SRK Appeal South Superstars: ಬಾಲಿವುಡ್ ಕಿಂಗ್ ಶಾರುಖ್ ಖಾನ್ ದಕ್ಷಿಣ ಭಾರತದ ಸ್ಟಾರ್ ನಟರಾದ ರಾಕಿಂಗ್ ಸ್ಟಾರ್ ಯಶ್, ದಳಪತಿ ವಿಜಯ್, ಮಹೇಶ್ ಬಾಬು, ರಾಮ್ ಚರಣ್, ಅಲ್ಲು ಅರ್ಜುನ್ ಸೇರಿದಂತೆ ದಕ್ಷಿಣ ಭಾರತದ ಸೂಪರ್ಸ್ಟಾರ್ಗಳ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
Yash Real Life Story: ಕನ್ನಡದ ಸೂಪರ್ ಸ್ಟಾರ್ ಯಶ್ ನಟನೆಗೆ ಇಂದು ಎಲ್ಲರೂ ಅಭಿಮಾನಿಗಳು. 2018 ರಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರವು ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿತು. ಆದರೆ, ಯಶ್ಗೆ ಸುಲಭವಾಗಿ ಹಣ ಮತ್ತು ಖ್ಯಾತಿ ಸಿಕ್ಕಿಲ್ಲ.
ನಟ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಟಾಕ್ಸಿಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಶಾಕಿಂಗ್ಸಂಗತಿಯೊಂದು ಹೊರಬಿದ್ದಿದೆ.
Yash bodyguard remuneration: ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಹೀರೋ ಆಹಿ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸದ್ಯ ಇದೀಗ ನಟನ ಬಾಡಿಗಾರ್ಡ್ ಹಾಯಬೂಸಾ ಗಾಡಿ ಮೇಲೆ ಕೂತು ಫೋಟೋಗೆ ಪೋಸ್ ಕೊಟ್ಟಿದ್ದು ಈತನ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.
Rocking Star Yash: ಮುಂಬೈನಲ್ಲಿ ಈ ಆಡ್ ಶೂಟ್ ನಡೆದಿದ್ದು, ನಟಿ ರಾಧಿಕಾ ಪಂಡಿತ್ ಸಹ ಯಶ್ ಜೊತೆಗಿದ್ದರು. ಆದರೆ ಫ್ಯಾನ್ಸ್ಗೆ ʼಟಾಕ್ಸಿಕ್ʼ ಸಿನಿಮಾದಲ್ಲಿ ರಾಕಿಬಾಯ್ ಪಾತ್ರ ಹೇಗಿರುತ್ತೆ? ಈ ಸಿನಿಮಾದಲ್ಲಿ ಯಶ್ ವಕೀಲನಾ ಅನ್ನೋ ಸಂಶಯ ಮೂಡಿದೆ.
Ravi Basrur: ಬಾಲಿವುಡ್ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್ ಅವರಂತಹ ಸೂಪರ್ ಸ್ಟಾರ್ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ ರವಿ ಬಸ್ರೂರು. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ.
Yash Children Raksha Bandhan: ದೇಶದಾದ್ಯಂತ ಅತ್ಯಂತ ಸಡಗರ-ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಲಾಗಿದೆ. ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲೂ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿತ್ತು.
Rocking Star Yash: ಈ ಬೆನ್ನಲ್ಲೇ ಆಗಸ್ಟ್ 8 ರಂದೇ ಏಕೆ ಸಿನಿಮಾ ಶೂಟಿಂಗ್ ಶುರು ಮಾಡಲಾಗಿದೆ. ಇದು ಯಶ್ ಅವರಿಗೆ ಲಕ್ಕಿ ನಂಬರಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇನ್ನು ಜನವರಿ 8 ರಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.
Toxic Muhurta: ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ (Toxic) ಸೆಟ್ಟೇರಿದ್ದು, ಎಚ್ ಎಮ್ ಟಿ ಫ್ಯಾಕ್ಟರಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ.
Rocking Star Yash In Dharmashthala: ಮಣ್ಣಿನ ಹರಕೆಯ ಕ್ಷೇತ್ರವೆಂದೇ ಖ್ಯಾತಿ ಪಡೆದಿರುವ ಸೂರ್ಯ ಶ್ರೀ ಸದಾಶಿವ ದೇವಸ್ಥಾನಕ್ಕೆ ಪತ್ನಿ ರಾಧಿಕಾ ಪಂಡಿತ್ (Radhika Pandit), ಮಕ್ಕಳಾದ ಐರಾ ಮತ್ತು ಯಥರ್ವ್ ಸಮೇತರಾಗಿ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ (Rocking star Yash) ಹರಕೆ ತೀರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
Sandalwood Actress Radhika Pandit: ಕನ್ನಡ ಚಿತ್ರರಂಗದಲ್ಲಿ ಅದೇಷ್ಟೋ ಪ್ರತಿಭಾನ್ವಿತ ನಟ-ನಟಿಯರು ಬಂದು ಹೋಗಿದ್ದಾರೆ.. ಈಗಲೂ ಕಲಾಸೇವೆ ಮಾಡುತ್ತಿರವವರು ಇದ್ದಾರೆ.. ಅಂತಹ ನಾಯಕಿಯರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು.. ನಂದ ಗೋಕುಲ ಸಿರೀಯಲ್ನಿಂದ ಶುರುವಾದ ರಾಧಿಕಾ ಪಂಡಿತ್ ನಟನಾ ಜರ್ನಿ ಸದ್ಯ ದೊಡ್ಡ ಹಂತಕ್ಕೆ ತಂದು ನಿಲ್ಲಿದೆ.. ಇವರು ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆದರೂ ರಮ್ಯಾ, ರಕ್ಷಿತಾ ನಂತರ ಕನ್ನಡ ಚಿತ್ರರಂಗವನ್ನು ಇದೇ ರಾಧಿಕಾ ಪಂಡಿತ್..
Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ಮಾಡುತ್ತಿದೆ.
Yash Toxic Updates: ಕರೀನಾ ಕಪೂರ್ ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬ ನಟಿ ಹುಮಾ ಖುರೇಷಿ ಮಾಡುವುದು ಖಚಿತ ಎನ್ನಲಾಗ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಈ ರೀತಿ ವರದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದೆ.
Sandalwood Actress Radhika Pandit: ಕನ್ನಡ ಚಿತ್ರರಂಗದಲ್ಲಿ ಅದೇಷ್ಟೋ ಪ್ರತಿಭಾನ್ವಿತ ನಟ-ನಟಿಯರು ಬಂದು ಹೋಗಿದ್ದಾರೆ.. ಈಗಲೂ ಕಲಾಸೇವೆ ಮಾಡುತ್ತಿರವವರು ಇದ್ದಾರೆ.. ಅಂತಹ ನಾಯಕಿಯರಲ್ಲಿ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು.. ನಂದ ಗೋಕುಲ ಸಿರೀಯಲ್ನಿಂದ ಶುರುವಾದ ರಾಧಿಕಾ ಪಂಡಿತ್ ನಟನಾ ಜರ್ನಿ ಸದ್ಯ ದೊಡ್ಡ ಹಂತಕ್ಕೆ ತಂದು ನಿಲ್ಲಿದೆ.. ಇವರು ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆದರೂ ರಮ್ಯಾ, ರಕ್ಷಿತಾ ನಂತರ ಕನ್ನಡ ಚಿತ್ರರಂಗವನ್ನು ಇದೇ ರಾಧಿಕಾ ಪಂಡಿತ್..
Lok Sabha Election 2024: ಈ ಬಾರಿಯೂ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣಾ ರಣಕಣವು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಲಿದೆ. ಸುಮಲತಾರ ಪರ ಕಳೆದ ಬಾರಿ ದರ್ಶನ್-ಯಶ್ ಜೋಡಿಯಾಗಿ ಪ್ರಚಾರ ನಡೆಸಿದ್ದರು. ಈ ಬಾರಿಯೂ ಜೊಡೆತ್ತುಗಳು ಜೊತೆಯಾಗಿ ಪ್ರಚಾರ ನಡೆಸುತ್ತಾರಾ? ಕಾದು ನೋಡಬೇಕಿದೆ.
Ramayana Movie 2024: ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರವನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.