ಕಮಲ ಪಾಳದಲ್ಲಿ ಭಿನ್ನಮತದ ಹೊಗೆ. ಶಮನ ಮಾಡಲು ರಾಜ್ಯನಾಯಕರ ಯತ್ನ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕದಂತೆ ಭಿನ್ನಮತಿಯರ ಒತ್ತಾಯ. ಮಾಜಿ ಸಚಿವರು, ಶಾಸಕರಿಂದ ಸಂಧಾನಸಭೆಯಲ್ಲಿ ಅಸಮಾಧಾನ ವ್ಯಕ್ತ. ಅಂತಮವಾಗಿ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾದ ರಾಜಾಹುಲಿ. ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಭಿನ್ನಮತಿಯರ ಸಭೆಯ ಹೈಲೇಟ್ಸ್.
ಒಂದು ಧರ್ಮಕ್ಕೆ ಅಂದ್ರೆ ಮುಸ್ಲಿಂರಿಗೆ ತಲೆಬಾಗಬೇಕಾ..? ಜಮೀರ್ ಅಹ್ಮದ್ ಹೇಳಿಕೆ ಹುಚ್ಚು ಹಾಗೂ ವಿಕೃತ ಹೇಳಿಕೆ. ಸಚಿವ ಜಮೀರ್ ವಿರುದ್ಧ ಎಂಪಿ ರೇಣುಕಾಚಾರ್ಯ ಆಕ್ರೋಶ. ಹಿಂದೂ, ಮುಸ್ಲಿಮರು ಸೌಹಾರ್ದಯುತವಾಗಿ ಬದುಕಬೇಕು. ನಿಮ್ಮ ಬಾಯಲ್ಲಿ ಬರುವ ಮಾತಿಂದ ಕೋಮು-ಘರ್ಷಣೆ ಆಗ್ತಿವೆ.
ರೇಣುಕಾಚಾರ್ಯ ಸೇರಿ ಬಿಜೆಪಿ ಬಿಡಲು 4-5 ಜನ ತಯಾರಾಗಿದ್ದಾರೆ ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿಕೆ ಬಿಜೆಪಿಗರು ನಮ್ಮ ಪಕ್ಷಕ್ಕೂ ಬರಬಹುದು, ಬೇರೆ ಪಕ್ಷಕ್ಕೂ ಹೋಗಬಹುದು
ಪಾರ್ಟಿ ಆಫೀಸ್ನ್ನು ಕೆಲವರು ಕಾರ್ಪೊರೇಟ್ ಕಚೇರಿ ಮಾಡಿದ್ರು
ನಳಿನ್ ಕುಮಾರ್ ಕಟೀಲ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ಏನ್ ಇವರ ಶಕ್ತಿಯಲ್ಲಿ ಇದ್ದೀವಾ..? ನಮ್ದೇ ವರ್ಚಸ್ಸು ಇದೆ
ನಿಮ್ಮನ್ನು ನೋಡ್ಕೊತ್ತೇವೆ ಅಂತಾ ಹೆದರಿಸೋದು, ಬೆದರಿಸೋದು
ನನಗೆ ಯಾವುದೇ ಭಯ ಇಲ್ಲ, ನಾನು ನಿರ್ಭಯವಾಗಿ ಮಾತಾಡ್ತೀನಿ. ಇವರಿಗೆ ಒಂದು ಗ್ರಾಮಪಂಚಾಯ್ತಿ ನಿಂತು ಗೆಲ್ಲೋಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು. ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ಹೆಸರು ಇವಾಗ ನಾನು ಹೇಳಲ್ಲ, ಸಮಯ ಬಂದಾಗ ಅವರ ಹೆಸರು ಹೇಳ್ತೀನಿ, ಎಂದು ತಮ್ಮ ಮಾತಿನಿಂದ ಜಾರಿಕೊಂಡರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.