SCAM ALERT: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವೆಂಬರ್ 1ನೇ ತಾರೀಖಿನಿಂದ UPI ಪಾವತಿಯೂ ಸೇರಿದಂತೆ ಬ್ಯಾಂಕ್ ವ್ಯವಹಾರದ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ಇದಲ್ಲದೆ ಡಿಸಂಬರ್ 1ನೇ ತಾರೀಖಿನಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಿದೆ.
UPI Scam : ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ತಾಂತ್ರಿಕ ಅನುಕೂಲತೆ ಅತ್ಯಗತ್ಯವಾಗಿದೆ. ಈ ಪೈಕಿ ಯುಪಿಐ ಸೌಲಭ್ಯವು ಒಂದು.. ಇದು ಮೊಬೈಲ್ ಅಪ್ಲಿಕೇಶನ್ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಆರಂಭದಲ್ಲಿ ಹೆಚ್ಚಿನ ಬೆಳವಣಿಗೆ ಇಲ್ಲದಿದ್ದರೂ, ಸ್ಮಾರ್ಟ್ ಫೋನ್ ಬಳಕೆಗೆ ಬಂದ ನಂತರ ಹೆಚ್ಚಾಗಿ ಬಳಕೆಯಾಗುತ್ತಿದೆ..
IPL : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮುಂಬರುವ ಐಪಿಎಲ್ ಪಂದ್ಯಕ್ಕೆ ಟಿಕೆಟ್ ಖರೀದಿಸಲು ಯತ್ನಿಸುತ್ತಿದ್ದ 28 ವರ್ಷದ ಬೆಂಗಳೂರು ಯುವಕ ₹ 3 ಲಕ್ಷ ವಂಚನೆಗೊಳಗಾಗಿದ್ದಾನೆ .
OTP Fraud: ಹಿರಿಯ ಸಂತ್ರಸ್ತರೊಬ್ಬರು OTP ಅನ್ನು ಸ್ವೀಕರಿಸಿದರು, ಅದನ್ನು ಅವರು ಸಿಸ್ಟಮ್ಗೆ ಫೀಡ್ ಮಾಡಿದ ಬಳಿಕ, ಕೆಲವೇ ಸೆಕೆಂಡುಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 49,983 ರೂ.ಗಳನ್ನು ಅವರ ಬ್ಯಾಂಕ್ ಖಾತೆಯಿಂದ ಡೆಬಿಟ್ ಆಗಿದೆ.
Digital Fraud: ಕಳ್ಳತನಕ್ಕೆ ಹ್ಯಾಕರ್ಗಳು ದಿನನಿತ್ಯ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಹಗರಣವನ್ನು ಕೀಬೋರ್ಡ್ ಟೈಪಿಂಗ್ ಸ್ಕ್ಯಾಮ್ಗೆ ಲಿಂಕ್ ಮಾಡಲಾಗಿದೆ. ಈ ಹಗರಣ ಎಷ್ಟು ಅಪಾಯಕಾರಿ ಎಂಬುದು ತಿಳಿದುಕೊಳ್ಳೋಣ ಬನ್ನಿ (Technology News In Kannada),
Holidays Scam Alert : ರಜಾದಿನದಲ್ಲಿ ಜನರು ಶಾಪಿಂಗ್ ಮಾರಾಟ, ಪ್ರಯಾಣದಲ್ಲಿ ಕಾಲ ಕಳೆಯಲು ಬಯಸುತ್ತಾರೆ. ಇದಕ್ಕಾಗಿ ಅವರು ರಿಯಾಯಿತಿಗಳಿಗಾಗು ಹುಡುಕುತ್ತಾರೆ. ಹೀಗೆ ರಜೆಯ ಕಾಲಕಳೆಯಲು ರಿಯಾಯಿತಿ ಹುಡುಕುವವರನ್ನೇ ಕೆಲವು ವಂಚಕರು ಕಾದು ಕುಳಿತಿರುತ್ತಾರೆ. ಆದ್ದರಿಂದ, Google ಬಳಕೆದಾರರನ್ನು ಈ ಸ್ಕ್ಯಾಮ್ ಬಗ್ಗೆ ಎಚ್ಚರಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.