Maha Kumbh 2025: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ದೇಶದೆಲ್ಲೆಡೆಯಿಂದ ಯಾತ್ರಾರ್ಥಿಗಳು ಸೇರುತ್ತಾರೆ. ಆದರೆ ಇಲ್ಲಿ ಪವಿತ್ರ ಸ್ನಾನ ಮಾಡಲು ಬರುವ ಭಕ್ತರು ವಿಚಿತ್ರ ವೇಷಭೂಷಣದಲ್ಲಿರುವ ವಿವಿಧ ಬಾಬಾಗಳು ಮತ್ತು ಸಾಧುಗಳನ್ನು ನೋಡಿ ಶಾಕ್ ಆಗಿರುತ್ತಾರೆ.. ಇತ್ತೀಚೆಗೆ ಒಬ್ಬ ಬಾಬಾ ಚೂಪಾದ ಮುಳ್ಳಿನ ಮೇಲೆ ಮಲಗಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ.
Panchmukhi Rudraksha benefits : ಪಂಚಮುಖಿ ರುದ್ರಾಕ್ಷವು ಅತ್ಯಂತ ಶಕ್ತಿಶಾಲಿ. ಇದನ್ನು ಭಗವಾನ್ ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷವನ್ನು ಧರಿಸುವುದರಿಂದ ನಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಜರುಗುತ್ತವೆ.. ನಕಾರಾತ್ಮಕ ಶಕ್ತಿಯಿಂದ ಇದು ನಮ್ಮನ್ನು ದೂರ ಇರಿಸುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Rudraksha Benefits: ಹಿಂದೂಗಳು ರುದ್ರಾಕ್ಷಿಯನ್ನು ದೈವಿಕವೆಂದು ಪರಿಗಣಿಸುತ್ತಾರೆ. ಇವುಗಳನ್ನು ಬಳಸಿ ಜಪವನ್ನೂ ಮಾಡುತ್ತಾರೆ. ಈ ರುದ್ರಾಕ್ಷಿ ಮಣಿಗಳು ನಮ್ಮ ಆರೋಗ್ಯದ ಮೇಲೆ ಸಹ ಉತ್ತಮ ಪರಿಣಾಮ ಬೀರುತ್ತವೆ.
Dahsamukhi Rudraksha Benefit: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,
Rudraksha : ಹಿಂದೂ ಧರ್ಮದಲ್ಲಿ ರುದ್ರಾಕ್ಷವನ್ನು ಧರಿಸುವುದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ರುದ್ರಾಕ್ಷವನ್ನು ಧರಿಸುವುದರಿಂದ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಸಂತೋಷ ಮತ್ತು ಅದೃಷ್ಟವು ಮೇಲುಗೈ ಇರುತ್ತದೆ. ಹಾಗಾದರೇ ಯಾವ ರೀತಿಯ ರುದ್ರಾಕ್ಷಿ ಮತ್ತು ಹೇಗೆ ಧರಿಸಬೇಕೆಂದು ತಿಳಿಯೋಣ.
Rudraksha Significance : ನೀವು ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೆಚ್ಚಾಗಿ ರುದ್ರಾಕ್ಷಿಯನ್ನು ಮಂತ್ರ ಪಠಣಕ್ಕಾಗಿ ಬಳಸಲಾಗುತ್ತದೆ. ಆದರೆ ಅನೇಕ ಜನರು ಇದನ್ನು ಕೊರಳಲ್ಲಿ ಧರಿಸುತ್ತಾರೆ. ಸದ್ಯ ರುದ್ರಾಕ್ಷಿ ಹುಟ್ಟಿನ ಕಥೆ ತಿಳಿಯೋಣ.
ರುದ್ರಾಕ್ಷಿ ಧರಿಸುವ ನಿಯಮಗಳು: ರುದ್ರಾಕ್ಷಿಯನ್ನು ದೇಹದ ಮೇಲೆ, ಕುತ್ತಿಗೆ ಅಥವಾ ಕೈಯಲ್ಲಿ ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವರು ಅಪ್ಪಿತಪ್ಪಿಯೂ ಈ ಮಾಲೆಯನ್ನು ಧರಿಸಬಾರದು. ಹೀಗೆ ಮಾಡಿದ್ರೆ ಅವರ ಕುಟುಂಬದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಬಹುದು.
Rudraksha Remedies: ಆಧ್ಯಾತ್ಮದ ಅಧ್ಯಯನವಿರುವ ಜನರು ಯಾವಾಗಲೂ ಕೆಂಪು ಅಥವಾ ಹಳದಿ ದಾರದಲ್ಲಿ ರುದ್ರಾಕ್ಷಿಯನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಅದನ್ನು ಧರಿಸಿದ ನಂತರ, ಅದರ ಶುಚಿತ್ವಕ್ಕೆ ವಿಶೇಷ ಗಮನಹರಿಸುವುದು ತುಂಬಾ ಮುಖ್ಯವಾಗುತ್ತದೆ.
Rudraksha Importance: ಆಧ್ಯಾತ್ಮದ ಅಧ್ಯಯನವಿರುವ ಜನರು ಯಾವಾಗಲೂ ಕೆಂಪು ಅಥವಾ ಹಳದಿ ದಾರದಲ್ಲಿ ರುದ್ರಾಕ್ಷಿಯನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಅದನ್ನು ಧರಿಸಿದ ನಂತರ, ಅದರ ಶುಚಿತ್ವಕ್ಕೆ ವಿಶೇಷ ಗಮನಹರಿಸುವುದು ತುಂಬಾ ಮುಖ್ಯವಾಗುತ್ತದೆ.
Rudraksha Benefit: ಸಾಮಾನ್ಯವಾಗಿ ರುದ್ರಾಕ್ಷಿಯನ್ನು ಶಿವಸ್ವರೂಪಿ ಎಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಹಲವು ವಿಧಗಳಿವೆ, ಅವುಗಳಲ್ಲಿ ದಶ ಮುಖಿ ಅಂದರೆ, ಹತ್ತು ಮುಖಗಳ ರುದ್ರಾಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,
ಭಗವಾನ್ ಭೋಲೆನಾಥನ ಆರಾಧನೆಯಲ್ಲಿ ರುದ್ರಾಕ್ಷಿಗೆ ವಿಶೇಷ ಮಹತ್ವವಿದೆ. ಇದರ ಮೂಲದ ಬಗ್ಗೆ ಅನೇಕ ಪೌರಾಣಿಕ ಕಥೆಗಳಿವೆ. ರುದ್ರಾಕ್ಷವು ರುದ್ರ ಮತ್ತು ಅಕ್ಷ ಎಂಬ ಎರಡು ಪದಗಳಿಂದ ಕೂಡಿದೆ. ರುದ್ರ ಎಂದರೆ ಶಿವ ಮತ್ತು ಅಕ್ಷ ಎಂದರೆ ಶಿವನ ಕಣ್ಣು. ರುದ್ರಾಕ್ಷದ ಉಗಮದ ಬಗ್ಗೆ ಅನೇಕ ಪೌರಾಣಿಕ ಕಥೆಗಳಿವೆ, ರುದ್ರಾಕ್ಷವು ಹೇಗೆ ಹುಟ್ಟಿತು ಎಂದು ತಿಳಿಯೋಣ.
Rudraksha Significance: ಮನಸ್ಸಿನ ಶಾಂತಿ, ಪ್ರಗತಿ, ಸಂಪತ್ತು, ಸಂತೋಷದ ದಾಂಪತ್ಯ ಜೀವನ ಇತ್ಯಾದಿಗಳನ್ನು ಪಡೆಯಲು ಜನರು ವಿವಿಧ ರೀತಿಯ ರುದ್ರಾಕ್ಷಿಯನ್ನು ಧರಿಸುತ್ತಾರೆ. ಆದರೆ ರುದ್ರಾಕ್ಷಿಯನ್ನು ಧರಿಸುವುದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ತಿಳಿದಿರಬೇಕು.
ಗ್ರಹಗಳ ನಿಯಂತ್ರಣ ಮತ್ತು ಮಂತ್ರಗಳ ಪಠಣಕ್ಕೆ ರುದ್ರಾಕ್ಷಿ ಉತ್ತಮವೆಂದು ಪರಿಗಣಿಸಲಾಗಿದೆ. ಇದಲ್ಲದೆ ರುದ್ರಾಕ್ಷಿಯಿಂದಲೂ ಶನಿಯ ಕೆಟ್ಟ ಪ್ರಭಾವವನ್ನು ಶಮನಗೊಳಿಸಬಹುದು. ಇದರೊಂದಿಗೆ ರುದ್ರಾಕ್ಷಿಯನ್ನು ಬಳಸುವುದರಿಂದ ಶನಿದೇವನ ವಿಶೇಷ ಅನುಗ್ರಹವನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ.
Shravan Masa 2021 - ಶ್ರಾವಣ ಮಾಸ (Shravan Masa 2021) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ಶಿವನ (Lord Shiva) ಆರಾಧನೆ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗುತ್ತದೆ. ಹೀಗಿರುವಾಗ ನೀವೂ ಕೂಡ ದುದ್ರಾಕ್ಷದ ಹೆಸರನ್ನು ಪದೇ ಪದೇ ಕೇಳುತ್ತಿರಬಹುದು. ರುದ್ರಾಕ್ಷವನ್ನು (Rudraksha) ಶಿವನ ರುದ್ರ ಸ್ವರೂಪಿ ಎಂದು ಭಾವಿಸಲಾಗುತ್ತದೆ.
ಋಷಿ-ಮುನಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ರುದ್ರಾಕ್ಷವನ್ನು ಧರಿಸುತ್ತಾರೆ ಏಕೆಂದರೆ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಂದು ನಾವು ನಿಮಗೆ ರುದ್ರಾಕ್ಷದ ಮೂಲದ ಹಿಂದಿನ ಪುರಾಣಗಳ ಬಗ್ಗೆ ಮತ್ತು ಅದನ್ನು ಧರಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ.
ಶಿವನ ಪ್ರಸಾದ ಎಂದು ಪರಿಗಣಿಸಲ್ಪಡುವ ಮತ್ತು ಚಮತ್ಕಾರಗಳಿಂದ ಕೂಡಿರುವ ಈ ಬೀಜ ದೇವಾದಿದೇವ ಶಿವನ ಕಣ್ಣೀರಿನಿಂದ ತಯಾರಾಗಿದೆ. ಶಿವನಿಗೆ ರುದ್ರಾಕ್ಷ ಅತ್ಯಂತ ಪ್ರೀಯವಾಗಿದೆ. ಹೀಗಾಗಿ ಶಿವಭಕ್ತರು ಯಾವಾಗಲು ತನ್ನ ಶರೀರದ ಮೇಲೆ ಇದನ್ನು ಧರಿಸುತ್ತಾರೆ.
ಶಿವನ ಪ್ರಸಾದ ಎಂದು ಪರಿಗಣಿಸಲ್ಪಡುವ ಮತ್ತು ಚಮತ್ಕಾರಗಳಿಂದ ಕೂಡಿರುವ ಈ ಬೀಜ ದೇವಾದಿದೇವ ಶಿವನ ಕಣ್ಣೀರಿನಿಂದ ತಯಾರಾಗಿದೆ. ಶಿವನಿಗೆ ರುದ್ರಾಕ್ಷ ಅತ್ಯಂತ ಪ್ರೀಯವಾಗಿದೆ. ಹೀಗಾಗಿ ಶಿವಭಕ್ತರು ಯಾವಾಗಲು ತನ್ನ ಶರೀರದ ಮೇಲೆ ಇದನ್ನು ಧರಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.