SBI Update: ಎಸ್ಬಿಐ ಗ್ರಾಹಕರು ಇನ್ಮುಂದೆ ತಮ್ಮ ಕ್ರೆಡಿಟ್ ಕಾರ್ಡ್ಗಳನ್ನು ಯುಪಿಐ ಜೊತೆಗೆ ಲಿಂಕ್ ಮಾಡಲು ಸಾಧ್ಯವಾಗಲಿದೆ. ಆಗಸ್ಟ್ 10 ರಿಂದ ಗ್ರಾಹಕರು ಈ ಸೌಲಭ್ಯದ ಲಾಭವನ್ನು ಪಡೆಯಬಹುದು (Business News In Kannada).
SBI YONO ಅಪ್ಲಿಕೇಶನ್ನಲ್ಲಿ (SBI YONO), ಇನ್ಮುಂದೆ ಗ್ರಾಹಕರು ಬ್ಯಾಂಕ್ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಫೋನ್ನಿಂದ ಮಾತ್ರ ಲಾಗ್ ಇನ್ ಮಾಡಲು ಸಾಧ್ಯವಾಗಲಿದೆ. ಬನ್ನಿ ಈ ಹೊಸ ಬದಲಾವಣೆ ಏನು ತಿಳಿದುಕೊಳ್ಳೋಣ,
26 ಫೆಬ್ರವರಿ ರಾತ್ರಿ 11 ರಿಂದ ಫೆಬ್ರವರಿ 27 ರಂದು ಬೆಳಿಗ್ಗೆ 6 ಗಂಟೆಯವರೆಗೆ ಬಂದ್ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಪೋರ್ಟಲ್ ಅನ್ನು ದೂರುಗಳು / ವಿನಂತಿಗಳು / ವಿಚಾರಣೆಗಳು ಇತ್ಯಾದಿಗಳಿಗಾಗಿ ಬಳಸಲಾಗುತ್ತದೆ.
PAN-Aadhaar Link: SBI ತನ್ನ ಎಲ್ಲಾ ಖಾತೆದಾರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಹೇಳಿದೆ.
ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಂತೆ, SBI ತನ್ನ ಗ್ರಾಹಕರಿಗೆ ಟ್ವೀಟ್ ಮೂಲಕ ಸಲಹೆ ನೀಡಿದೆ.
Alert! ಯಾವುದೇ ಸಮಸ್ಯೆಯನ್ನು ಪರಿಹರಿಸಲು ನೀವು Google ನಲ್ಲಿನ ಕಂಪನಿಗಳ ಗ್ರಾಹಕ ಆರೈಕೆ ಸಂಖ್ಯೆಗಳನ್ನು ಸಹ ಬಳಸುತ್ತೀರಾ. ಹೌದು ಎಂದಾದರೆ ಇಂದು ಜಾಗರೂಕರಾಗಿರಿ. ನಿಮ್ಮ ಈ ಅಭ್ಯಾಸ ನಿಮ್ಮನ್ನು ಚಿಟಿಕೆಯಲ್ಲಿ ಬಡವರನ್ನಾಗಿ ಮಾಡಬಹುದು.
SBI Alert: ಎಸ್ಬಿಐ ತನ್ನ ಎಲ್ಲಾ ಖಾತೆದಾರರನ್ನು ಎಚ್ಚರಿಸಿದೆ. ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಬ್ಯಾಂಕ್ ಹೇಳಿದೆ.
ಈ ಕೆಲಸವನ್ನು ಶೀಘ್ರ ಮಾಡದೆ ಹೋದಲ್ಲಿ ಎಲ್ಲಾ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಳ್ಳಲಿವೆ. ಹಾಗಾಗಿ ನಿಗದಿತ ಸಮಯದೊಳಗೆ ಈ ಕೆಲಸ ಮಾಡಿ ಮುಗಿಸುವಂತೆ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ.
ಸೆಪ್ಟೆಂಬರ್ 30 ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡಲು ಎಸ್ಬಿಐ ತನ್ನ ಖಾತೆದಾರರಿಗೆ ತಿಳಿಸಿದೆ. ಗ್ರಾಹಕರು ಇದನ್ನು ಮಾಡದಿದ್ದರೆ ಅವರು ಬ್ಯಾಂಕಿಂಗ್ ಸೇವೆಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್ ಎಚ್ಚರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.