SBI Special Fixed Deposit: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 180 ದಿನಗಳ ಸ್ಥಿರ ಠೇವಣಿಯೊಂದಿಗೆ ಮೆಚ್ಯೂರಿಟಿಯಲ್ಲಿ 10 ಲಕ್ಷ ರೂ.ವನ್ನು ಠೇವಣಿ ಮಾಡುವ ಮೂಲಕ ಸಾಮಾನ್ಯ ನಾಗರಿಕರು ಒಟ್ಟು 10,29,804 ರೂ. ಪಡೆಯಬಹುದು.
Davanagere SBI bank: ಈ SBI ಬ್ಯಾಂಕ್ ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. SBI ಬ್ಯಾಂಕ್ ಸುತ್ತಮುತ್ತ ಸಾಕಷ್ಟು ಗಿಡಗಂಟಿಗಳು ಬೆಳೆದಿವೆ. ಖದೀಮರು ಸೋಮವಾರ ರಾತ್ರಿ ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್ ಅನ್ನು ಸಹ ಗ್ಯಾಸ್ ಕಟರ್ನಿಂದ ಕಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ICICI Bank FD Rate: ಐಸಿಐಸಿಐ ಬ್ಯಾಂಕ್ ಆಯ್ದ ಅವಧಿಗಳ ಮೇಲಿನ ಸ್ಥಿರ ಠೇವಣಿಯ ಬಡ್ಡಿದರಗಳನ್ನು ಹೆಚ್ಚಿಸಿದೆ. ಹಾಗಾದ್ರೇ ಈ ಬ್ಯಾಂಕ್ ಇತರರ ಬ್ಯಾಂಕ್ಗಿಂತ ಎಷ್ಟು ಠೇವಣಿಯ ದರವನ್ನು ಹೆಚ್ಚಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಚಿತ್ರದುರ್ಗ ಡಿಪೋ ಚಾಲಕ ಕಂ ನಿರ್ವಾಹಕರಾಗಿದ್ದ ಉಮೇಶ್ ಎಂಬುವವರು ಬಸ್ ಚಾಲನೆ ಮಾಡುವ ವೇಳೆ ಅಪಘಾತ ಮೃತ್ತಪಟ್ಟಿದ್ದರು. ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮೂಲಕ ಮೃತ ಉಮೇಶ್ ಕುಟುಂಬ ಕರೆಸಿ ಸಾರಿಗೆ ಸಚಿವ ಶ್ರೀರಾಮುಲು ಅವರು 1 ಕೋಟಿ ರೂ. ಚೆಕ್ ವಿತರಣೆ ಮಾಡಿದರು.
ಕೇಂದ್ರ ಸರ್ಕಾರವು ದೇಶದ ಜನರಿಗೆ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ನಡೆಸುತ್ತಿದೆ. ಇಲ್ಲಿ ಜನರ ಮೊಬೈಲ್ ಮತ್ತು ಇ-ಮೇಲ್ಗಳಿಗೆ ಬರುವ ಫೇಕ್ ಲಿಂಕ್ಗಳನ್ನು ಪರಿಶೀಲಿಸಿ ಅವುಗಳ ನೈಜತೆ ಬಗ್ಗೆ ತಿಳಿಸಲಾಗುತ್ತದೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಸ್ಥಿರ ಠೇವಣಿ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. 7 ದಿನಗಳಿಂದ 10 ವರ್ಷಗಳವರೆಗಿನ FDಗಳ ಮೇಲೆ ಹೆಚ್ಚಿನ ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ.
ಎಸ್ಬಿಐ ತನ್ನ ಎಫ್ಡಿ ದರಗಳಲ್ಲಿ (ಎಫ್ಡಿ ಬಡ್ಡಿ ದರ ಹೆಚ್ಚಳ) ಹೆಚ್ಚಳವನ್ನು ಪ್ರಕಟಿಸಿದೆ. ಬ್ಯಾಂಕ್ (SBI ಫಿಕ್ಸೆಡ್ ಡೆಪಾಸಿಟ್ ರೇಟ್) ಅಕ್ಟೋಬರ್ 15ರಿಂದ ಹೆಚ್ಚಿದ ಬಡ್ಡಿ ದರಗಳನ್ನು ಜಾರಿಗೆ ತಂದಿದೆ.
ಎಸ್ಬಿಐ ಬ್ಯಾಂಕ್ ಇತರ ಮೆಚ್ಯೂರಿಟಿಗಳ ಸಾಲಗಳಿಗೆ MCLRನ್ನು ಹೆಚ್ಚಿಸಿದೆ. ಕಡಿಮೆ ಅವಧಿಗೆ ಶೇ.7.35, 6 ತಿಂಗಳುಗಳು ಶೇ.7.65, 2 ವರ್ಷಕ್ಕೆ ಶೇ.7.90 ಮತ್ತು 3 ವರ್ಷಕ್ಕೆ ಶೇ.8ರಷ್ಟು ಏರಿಕೆಯಾಗಿದೆ.
ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ಪರಿಶೀಲಿಸಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಕೆಲವೊಮ್ಮೆ ಇದು ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಅದರ ಬೆಲೆ ಕಡಿಮೆಯಾಗುತ್ತದೆ.
ಗುಂಡ್ಲುಪೇಟೆ (Gundlupete) ತಾಲೂಕಿನ ಕರಿಕಲ್ಲುಮಾದಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಆಶಾ ದಂಪತಿಯ 5 ವರ್ಷದ ಮಗು ಸ್ನೇಹಾ ಬದುಕು ಹಸನಾಗಲು ಸಹಾಯ ಹಸ್ತಬೇಕಿದೆ. ಮಾತನಾಡುವ ಹಾಗೂ ಸ್ವಂತ ಬಲದಲ್ಲಿ ನಿಲ್ಲುವ ಶಕ್ತಿ ಕಳೆದುಕೊಂಡಿದ್ದು ಸೂಕ್ತ ವೈದ್ಯಕೀಯ ನೆರವು ಸಿಕ್ಕರೇ ಎಲ್ಕರಂತೇ ತನ್ನ ಮಗಳಾಗುವಳು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.
Cyber Attack: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 45 ಕೋಟಿಗೂ ಹೆಚ್ಚು ಗ್ರಾಹಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಫಿಶಿಂಗ್ ಅಂದರೆ ವಂಚನೆಯನ್ನು ತಪ್ಪಿಸುವಂತೆ ಬ್ಯಾಂಕ್ ಗ್ರಾಹಕರಿಗೆ ಮನವಿ ಮಾಡಿದೆ. ಇದಕ್ಕಾಗಿ ಬ್ಯಾಂಕ್ನಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
SBI Debit Card PIN Generation: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಗ್ರಾಹಕರ ಅನುಕೂಲಕ್ಕಾಗಿ IVR ಸಿಸ್ಟಮ್ ಪ್ರಾರಂಭಿಸಿದೆ. ಈಗ SBI ಗ್ರಾಹಕರು ಯಾವುದೇ ವ್ಯತ್ಯಾಸ ಅಥವಾ ಸಮಸ್ಯೆಯ ಸಂದರ್ಭದಲ್ಲಿ ಡೆಬಿಟ್ ಕಾರ್ಡ್ನ ಹೊಸ ಪಿನ್ ಅನ್ನು ರಚಿಸಬಹುದು.
SBI Alert - ಕೊರೊನಾ (Corona Pandemic) ಕಾಲದಲ್ಲಿ ಡಿಜಿಟಲ್ ಬ್ಯಾಂಕಿಂಗ್ (Digital Banking ) ತುಂಬಾ ವೇಗವಾಗಿ ಬೆಳೆಯುತ್ತಿದೆ. ಇದೆ ಕಾರಣದಿಂದ RBI ಸೇರಿದಂತೆ SBI ಕೂಡ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸಿದೆ. ಸೈಬರ್ ವಂಚನೆಯಿಂದ (Cyber Fraud) ಪಾರಾಗಲು ಎಚ್ಚರಿಕೆಯ ಸಂದೇಶ ರವಾನಿಸುವುದರ ಜೊತೆಗೆ ಕೆಲ ಸಲಹೆಗಳನ್ನು ಕೂಡ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.