ ಅಂತ ಬೊಬ್ಬೆ ಹೊಡೆಯುತ್ತಿದ್ದ ಪಾಪರಾಜಿಯ ಹೆಗಲ ಮೇಲೆ ಕೈ ಹಾಕಿ ಜೆಫ್ಟ್ ರೈಟ್ ಅಮತ ಹೇಳಿ ಕೊಟ್ಟಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
KGF Actress Raveena: ಬಾಲಿವುಡ್ ಬೆಡಗಿ ರವಿನಾ ಟಂಡನ್ ತಮ್ಮ ಹುಟ್ಟುಹಬ್ಬದ ಪ್ಲಾನ್ ಅನ್ನು ತಮ್ಮ ಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ರವಿನಾ ಪುತ್ರಿ ರಾಶಾ, ತನ್ನ ತಾಯಿಗೆ ಜನ್ಮ ದಿನಕ್ಕಾಗಿ ಏನು ಮಾಡಬೇಕು ಎಂದಾಗ, ಈ ನಟಿ "ಬಾ ಇಬ್ಬರು ಕಾಡಿನೊಳಗೆ ಓಡಿ ಹೋಗೋಣ" ಅಂತ ಹೇಳಿದರಂತೆ. ಇದರ ಬಗ್ಗೆ ನಟಿ ರವೀನಾ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ
Raveena Tandon kids : ಬಾಲಿವುಡ್ ಹೀರೋಯಿನ್ ರವೀನಾ ಟಂಡನ್ ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ವೈಯಕ್ತಿಕ ವಿಷಯಗಳ ಜೊತೆಗೆ ತನ್ನ ಮಕ್ಕಳೊಂದಿಗಿನ ಬಾಂಧ್ಯವದ ಕುರಿತು ಹಂಚಿಕೊಂಡಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.