Salman Khan Sangeeta relationship: ಸಿನಿರಂಗಕ್ಕೂ ಕ್ರೀಡಾಲೋಕಕ್ಕೂ ಒಂದು ಪ್ರೀತಿಯ ನಂಟಿದೆ. ಹಲವು ಖ್ಯಾತ ನಟಿಯರು ಸ್ಟಾರ್ ಕ್ರಿಕೆಟಗರನ್ನು ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ.
Mohammad Azharuddin Sangeeta Bijlani Love Story: ಕ್ರಿಕೆಟ್ ಲೋಕಕ್ಕೂ ಬಾಲಿವುಡ್ ಕ್ಷೇತ್ರಕ್ಕೂ ಅವಿನಾಭಾವ ನಂಟೊಂದಿದೆ. ಇದು ಎಲ್ಲರಿಗೂ ತಿಳಿದ ಸಂಗತಿಯೇ. ಈ ಎರಡು ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಪ್ರೀತಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ.
Slman Khan love life : ಬಾಲಿವುಡ್ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಕುರಿತು ಮಾತನಾಡಿದ್ದು, ʼಭಾಯ್ʼ ತನ್ನ ಜೀವನದಲ್ಲಿ ಲವ್ ಎನ್ನುವುದ ದುರಾದೃಷ್ಟ ಎಂದು ಹೇಳಿದ್ದಾರೆ. ಅಲ್ಲದೆ, 'ಜಾನ್' ಎಂದು ಕರೆಯಬೇಕಾಗಿದ್ದವಳು ʼಭಾಯ್ʼ ಎಂದು ಕರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ಪ್ಯಾನ್ಸ್ಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ಇತ್ತೀಚಿಗೆ ತಮ್ಮ 57ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಸಲ್ಲು ಬರ್ತಡೇ ಪಾರ್ಟಿಗೆ ಬಾಲಿವುಡ್ ಮಂದಿಯಲ್ಲಿ ಸೇರಿದ್ದರು. ಶಾರುಖ್ ಖಾನ್ ಸೇರಿದಂತೆ ಸಲ್ಮಾನ್ ಗೆಳೆಯ, ಗೆಳತಿಯರು ಹಾಗೂ ಉದ್ಯಮಿಗಳು ಪಾರ್ಟಿಯಲ್ಲಿದ್ದರು. ಆದರೆ ಸಲ್ಮಾನ್ ಖಾನ್ ಅವರ ಗುಡ್ ಫ್ರೆಂಡ್ ಕಂಗನಾ ರನೌತ್ ಮಾತ್ರ ಮಿಸ್ ಆಗಿದ್ದು, ಹಲವಾರು ಗಾಸಿಫ್ಗಳಿಗೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.